ಮಾಂಬ್ಳ

June 8, 2011 ರ 6:53 amಗೆ ನಮ್ಮ ಬರದ್ದು, ಇದುವರೆಗೆ 8 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಈ ಸರ್ತಿಯೂ ಶ್ಯಾಮಲ ಮಾಂಬ್ಳವೂ ಹಪ್ಪಳವೂ ತಂದು ಕೊಟ್ಟತ್ತು.ಅದಕ್ಕೆ ಮಾಂಬ್ಳಕ್ಕೆ ಅಷ್ಟೂ ಬೇಡಿಕೆ ಇದ್ದು ಹೇಳಿ ಗೊಂತಿಲ್ಲೆ,ಪಾಪದ ಕೂಸು.
ಬೆರಟಿಯೂ ಮಾಡಿ ಕೊಡ್ತೆ ಹೇಳಿದ್ದು.
ಕಳುದ ಸರ್ತಿ ಅದು ಕೊಟ್ಟ ಬೆರಟಿ ರಜಾ ಎಳೆ ಪಾಕ ಆಗಿ ಮತ್ತೆ ಎಂಗೊ ಅದರ ಅವನಿಲ್ಲಿ ರಜಾ ಗಟ್ಟಿ ಮಾಡೆಕ್ಕಾಗಿ ಬಂತು.
ಈ ಸರ್ತಿ ನೋಡುವೋ° ಹೇಳಿ ಹೋಯಿದು.
ಊರಿಲ್ಲಿ ನಮ್ಮೋರು ಎಲ್ಲಾ ಮಾಡ್ತವು ಆದರೆ ಮಾರುದು ಹೇಂಗೆ ಹೇಳಿ ಅರಡಿಯ,ಪೇಟಗೆ ತಂದರೆ ವ್ಯಾಪಾರಿಗೊ ಸರಿಯಾದ ಕ್ರಯ ಕೊಡವು,ಮಾಂಬ್ಳಕ್ಕೆಂತ ಕರ್ಚಿದ್ದು ಮಾಡ್ಳೆ ಕೇಳುಗು.
ಹಾಂಗಾಗಿ ನಾವಉ ರಜಾ ನಮ್ಮ ಉತ್ಪನ್ನಂಗಳ ಮಾರಲೆ ಸಕಾಯ ಮಾಡ್ತು.ಅಳಿಯಂದ್ರಿಂಗೋ,ಭಾವಂದ್ರಿಂಗೋ ರಜ ರಜ ಕಳುಸುಗು.
ಹಪ್ಪಳ ಇನ್ನೂ ಇದ್ದು,ಬೆರಟಿ ಮಾಡ್ತು.
ನಿಜವಾಗಿ ಆಸಕ್ತಿ ಇದ್ದವು ಎನ್ನ ಸಂಪರ್ಕ ಮಾಡಿರೆ ವಿಟ್ಳಂದ ತೆಕ್ಕೊಂಬಲೆ ತಯಾರಿದ್ದರೆ ಹೇಳಿ.(ಬಂದಾಡಿ ಅಜ್ಜಿಯ ಹತ್ತರೆ ಇಕ್ಕುಅಲ್ಲದೋ ಅಜ್ಜಿ?)

ಮಾಂಬ್ಳ, 5.0 out of 10 based on 2 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 8 ಒಪ್ಪಂಗೊ

 1. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ನಮ್ಮಲ್ಲಿ ಸರಕು ಇದ್ದರೂ ಅದರ ಸರಿಯಾದ ರೀತಿಲಿ ಮಾರ್ಕೆಟ್ ಮಾಡ್ತ ಅನುಭವ ಇಪ್ಪವು ಕಮ್ಮಿ.
  ನಿಂಗಳ ಈ ಸೇವೆಯ ಉಪಯೋಗ ಸರಿಯಾಗಿ ಆಗಲಿ.

  [Reply]

  VA:F [1.9.22_1171]
  Rating: +1 (from 1 vote)
 2. ಕೇಜಿಮಾವ°
  ಕೆ.ಜಿ.ಭಟ್

  ಈ ಬರಹಂದಾಗಿ ಎನ್ನ ಎರಡು ಸ್ನೇಹಿತರ ಮಾಲು ಇಂದೇ ಮುಗುದತ್ತು.ಇನ್ನಾರೂ ಕೇಳಿರೆ ಇಲ್ಲೆ.

  [Reply]

  VA:F [1.9.22_1171]
  Rating: 0 (from 0 votes)
 3. ಕೇಜಿಮಾವ°
  ಕೆ.ಜಿ.ಭಟ್

  ಬನ್ನಿ,ಬೇರೆ ಎಲ್ಲಿಂದಾರೂ ನಮ್ಮೋರದ್ದೇ,ಕೊಡುಸುವೋ°,ನವಗಿಲ್ಲಿ ತುಂಬ ಸ್ನೇಹಿತರಿದ್ದವು.ನಿಂಗೊಗೆ ನಿರಾಶೆ ಅಪ್ಪಲಾಗ.

  [Reply]

  VA:F [1.9.22_1171]
  Rating: 0 (from 0 votes)
 4. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ

  ನಾಡ್ದು ಆನು ಚೆನ್ನೈಗೆ ಹೋಪ ಅಂದಾಜು ಮಾಡುದು. ಮಾಂಬಳ ಗೊಜ್ಜು ತಿಂಬಲೆ…ಹೇಂಗೆ ?

  [Reply]

  VN:F [1.9.22_1171]
  Rating: 0 (from 0 votes)
 5. ಮುಳಿಯ ಭಾವ
  ರಘು ಮುಳಿಯ

  ಎನ್ನ ಆಫೀಸಿನ ದೋಸ್ತಿಗಳ ಹತ್ತರೆ ಶುದ್ದಿ ಹೇಳಿದ ಕೂಡಲೆ ಎಲ್ಲೋರು ಬೇಕು ಹೇಳಿದ್ದವು.ಪೇಟೆಲಿ ಸಿಕ್ಕುವ ಕಸ೦ಬಟ್ಟೆ೦ದ ಹಲಸಿನ ಹಪ್ಪಳ ಎಷ್ಟೋ ಒಳ್ಳೆದು ಅಲ್ಲದೋ? ಸಹಕಾರಿ ವೆವಸ್ಥೆಯ ಬೆಳೆಶುವ ಮಾವನ ಈ ಪ್ರಯತ್ನಕ್ಕೆ ನಾವೂ ಕೈಜೋಡುಸುವ°.

  [Reply]

  VA:F [1.9.22_1171]
  Rating: +1 (from 1 vote)
 6. ಒಪ್ಪಣ್ಣ

  ಬೈಲಿನ ಆಸಕ್ತರಿಂಗೆ ಅನುಕೂಲ ಆವುತ್ತ ನಮುನೆಯ ಸಂಪರ್ಕಕೊಂಡಿಯಾಗಿ ಮಾಡ್ತಾ ಇಪ್ಪ ಈ ಕಾರ್ಯಕ್ಕಾಗಿ ಒಂದೊಪ್ಪ!

  ನೆಗೆಮಾಣಿ ಮೊನ್ನೆಯೇ ಹೆರಟು ನಿಂದಿದ°, ಕೇಜಿಮಾವ° ಎಲ್ಲಿ ಹೇಮಾರ್ಸಿ ಮಡುಗುತ್ತವು ಹೇಳಿ ತಿಳಿಯಲೆ! 😉

  [Reply]

  VA:F [1.9.22_1171]
  Rating: +1 (from 1 vote)
 7. ಕೇಜಿಮಾವ°
  ಕೆ.ಜಿ.ಭಟ್

  ನೆಗೆಮಾಣಿಗೆ ಮಾಂಬ್ಳ ಚೀಪಲಕ್ಕು.ಹಲ್ಲು ಬಯಿಂದಿಲ್ಲೆ ಅಲ್ಲದೋ?

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕಜೆವಸಂತ°ಸುಭಗಸುವರ್ಣಿನೀ ಕೊಣಲೆಕಾವಿನಮೂಲೆ ಮಾಣಿಜಯಗೌರಿ ಅಕ್ಕ°ಅನಿತಾ ನರೇಶ್, ಮಂಚಿಪುಟ್ಟಬಾವ°ಎರುಂಬು ಅಪ್ಪಚ್ಚಿಶಾಂತತ್ತೆಶೀಲಾಲಕ್ಷ್ಮೀ ಕಾಸರಗೋಡುಕೊಳಚ್ಚಿಪ್ಪು ಬಾವದೊಡ್ಡಭಾವಚೂರಿಬೈಲು ದೀಪಕ್ಕಸಂಪಾದಕ°ಅಕ್ಷರ°ವಸಂತರಾಜ್ ಹಳೆಮನೆಬಟ್ಟಮಾವ°ಶರ್ಮಪ್ಪಚ್ಚಿಪುತ್ತೂರಿನ ಪುಟ್ಟಕ್ಕಶೇಡಿಗುಮ್ಮೆ ಪುಳ್ಳಿಬಂಡಾಡಿ ಅಜ್ಜಿಅನುಶ್ರೀ ಬಂಡಾಡಿಶ್ರೀಅಕ್ಕ°ಗೋಪಾಲಣ್ಣಶ್ಯಾಮಣ್ಣಸರ್ಪಮಲೆ ಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ