ಭೋಜನ ಕಾಲೇ ನಮಃ ಪಾರ್ವತೀ ಪತೇ ಹರ ಹರ – ಮಹಾದೇವ..

May 17, 2011 ರ 9:30 amಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಮ್ಮ ಎಲ್ಲಾ ಶುಭ ಜೆಂಬ್ರಂಗಳಲ್ಲಿ ಸಂತರ್ಪಣೆ ಸಮಯಲ್ಲಿ “ಭೋಜನ ಕಾಲೇ ನಮಃ ಪಾರ್ವತೀ ಪತೇ ಹರ ಹರ … – ಮಹಾದೇವ”
ಭೋಜನಾಂತ್ಯಲ್ಲಿ ‘ಭೋಜನಾಂತೆ ಗೋವಿಂದ ನಾಮ ಸ್ಮರಣಂ ಗೋವಿಂದ ಹರಿ ಗೋವಿಂದ ..- ಗೋವಿಂದ’ ( ಕೆಲವು ದಿಕ್ಕೆ ಇದೂ ಇಲ್ಲೆ – ಗೊಂತಿದ್ದುಗೊಂಡೋ , ಗೊಂತಿಲ್ಲದ್ದೆಯೋ ಅಲ್ಲಾ ಸಾಕಯ್ಯ ಅಷ್ಟು ಹೇಳಿಯೋ!).
ಇದು ಎಂತಕೆ ? ಇದರ ಉಚಿತ ಔಚಿತ್ಯ ಮಹತ್ವ ಸಂಕೇತ ಎಂತರ ?
ಅದು ಎಂತಕೆ ಹಾಂಗೊಂದು ಬಾಯಿ ಹರುದು ಅರ್ಬಾಯಿ ಕೊಡುವದು ?
ಅದೆಂತ ಪಾಯಸ ಬಂದ ಮತ್ತೇ ಸುರುಮಾಡೆಕು ಹೇಳಿ ಗ್ರೇಶಿಯೊಂಡಿದ್ದವು ?
ಕೆಲವು ಪೋಕಂಗೊ ಸಿನೇಮಾ ಪದ್ಯ , ರೊಟ್ಟಿ ಅಂಗಡಿ ಕಿಟ್ಟಪ್ಪ ., ನಾಯಿ ಮರಿ  ಕೂಡಾ ಹಾಡ್ತವನ್ನೇ!
ಭೋಜನ ಕಾಲೇ.. ಹೆಂಗಿಪ್ಪ ಶ್ಲೋಕ ಹಾಡೆಕ್ಕಪ್ಪದು ?
ನಿತ್ಯಾ ಹೋಳಿಗೆ ಹೇಳ್ತಾಂಗೆ ನಿತ್ಯ ಅದೇ ನಾಕು ಶ್ಲೋಕಂಗೊ ಬಿಟ್ರೆ ಬೇರೇ ಹೊಸತ್ತೋ ಹಳತ್ತೋ ಬೇರೇ ನಮೂನೇದೋ ಏಕೆ ಬತ್ತಿಲ್ಲೆ. ಅಲ್ಲಾ ಇದೂ ಕಾಲಾಯ ತಸ್ಮೈ ನಮಃ ವೋ?! ಹಾಂಗೆ ಪ್ರತಿಯೊಂದು ವಿಷಯಕ್ಕೂ ಅಕೇರಿಗೆ ಇದನ್ನೇ ಹೇಳಿರೆ ಏವಾಗ ಇದೆಲ್ಲಾ ಸರಿ ಅಪ್ಪದು!!!
ತಿಳುದವು ದಯವಿಟ್ಟು ಇಲ್ಲಿ ಮಾಹಿತಿ ಕೊಡೆಕಾಗಿ ಈ ಮೂಲಕ ವಿಜ್ಞಾಪನೆ.
ಭೋಜನ ಕಾಲೇ ನಮಃ ಪಾರ್ವತೀ ಪತೇ ಹರ ಹರ - ಮಹಾದೇವ.., 5.0 out of 10 based on 1 rating
ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

 1. ಮಂಗ್ಳೂರ ಮಾಣಿ

  ಇಂದು ಅಕ್ಕನ ಮನೆಗೆ ಹೋಗಿತ್ತಿದ್ದೆ,
  ಅಲ್ಲಿ ಭಾವನೊಟ್ಟಿಂಗೆ ಇದೇ ಕೆಲವು ವಿಷಯಂಗಳ ಚರ್ಚೆ ಆತು.

  ಪಾಯಸಂದ ಸುರುಮಾಡಿರೆ, ನಮ್ಮ ಕರುಳಿಂಗೆ ಸಿಹಿ ಮದಲು ಹೋಗಿ ಜೀರ್ಣ ಶಕ್ತಿ ಹೆಚ್ಚು ಆವ್ತಡ.

  ನಾವು ಕೈ ನೀರು ತೆಗದು ಉಂಬಗ, ಅನ್ನವ ಬ್ರಹ್ಮ ಹೇಳಿ ಗ್ರೇಶಿಯೊಂಡು, ಅದರ ಪವಿತ್ರಗೊಳುಸಿ (ಗಾಯತ್ರೀ ಮಂತ್ರಂದ ಪ್ರೋಕ್ಷಿಸಿ) ಅದು ಅಮ್ರುತ ಹೇಳಿಪ್ಪ ಭಾವನೆಲಿ ತೆಕ್ಕೊೞೆಕು.
  ನಾವು ಎಂತ ತಿಂತೋ ಅದೇ ನಮ್ಮೊಳ ಹೋಗಿ, ಅದು ನಾವೇ ಆಗಿ, ಅದರಹಾಂಗೇ ನಮ್ಮನ್ನೂ ಮಾಡ್ತಡ. ಹಾಂಗೇ – ಉಂಬಗ ಒಳ್ಳೊಳ್ಳೇ ವಿಚಾರಂಗಳ ಕೇಳಿತ್ತೂ ಹೇಳಿ ಆದರೆ ನಮ್ಮ ಯೋಚನೆಗಳೂ ಶುಧ್ಧ ಆವುತ್ತು ಹೇಳಿಪ್ಪ ಅರ್ಥ ಇಕ್ಕು.

  ನಾವು ಉಂಬಗ ಅದಕ್ಕೆ ಕಾರಣರಾದ ಎಲ್ಲ ಚರಾಚರಗಳನ್ನೂ ನೆಂಪುಮಾಡಿಗೊಂಬದು ಮಾನವೀಯತೆ ಅಲ್ಲದೋ – ಹಾಂಗಾಗಿ ಆ ದೇವರ ಸ್ಮರಣೆ ಮಾಡುದಾದಿಕ್ಕು.
  ಚೂರ್ಣಿಕೆ ಹೇಳುವಾಗ ಅದರ ಆದಷ್ಟು ಮಧುರವಾಗಿ ಕೇಳ್ಲೆ ಹಿತ ಅಪ್ಪ ಹಾಂಗೆ ಹೇಳುದು ಸೂಕ್ತ. ಬೇಕಾರೆ ಮೈಕ್ಕ ಉಪಯೋಗುಸಿಯೊಂಬಲೆ ಅಕ್ಕು ಹೇಳ್ತದು ಎನ್ನ ಅನಿಸಿಕೆ.

  ಸಿನಿಮಾ ಪದ್ಯಂಗಳ ( ಭಕ್ತಿ ಪ್ರಧಾನ ಗೀತೆಗಳ ಹೊರತುಪಡಿಸಿ) ಹೇಳುದು ಕೇಲುಲೂ ಆ ಸಂದರ್ಭಲ್ಲಿ ಅಷ್ಟು ಹಿತ ಅಲ್ಲ ಇದಾ..
  ಹೆಚ್ಚಿಗೆ ವಿವರ ಬಟ್ಟಮಾವನತ್ರೆ ಇಲ್ಲದ್ರೆ ಗಣೇಶ ಗುರುಗೊಕ್ಕೆ ಗೊಂತಿಪ್ಪಲೂ ಸಾಕು. ಎನ್ನ ಬುಧ್ಧ್ಹಿಗೆ ತಿಳಿದಷ್ಟು ಹೇಳಿದೆ, ತಪ್ಪಿದ್ದರೆ ಪ್ರೀತಿಂದ ತಿದ್ದೆಕು..
  :)

  [Reply]

  VN:F [1.9.22_1171]
  Rating: +1 (from 1 vote)
 2. ಚೆನ್ನೈ ಬಾವ°
  ಚೆನ್ನೈ ಭಾವ

  ಮಂಗ್ಳೂರ ಮಾಣಿ ಭಾವಂಗೆ ಧನ್ಯವಾದ.

  ಶರ್ಮಪ್ಪಚಿಗೂ ಧನ್ಯವಾದ. ಸಂದರ್ಭೋಚಿತ ಇಲ್ಲಿ ನೆಂಪು ಮಾಡಿಸಿ ಅದರ ನೋಡದ್ದವಕ್ಕೂ ಈಗ ಓದಿ ನೋಡಿಗೊಂಬ ಅವಕಾಶ ಕೊಟ್ಟು ಸಹಕರಿಸಿದ್ದಕ್ಕೆ ಧನ್ಯವಾದ. ಒಪ್ಪಣ್ಣ ಭಾವನ ಉತ್ತಮ ಶುದ್ದಿ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಎರುಂಬು ಅಪ್ಪಚ್ಚಿಬೋಸ ಬಾವಅಡ್ಕತ್ತಿಮಾರುಮಾವ°ಡಾಮಹೇಶಣ್ಣಕೊಳಚ್ಚಿಪ್ಪು ಬಾವಉಡುಪುಮೂಲೆ ಅಪ್ಪಚ್ಚಿವಿದ್ವಾನಣ್ಣಪವನಜಮಾವಕೇಜಿಮಾವ°ನೆಗೆಗಾರ°ಯೇನಂಕೂಡ್ಳು ಅಣ್ಣಚೂರಿಬೈಲು ದೀಪಕ್ಕಮುಳಿಯ ಭಾವಡಾಗುಟ್ರಕ್ಕ°ವೆಂಕಟ್ ಕೋಟೂರುಶೇಡಿಗುಮ್ಮೆ ಪುಳ್ಳಿಅನು ಉಡುಪುಮೂಲೆಪುಣಚ ಡಾಕ್ಟ್ರುಅಜ್ಜಕಾನ ಭಾವಶಾಂತತ್ತೆಮಾಲಕ್ಕ°ಅನಿತಾ ನರೇಶ್, ಮಂಚಿನೀರ್ಕಜೆ ಮಹೇಶಶ್ಯಾಮಣ್ಣಸುಭಗಕಜೆವಸಂತ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ