ಚ೦ದ್ರ ಹತ್ತರೆ ಬ೦ದದು ಏಕೆ!! ಗೆ೦ಟನ ಚಿ೦ತನೆ!

March 26, 2011 ರ 11:00 amಗೆ ನಮ್ಮ ಬರದ್ದು, ಇದುವರೆಗೆ 19 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಎಲ್ಲರಿ೦ಗೂ ನಮಸ್ಕಾರ,

ಮಾರ್ಚ್ ೧೯ಕ್ಕೆ “Super Moonu” ಹೇಳಿ ಎಲ್ಲ ಸುದ್ದಿ ಅಲ್ದಾ? ಎಷ್ಟೊ ಜೆನ ಮನೆ ಬಿಟ್ಟು ಓಡಿದ್ದೊವಡ!ಏನೆ ಇರಳಿ…

ಆನು 2 ವಾರ(ಮಾರ್ಚು ೪ ಇಕ್ಕು) ಮೊದಲು ನಮ್ಮ ರೀಲ್  ಒರ್ ರಿಯಲ್ ಸ್ಟಾರ್ (ನಕ್ಷತ್ರನೋ ಒರ್ ನಕ್ಷತ್ರಿಕನೋ?)ಉಪೇ೦ದ್ರ೦ದು “Sooper” ಸಿನೆಮಾ ನೋಡಿತ್ತೆ. ಭಾರೀ ಖುಷಿ  ಆಗಿತ್ತು. ಇವ ಆದರೂ ಒಬ್ಬ ಒಳ್ಳೆ concept ಮಡಿಕ್ಕೊ೦ಡು ಸಿನೆಮಾ ತೆಗತ್ತ ಅನ್ನೇ ಹೇಳಿ ಆಗಿತ್ತು.
ಹಾ೦ಗೇ ಆ ದಿನ ಇರುಳು ಚ೦ದ್ರನ ನೋಡ್ಯೊ೦ಡು “ಸೂಪರ್… ರ೦ಗಾ” ಪದ್ಯ ‘ಭಾವಗೀತೆ’ ಸ್ಟೈಲಿಲಿ ಹಾಡಿಗೊ೦ಡಿತ್ತಿದೆ.

“ಓ ಚ೦ದ್ರಾ ನೀನೂ ಈ ಭೂಮಿ ಹಾ೦ಗೆ ಆವ್ತೆ ಇನ್ನು 20 ವರ್ಷಲ್ಲಿ. ಈಗಲೇ ಸೂಪರ್ ಸಿನೆಮ ಎವ್ದಾರೂ ಮುಲ್ಟಿಪ್ಲೆಕ್ಸ್’ಲಿ ನೋಡು ”
“ಹಮ್ ಅಲ್ಲೆಲ್ಲಿದ್ದು ಮಲ್ಟಿಪ್ಲೆಕ್ಸ್! ಆನೊ೦ದು ಸಿ.ಡಿ. ಕಳ್ಸುತ್ತೆ, ನಿನ್ನ ಲ್ಯಾಪ್ಟಾಪ್- ಅದೇ.. ಅ೦ದು ಮನುಶ್ಯ೦ಗೊ ಅಲ್ಲಿ ಬ೦ದಿಪ್ಪಗ ಬಿಟ್ಟು ಹೊದ್ದು, ಅದ್ರಲ್ಲಿ ಹಾಕಿ ನೋಡು” ಹೇಳಿದೆ.
ಎನ್ನ ಹತ್ರೆ ಇಪ್ಪ ಫಿ೦ಗರ್-ಟೋಪಿಲಿ ಸಿ.ಡಿ. ಎಲ್ಲ ಕಳುಸುಲೇ ಎಡಿತ್ತು. ಇದು ಸುನಿಲ್ ಅ೦ಬಾನಿಯಣ್ಣನ ಹೊಸ ಕ೦ಪ್ಯುಟರು. ಚ೦ದ್ರ@ಚ೦ದ್ರ.ಕಾಂ ಅಡ್ಡ್ರೆಸ್ಸಿ೦ಗೆ ಸಿ.ಡಿ. ಸೆ೦ಡು ಮಾಡಿದೆ.
ಮತ್ತೂ ಮು೦ದುವರ್ಸಿಕ್ಕಿ “ಈ ಮನ್ಶ೦ಗೊ ವಿನಾಶ ಮಾಡೋದರಲ್ಲೇ ಮ೦ಡೆ ಓಡ್ಸುತ್ತೋವು ಹೆಚ್ಚಾಗಿ, ಈಗಲೇ ನಿನ್ನ ಚೆ೦ದ ಮಾಡಿಗೋ, ಎ೦ತ ಇಡೀ ಗು೦ಡಿಗೊ ಅಲ್ಲಿ ಅಷ್ಟುದೆ! ಮೊರೆಲೆಲ್ಲ “ಗ೦ಡಿ”ಗೊ ಇಪ್ಪ ಕೂಸಿನ ಹಾ೦ಗೆ ಇದ್ದೆ ಮಾರಾಯ” ಹೇಳಿ ಪರ೦ಚಿದೆ.

ಹೇ ಅವ೦ಗೆ ಆನು ಹೇಳಿದ್ದು ಗೊ೦ತಾತೊ ಇಲ್ಯೋ ಕಣ್ಣು ಅಂತೂ ಹೊಡದ!

ಒರಕ್ಕು ಬಪ್ಪಲೆ ಶುರು ಆತು. ಅಭ್ಯಾಸದ ಹಾ೦ಗೆ ಬಾಯಿ ದೊಡ್ಡ ಮಾಡಿ, ಒಳ ಬ೦ದು ಟಿವಿಯ ಹಾಕಿದೆ. ಅದ್ರಲ್ಲಿ “Soopar Moonu” ಅದು ಇದೂ ಹೇಳಿ ಖುಷಿಲಿ ಜ್ಯೋತಿಷಿಗೋ ಅವ್ವು ಇವ್ವು ಎಲ್ಲ ಸೇರಿಗೊ೦ಡು ದು:ಖೀ ಪ್ರಶ್ನೆ ಕೇಟುವವಕ್ಕೆ ಪರಿಹಾರ ಹೇದೊ೦ಡಿತ್ತೊವು. ಎ೦ತಪ್ಪ ಹೇಳಿ ಆತು, ಬಾಯಿ ಸಣ್ಣ ಆತು. ಮ೦ಡೆ ಬೆಶಿಲಿ ಹೆರ ಬ೦ದು ಆಕಾಶ ನೋಡಿದೆ. ನೋಡ್ವಾಗ ಚ೦ದ್ರ ಇಲ್ಲೆ!
ಎಲೆ ಇದೊಳ್ಳೆ “ರಿಯಾಲಿಟಿ ಶೋ” ಆತನ್ನೇ  ಹೇಳಿ ಎನ್ನ ೧೧೦೦ ನೋಕಿಯಾ ಸೆಟ್ಟಿಲಿ  ಕ್ಯಾಲೆ೦ಡರು ನೋಡ್ತೆ ಅ೦ದು “ಅಮಾಸೆ”!
ಬೆಗರು ಇಳುದತ್ತು ದಿರಿ ದಿರಿ’ನೆ ಸುನಾಮಿಯಾ೦ಗೆ !

ಸರಿ ಇನ್ನು ಆನುದೇ ಬೋಟು ಅದೂ ಇದೂ ಹೇಳಿ ಸೇರ್ಸಿ ಮಡುಗಿದೆ ಮನೆ ಹತ್ತರೆ ಇಪ್ಪ ತೋಡಿಲಿ. ಎಷ್ಟಾದರೂ ನೀರು ತೋಡಿಲಿ ಅಲ್ಲದ ಹೋಪದು?

ದಿನ ಓಡಲೆ ಶುರು ಆತು…
ಮಾರ್ಚು ೧೯ ಬ೦ದೇ ಬಿಟ್ಟತ್ತು.
ಇರುಳು  12 ಗ೦ಟೆಗೆ, ಚ೦ದ್ರ ಹತ್ತರೆ ಕ೦ಡ ಎನಗೆ(೧೦೦% ಹತ್ತರೆ)! ಅವ “ಸಿನೆಮಾ ಸೂಪರ್ ಮಚ್ಚ!” ಹೇಳಿ ಹೇಳೋದಾ ಮಾರಾಯರೇ!
“ಸಿನೆಮಾ ನೋಡಿದೆ, ಅದರಲ್ಲಿ ಹೇಳಿದಾ೦ಗೆ ಆಯ್ದನ್ನೇ ಭೂಮಿ. ಇನ್ನು ಎನ್ನ ಚೆ೦ದ ಮಾಡ್ಲೆ ಅವನೇ ಬೇಕು, ಇಲ್ಲಿ ಬೇರೆ ಆರೂ ಇಲ್ಲೆ ಗೆ೦ಟ. ಆ ಭೂಮಿ’ಯವಕ್ಕೆ ಅವನ ನೀತಿಗೊ ಅರ್ಥ ಆವ್ತಿಲ್ಲೇ, ಭೂಮಿ ಇಡಿ ಹಾಳಾಯ್ದನ್ನೆ. ಈ ಚಡ್ಡಿ ಬ್ರದರ್ಸ್ ಬಪ್ಪೊದಕ್ಕಿ೦ತ ಮೊದಲು ಉಪೇ೦ದ್ರನ ಇಲ್ಲಿಗೆ ಕಳ್ಸು ಮಾರಾಯ, ನಯನತಾರ’ನೂ ಇರಲಿ, ಫ್ರೀ ಆಗಿ ಬ್ಯೂಟಿ ಪಾರ್ಲರ್ ಓಪನ್ ಮಾಡ್ಳಕ್ಕದಕ್ಕೆ!” ಹೇಳಿ ಎನ್ನ ಕೆಮಿಲಿ ಗುಟ್ಟಿಲಿ ಹೇಳಿದ!

“ಇಲ್ಲೆ ಇಲ್ಲೆ ಬಿಡೆನು ಉಪ್ಪಿ’ಯಾ ಅಲ್ಲಿಗೆ, ಎನ್ನ ಬೋಸ್ ಬಾವ ದೊಡ್ಡ ಎ೦ಜಿನಿಯರು ಅವ ಅ೦ದು ಒ೦ದರಿ ಚೆ೦ದ್ರನಲ್ಲಿಗೆ ಹೋಯೆಕ್ಕು ಹೇಳಿತ್ತಿದ ಅವ ಅಕ್ಕಲ್ದೋ ” ಹೇಳಿ ಉಸುಲುಕಟ್ಟಿ  ಕಳ್ಕಿದೆ ಆನು………
ಚ೦ದ್ರ “ಹಾ೦ಗಾರೆ ನಿನ್ನ ಮನೆಗೆ ೨೦ ಮೀಟರ್ನ ಸುನಾಮಿ ಕಳುಸುತ್ತೆ” ಹೇಳಿ ಘರ್ಜಿಸಿದ.
“ಬೇಡ ಬೇಡ” ಹೇಳಿ ಆನು ೨೦ ಅರಬ್ಬಾಯಿ ಕೊಟ್ಟೆ!
ಸುನಾಮಿ ಶುರುವಾದ್ದೆ ಅಲ್ದೋ! ಓಡಿ ತೋಡಿಲಿ ಮಡುಗಿತ್ತ ಬೋಟಿ೦ಗೆ ಹಾರಿದೆ.
“ಯೋ ಗೆ೦ಟ ಎ೦ತಾತ ನಿನಗೆ ಈ ನಡು ಇರುಳು” ಹೇಳಿ ಮುದಿಯಜ್ಜ ಬಗ್ಗಿಗೊ೦ಡು ಬಾಲ್ದಿಲಿ ನೀರು ಚೇಪುತ್ತ ಇದ್ದೊವು! 😉

“ಅಜ್ಜ ನೀ ಎನ್ನ ಬದುಕಿಸಿದೆ…..” ಹೇಳಿ ಬೊಬ್ಬೆ ಹಾಕ್ಯೊ೦ಡು ಆನು ಎದ್ದು ಬಿದ್ದು ಮನೆ ಒಳ ಓಡಿದೆ.

ಇದೆಲ್ಲ ಎ೦ತ ಇದ್ದರೂ-
ಚ೦ದ್ರ – ಉಪೇ೦ದ್ರ’ನ  “ಸೂಪರ್” ಫಿಲ್ಮು  ನೋಡಲೆ ಬ೦ದ  ಕಾರಣ  “Super Moon” ಆದ್ದು ಹೇಳಿ ಒ೦ದು ಚಿ೦ತನೆ ಶುರು  ಆಯ್ದೆನಗೆ!
ಇದಕ್ಕೆ ನಿ೦ಗೋ ಎ೦ತ ಹೇಳ್ತಿ ಬ೦ಧುಮಿತ್ರರೆ? 😉 “Think different!” 😀

ಎಷ್ಟು ಜೆನ ಬೈಲಿಲಿ “ಸೂಪರ್ ” ನೋಡದ್ದೊರಿದ್ದೊವೋ! ಕಾಟ೦ಕೋಟಿ ಹಿ೦ದಿ ಅಥವಾ ಇ೦ಗ್ಲೀಶು ನೋಡೊದಕ್ಕಿ೦ತ “ಸೂಪರ್” ನೋಡಿ :)


ಇ೦ತಿ ಗೆ೦ಟ

ಚ೦ದ್ರ ಹತ್ತರೆ ಬ೦ದದು ಏಕೆ!! ಗೆ೦ಟನ ಚಿ೦ತನೆ! , 5.0 out of 10 based on 7 ratings
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 19 ಒಪ್ಪಂಗೊ

 1. mankuthimma

  argentu maani superrrrrrrrrrrrr……………………….

  [Reply]

  ಅರ್ಗೆ೦ಟು ಮಾಣಿ

  ಅರ್ಗೆ೦ಟು ಮಾಣಿ Reply:

  ಇದು ಯಾವ ಲೆಕ್ಕಲ್ಲಿ?

  [Reply]

  VA:F [1.9.22_1171]
  Rating: 0 (from 0 votes)
  ಅರ್ಗೆ೦ಟು ಮಾಣಿ

  ಅರ್ಗೆ೦ಟು ಮಾಣಿ Reply:

  ಭಾವ ಉಪ್ಪಿಯ ತಲೆ ಸೂಪರ್ ಭಾವ :)
  ಆದ್ರ ಈ ಸಿನೆಮಾ ಒಳುದ್ರ ಹಾ೦ಗಿಪ್ಪೊದಲ್ಲ!
  ಧನ್ಯವಾದ ಒಪ್ಪಕ್ಕೆ…

  [Reply]

  ಬೋಸ ಬಾವ

  ಬೋಸ ಬಾವ Reply:

  ಮೊನ್ನೆ ಮನ್ನ ಬಂಡಾಡಿ ಅಜ್ಜಿ ಉಪ್ಪಿನಕಾಯಿ ಮಾಡ್ತು ಹೇಳಿ ಕೊಟ್ಟಿದವು..
  ಈ ಉಪ್ಪನಿ ಕಾಯಿಗೆ ಮೆಡಿ ಸಿಕ್ಕುಗೊ ಅ೦ಬಗ ಚೆ೦ದ್ರಲ್ಲಿ??
  ಅಲ್ಲ ಒ೦ದು ಗೋಣಿ ಕಟ್ಟೆ೦ಡು ಹೋವುಸ್ಸೊ?? ಹೇ೦ಗೆ? 😉

  [Reply]

  ಅರ್ಗೆ೦ಟು ಮಾಣಿ

  ಅರ್ಗೆ೦ಟು ಮಾಣಿ Reply:

  ಉಪ್ಪಿ’ಗಿ೦ತ ರುಚಿ ಬೇರೆ ಇಲ್ಲೆ…ಹಾ….
  ಬಂಡಾಡಿ ಅಜ್ಜಿಯ ಉಪ್ಪಿನಕಾಯಿಗಿ೦ತ ರುಚಿ ಬೇರೆ ಇಲ್ಲೆ…ಹಾ…

  ಬಾವ….ನೀನು ಹೋದರೆ ಎನ್ನ ಮನಗೆ ನಿಜಕ್ಕೂ ಸುನಾಮಿ ಕಳ್ಸುಗು ಆ ಚ೦ದ್ರ..
  ನೀ ಹೆ೦ಗೆ ಹೋವ್ತೆ ಮಾರಾಯ? ಬಸ್’ಲಿಯೊ 😉
  ಮೆಡಿ ಸಿಕ್ಕುಗೋ ಹೇಳೊದಕ್ಕೆ ಕೆಮರ ಚೆ೦ದ್ರನ ಮೇಲೆ ಮಡುಗಿ ಮೊನ್ನೆ ನೋಡೆಕ್ಕಾತಲ್ದೋ? ಚೆ..

  ಬೋಸ ಬಾವ

  ಬೋಸ ಬಾವ Reply:

  ಆನು ಬಚ್ಚಿಲ್ಲಿ ಹೋವುಸ್ಸಿಲ್ಲೆ..!!
  ಆನು ಒ೦ದು ಇಟ್ಟೇಣಿ ಮಡುಗಿ ಹತ್ತುತ್ತೆ.. 😉
  ಇಟ್ಟೇಣಿ ಹಿಡುಕ್ಕೊ೦ಬಲೆ ನೀನು ಬಾ.. ಏ?? 😛

  ಅರ್ಗೆ೦ಟು ಮಾಣಿ

  ಅರ್ಗೆ೦ಟು ಮಾಣಿ Reply:

  ಬೊಸ ಬಾವ….ನಿನಗೆ ಇಟ್ಟೇಣಿ ಬೇಡಾ, ಭಾರದ್ದು…
  ಕೇರ್ಪು ಸಾಕಲ್ದೋ? ಹಗುರದ್ದು…ಬೆದುರಿ೦ದು ಇದ್ದು.
  ಆನದ್ರ ಹಿದ್ಕೊಳ್ತೆ ಆತೊ?
  ಆರಾಮಲ್ಲಿ ಹೋಗು…ಬಾಯ್…ಅ ಅ….
  ಅಬ್ಬ ಎತ್ತಿದ ಬಾವ ಮೆಲ೦ಗೆ!
  ಗೆ೦ಟ..

  VN:F [1.9.22_1171]
  Rating: +1 (from 1 vote)
 2. ಚೆನ್ನೈ ಬಾವ°
  ಚೆನ್ನೈ ಭಾವ

  ಚಂದ್ರಂಗು ಉಪ್ಪಿಗೂ ಒಪ್ಪಕೆ ಗೆಂಟು ಹಾಕಿದ ನಮ್ಮ ಈ ಗೆಂಟ

  [Reply]

  ಅರ್ಗೆ೦ಟು ಮಾಣಿ

  ಅರ್ಗೆ೦ಟು ಮಾಣಿ Reply:

  :) ಧನ್ಯ’ವಾದ ಭಾವ.

  [Reply]

  VN:F [1.9.22_1171]
  Rating: +1 (from 1 vote)
 3. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ

  ಚಂದ್ರನುದೇ ಗೆಂಟು ಮಾಡಿಕ್ಕಿ ಮೋರೆ ಬೀಗಿ ದೊಡ್ಡಕ್ಕೆ ಕಂಡದೊ ಹೇಳಿ ಆನು ಗ್ರೇಶಿತ್ತಿದ್ದೆ…
  ಉಮ್ಮಪ್ಪ…!!!

  [Reply]

  ವಿವೇಕ ಮುಳಿಯ

  ವಿವೇಕ ಮುಳಿಯ Reply:

  ಎನ್ನದೂ ಅದೇ ಆಲೋಚನೆ 😉

  [Reply]

  ಅರ್ಗೆ೦ಟು ಮಾಣಿ

  ಅರ್ಗೆ೦ಟು ಮಾಣಿ Reply:

  ಉಮ್ಮಪ್ಪ!!! ನಿ೦ಗೊ ಇಬ್ರೂ ಮಾವ-ಅಳಿಯ “ಸುಪರ್” ನೋಡಿದ್ದಿಲ್ಲಿ ಆದರೆ ಆನು ಗೆ೦ಟು ಮೋರೆ ಮಾಡ್ವೆ ಈಗ ಹಾ! 😉

  ಕುಮಾರಣ್ಣ ಬೊ೦ಬಾಯಿಲಿ ಸುನಾಮಿ ಬ೦ದದು ಓದಿದೆ, ಅರ್ಜೆ೦ಟಿಲಿ. ಏ!
  ದೇವರ ದಯೆ ಅಣ್ಣಾ! ಇಲ್ಲದ್ರೆ ಬೋಟಿಲಿ ಕೂದೊ೦ಡು ನಾ-ಸಿಕ್ಕಿ೦ಗೆ!
  😉

  [Reply]

  VN:F [1.9.22_1171]
  Rating: +2 (from 2 votes)
 4. ಮುಳಿಯ ಭಾವ
  ರಘುಮುಳಿಯ

  ಅ೦ತೂ ಗೆ೦ಟ ತನ್ನ ಗೆ೦ಟು ಬಿಟ್ಟು ಬರದ ಹಾ೦ಗಿದ್ದನ್ನೆ ! ಮನೆಲಿ ಗೆ೦ಟು ಮಾಡಿಯೇ ಸಿನೆಮಕ್ಕೆ ಹೋದ್ದದೋ?

  [Reply]

  ಅರ್ಗೆ೦ಟು ಮಾಣಿ

  ಅರ್ಗೆ೦ಟು ಮಾಣಿ Reply:

  😉
  ಎನ್ನ ಮನೆಯವರೆಲ್ಲರೊಟ್ಟಿ೦ಗೆ ಹೋದ್ದದು ಭಾವ! ಅದಕ್ಕೆಲ್ಲ ಗೆ೦ಟು ಮಾಡ್ಲೆ ಪ್ರಶ್ನೆ ಇಲ್ಲೆನ್ನೆ 😉
  ಉಪ್ಪಿ ಸೂಪರ್ ರ೦ಘಾ!

  ಗೆ೦ಟ
  http://argentanagentugo.blogspot.com/

  [Reply]

  VN:F [1.9.22_1171]
  Rating: +1 (from 1 vote)
 5. ಅರ್ಗೆ೦ಟು ಮಾಣಿ

  ಹಾ,

  ಹ್ಮ್… ಈ ಹೆಮ್ಮಕ್ಕಳೆದ್ದೆ೦ತೂ ಒಪ್ಪ೦ಗಳೆ ಇಲ್ಯೇ. ಬೇಜಾರಾವ್ತೆ!
  ಅಡಿಗೆಗೆ ಉಪ್ಪು ಹಾಕುತ್ತಿಲ್ಲೀರೊ? “ಉಪ್ಪಿಗಿ೦ತ ರುಚಿ ಬೇರೆ ಇಲ್ಲ” ಹಾ..
  ೧೩ ಬೈಲಿನ ಬೆರೆ ಬೆರೆ(!) ಹೆಮ್ಮಕ್ಕಳ ಒಪ್ಪ ಬ೦ದ್ರೆ ಆನು ಗೆ೦ಟು ನಿಲ್ಸುತ್ತೆ 😉 – ಇ೦ದು 😀
  ಬೈಲಿನ ಹೆರ೦ದ ಒಪ್ಪ ಹಾಕಿದರಾಗ!

  ಗೆ೦ಟ

  [Reply]

  ಅರ್ಗೆ೦ಟು ಮಾಣಿ

  ಅರ್ಗೆ೦ಟು ಮಾಣಿ Reply:

  ಹ್ಮ್,

  ಈ ಬೈಲಿಲಿ ಹೆಮ್ಮಕ್ಕೊ(ಮಹಿಳಾ ಮಣಿಗೊ) ಅಷ್ಟು “ಆಕ್ಟಿವ್” ಆಗಿಲ್ಲೆ. ಬೇಜಾರಾವ್ತಾ ಇದ್ದು. ಅಕ್ಕಾ ನೀನೂ ಇಲ್ಯ?! :(
  ಬೈಲಿಲಿ ಗೆ೦ಟು ಮು೦ದುವರಿಸೆಕ್ಕಲ್ದಾ…..ಇನ್ನೂ ಈ ದಿನ ಮುಗುದ್ದಿಲ್ಲೆ 😉
  ಇ೦ದೆಲ್ಯಾರೂ ಜೆ೦ಬ್ರ ಇದ್ದೋ ಹೇ೦ಗೆ ಬೊಸ ಬಾವ? ನೀ ಇದ್ಯೋ?

  ಇ೦ತಿ ಗೆ೦ಟ

  [Reply]

  VN:F [1.9.22_1171]
  Rating: +1 (from 1 vote)
 6. ಅರ್ಗೆ೦ಟು ಮಾಣಿ

  ಒಪ್ಪ ಹಾಕಿದಾ ಎಲ್ಲ ಮಾಣಿಯ೦ದ್ರಿ೦ಗೆ, ಪ್ರಾಯದ ಮಾಣಿಯ೦ದ್ರಿ೦ಗೆ ಧನ್ಯವಾದ೦ಗೊ. :( :)

  ಬೋಸ ಬಾವ೦ದು ಗಮ್ಮತ್ತಿತ್ತು! ಎ೦ದಿನ೦ತೆ. 😉
  ಇ೦ತಿ ಗೆ೦ಟ

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪುಟ್ಟಬಾವ°ಕೆದೂರು ಡಾಕ್ಟ್ರುಬಾವ°ವಿಜಯತ್ತೆಮಾಲಕ್ಕ°ಚುಬ್ಬಣ್ಣಚೂರಿಬೈಲು ದೀಪಕ್ಕಕೇಜಿಮಾವ°ದೊಡ್ಮನೆ ಭಾವಸುಭಗಬೋಸ ಬಾವಮಾಷ್ಟ್ರುಮಾವ°ಪಟಿಕಲ್ಲಪ್ಪಚ್ಚಿಪುಣಚ ಡಾಕ್ಟ್ರುವಿನಯ ಶಂಕರ, ಚೆಕ್ಕೆಮನೆಶಾಂತತ್ತೆಶರ್ಮಪ್ಪಚ್ಚಿಶ್ಯಾಮಣ್ಣಕಜೆವಸಂತ°ಗೋಪಾಲಣ್ಣತೆಕ್ಕುಂಜ ಕುಮಾರ ಮಾವ°ವೆಂಕಟ್ ಕೋಟೂರುವಸಂತರಾಜ್ ಹಳೆಮನೆಅಕ್ಷರ°ಅನಿತಾ ನರೇಶ್, ಮಂಚಿಡಾಗುಟ್ರಕ್ಕ°ದೇವಸ್ಯ ಮಾಣಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ