Category: ಹರಟೆಗೊ

ದೇವರು “ಆಯ್ತು ಮಾರಾಯ್ತಿ. ಸಾಕು ಮಾಡು ನಿನ್ನ ಪಿರಿಪಿರಿ” ಹೇಳಿದಂಗಾತು ! 10

ದೇವರು “ಆಯ್ತು ಮಾರಾಯ್ತಿ. ಸಾಕು ಮಾಡು ನಿನ್ನ ಪಿರಿಪಿರಿ” ಹೇಳಿದಂಗಾತು !

ಓನರ್ ಮನೆಯಲ್ಲಿ ನಾಯಿ ತಪ್ಪ ತೀರ್ಮಾನ ಅಪ್ಪಗ ಎನಗೆ ಭಯಂಕರ ಕಿರಿಕಿರಿ ಆದ್ದು ಅಪ್ಪು. ಎನಗೋ ಪ್ರಾಣಿಗೊ ಹೇಳಿರೆ ಅಲರ್ಜಿ. (6 ನೇ ಕ್ಲಾಸಿಲಿಪ್ಪಗ ನಾಯಿ ಕಚ್ಚಿ- ಹೊಕ್ಕಳ ಸುತ್ತ ಇಂಜಕ್ಷನ್ ಚುಚ್ಚಿಸಿಕೊಂಡ ಮೇಲೆ, ನಾಯಿ ಕಂಡರಾವುತ್ತಿಲ್ಲೆ). ವಿಧಿ ಇಲ್ಲದ್ದೆ ಮನುಷ್ಯ...

ಗಡಿಬಿಡಿ ಎಡೆಲಿ ಚೂರು ಹೊತ್ತು ಅಪ್ಪಂಗೆ ಕೊಡ್ಲೆಡಿಗೊ…..? 15

ಗಡಿಬಿಡಿ ಎಡೆಲಿ ಚೂರು ಹೊತ್ತು ಅಪ್ಪಂಗೆ ಕೊಡ್ಲೆಡಿಗೊ…..?

ಗಡಿಬಿಡಿ ಎಡೆಲಿ ಚೂರು ಹೊತ್ತು ಅಪ್ಪಂಗೆ ಕೊಡ್ಲೆಡಿಗೊ…..? ನಿಂಗೊ ಅಕೇರಿಗೆ ಅಪ್ಪನತ್ರೆ ಮಾತಾಡಿದ್ದು ಯಾವಾಗ?ನಿನ್ನೆಯೊ….?ಮೊನ್ನೆಯೊ….?ಅಲ್ಲ,ಒಂದು ವಾರ ಆತೋ…? ಆತಾಯಿಕ್ಕು.ಈ ಗಡಿಬಿಡಿ ಎಡೆಲಿ ಆರಿಂಗೆ ನೆಂಪಿರ್‍ತು.ಮಾತಾಡೆಕ್ಕರೆ ಪುರುಸೊತ್ತಾಯೆಕನ್ನೆ.ಅಮ್ಮ ಆದರೆ ಫೋನು ಮಾಡದ್ದರೆ ಇತ್ಲಾಗಿ ಮಾಡಿ ಬೈತ್ತು.ಅಪ್ಪ ಹಾಂಗೆಂತು ಮಾಡ್ತವಿಲ್ಲೆ ಇದ.ಹಾಂಗಾಗಿ ಪುರುಸೊತ್ತು..ಆವುತ್ತಿಲ್ಲೆ. ನವಗೆ...

ಎಮ್ಮೆಗಳು, ಆನು ಮತ್ತು ಕೆಸರು ಹೊಂಡ 17

ಎಮ್ಮೆಗಳು, ಆನು ಮತ್ತು ಕೆಸರು ಹೊಂಡ

ಬಾಲ್ಯದ ವೈವಿಧ್ಯಮಯ ನೆನಪುಗಳ ಮೆರವಣಿಗೆ ! ಬಾಲ್ಯದ ನೆನಪುಗಳೇ ಹಾಂಗೆ ! ಸಮುದ್ರದ ಅಲೆಗಳಂಗೆ ಮತ್ತೆ ಮತ್ತೆ ಬತ್ತಾ ಇರ್ತವು. ಸಣ್ಣಾಗಿಪ್ಪಗ ಆ ಘಟನೆಗಳೆಲ್ಲ ವಿಶೇಷ ಹೇಳಿ ಅಂಬಗ ಅನಿಸಿದ್ದೆ ಇಲ್ಲೆ. ಈಗ ನೆನಸಿಕೊಂಡು, ಅದಕ್ಕೊಂದಿಷ್ಟು ಹಾಸ್ಯದ ಲೇಪ ಹಚ್ಚಿ ನೋಡಿಯಪ್ಪಗ...

ಕಿಟ್ಟಣ್ಣಜ್ಜ ಬಫೆಲಿ ಉಂಡದು. 13

ಕಿಟ್ಟಣ್ಣಜ್ಜ ಬಫೆಲಿ ಉಂಡದು.

ಕಿಟ್ಟಣ್ಣಜ್ಜ ಬಫೆಲಿ ಉಂಡದು. ನಿಂಗೊಗೆ ಎಂಗಳ ಕಿಟ್ಟಣ್ಣಜ್ಜನ ಗೊಂತಿದ್ದಲ್ಲದ?ಗೊಂತಿಲ್ಲದ್ದೆ ಎಂತರ ಮೊನ್ನೆ ಮೊನ್ನೆವರೆಗೂ ಜೆಂಬಾರಲ್ಲಿ ಕಂಡಿಪ್ಪಿ.ಹಾಂಗೆ ಗುರ್ತ ಇಲ್ಲದ್ದರುದೇ ಹೇಳಿಯಪ್ಪಗ ಗುರ್ತ ಸಿಕ್ಕುಗು.ಒಳ್ಳೆ ಜೆನ ಅವು.ಜೆಂಬಾರಲ್ಲಿ ಒಳ್ಳೆ ಸುದರಿಕೆ ಮಾಡುಗು.ಒಂದೇ ಒಂದು ದುರಭ್ಯಾಸ.ಅಲ್ಲ,ದುರಭ್ಯಾಸ ಹೇಳ್ಳೂ ಎಡಿಯ ಹೇಳುವೊ.ಎಂತ ಹೇಳಿರೆ ಅವಲ್ಲಿ ಜೆಂಬಾರಲ್ಲಿ...

ಮೊಳೆ ಹೊಡೆವಲುದೆ ಕೆಪ್ಯಾಸಿಟಿ ಬೇಕು ! 20

ಮೊಳೆ ಹೊಡೆವಲುದೆ ಕೆಪ್ಯಾಸಿಟಿ ಬೇಕು !

ಎನಗೆ “ತಲೆ ಕೊರೆವದು” ಹೇಳಿರೆ ಭಯಂಕರ ಇಷ್ಟ. ಎನ್ನ ಈ “ಇಷ್ಟ” ಸಾಕಷ್ಟು ಜೆನಕ್ಕೆ “ಸಂಕಷ್ಟ” ಹೇಳಿ ಎನಗುದೆ ಗೊಂತಿದ್ದು. ಆದ್ರೆ ಆರಿಂಗೊ ಕಷ್ಟ ಆವುತ್ತು ಹೇಳಿ ಎನ್ನ ಇಷ್ಟವ ಬಿಡುಲೆಡಿತ್ತಾ ? ಸಣ್ಣಾಗಿಪ್ಪಗ ಅಮ್ಮನ ತಲೆ ಕೊರೆದುಕೊಂಡಿತ್ತಿದ್ದೆ. ಪಾಪದ ಅಮ್ಮ...

ಒಂದು ಲಾಂಗ್- ಹೈ- ಜಂಪ್ 8

ಒಂದು ಲಾಂಗ್- ಹೈ- ಜಂಪ್

ಮೂರು ವರ್ಷ ಹಿಂದಣ ಮಾತು. ದೊಡ್ಡ ಮಗ° ಆರನೇ ಕ್ಲಾಸ್- ಚಿಕ್ಕ ಮಗ° ಒಂದನೇ ಕ್ಲಾಸ್. ಮಕ್ಕಳ ಶಾಲೆ ಬಿಡುವ ಹೊತ್ತಿಂಗೆ, ಆನು ಶಾಲೆ ಹತ್ರ ಹೋಗಿ, ಅಲ್ಲಿಪ್ಪ ಶಾಲೆಯ ಈಜುಕೊಳಲ್ಲಿ ಮೂರು ಜೆನವುದೆ ಈಜಿಕ್ಕಿ ಬಪ್ಪ ಕ್ರಮ ಮಾಡಿಕೊಂಡಿತ್ತಿದ್ದೆಯೊ°. ಅಂದು...

ಆನು, ಅವ° ಮತ್ತೆ…….. 18

ಆನು, ಅವ° ಮತ್ತೆ……..

ನಿ೦ಗೊಗೆ ಸುರೇಖ ಚಿಕ್ಕಮ್ಮನ ಗೊ೦ತಿದ್ದೋ? ಬೆ೦ಗಳೂರಿಲಿ ಕೋಣನಕು೦ಟೆಯ ಶ್ರೀ ರಾಮ ಕಲಾ ಸ೦ಘದ ಯಕ್ಷಗಾನ ತಾಳಮದ್ದಲೆ ನೋಡಿದ್ದರೆ ನಿ೦ಗೊಗೆ ಖ೦ಡಿತಾ ಗೊ೦ತಿಕ್ಕು. ” ಅಪ್ಪು,ಅಪ್ಪು ” ಹೇಳುಗು ಮುಳಿಯ ಭಾವ°. ಭೀಮಗುಳಿ ಶ್ಯಾಮ ಭಟ್ ರ ಧರ್ಮಪತ್ನಿ ಸುರೇಖ ಚಿಕ್ಕಮ್ಮ ತನ್ನ...

ಯೋಗಾಭ್ಯಾಸೇನ ಸುಖಿನೋ ಭವಂತು ! 24

ಯೋಗಾಭ್ಯಾಸೇನ ಸುಖಿನೋ ಭವಂತು !

“ಪಾರೂ…ಏ.. ಪಾರೂ…” ಇದು ಎತ್ತ ಹೋಯಿದಪ್ಪ…ಶುದ್ದಿ ಇಲ್ಲೆ ಹೇಳಿಯೊಂಡು ಆನು ಸಣ್ಣವನ ದೆನುಗೇಳಿ ಅಮ್ಮನ ಹುಡ್ಕುಲೆ ಕಳುಗಿದೆ.ಹೆರ ಹೋಪಲೆ ಸಿಕ್ಕಿತ್ತನ್ನೆ ಹೇಳಿ ಕೊಶಿಲಿಯೇ ಅವ° ಓಡಿದ.ರಜ್ಜ ಹೊತ್ತಿಲಿ ಪಾರು ಒಳ ಬಂದು ವಿಚಾರ್ಸಿತ್ತು. ” ಎಂತ್ಸಕ್ಕೆ ಎನ್ನ ದೆನುಗೇಳಿದ್ದು ?” “ಸಣ್ಣವ° ನಿನ್ನ...

ಓ..ಹ್ಹೋ. ಕಣ್ಣೀರೋ..! 5

ಓ..ಹ್ಹೋ. ಕಣ್ಣೀರೋ..!

“ಅಟ್ಟಿನಳಗೆ”ಯ ಕೈಲಿ ಹಿಡ್ಕೊಂಡು ಓದುದಲ್ಲೇ ಮಗ್ನ ಆಗಿತ್ತು, ಪಾರು. ಆನು ಈಚಿಕೆ ಸೋಫಲ್ಲಿ ಕೂದೊಂಡು ಲೇಪ್ಟೋಪಿಲಿ ಗುರುಟಿಗೊಂಡಿತ್ತಿದ್ದೆ.ರಜ್ಜ ಹೊತ್ತಪ್ಪಗ “ ಹ್ಹೆ…ಹ್ಹೆ..ಹ್ಹೆ ..”  ಹೇಳಿ ನೆಗೆ  ಸ್ಪೋಟವೇ ಶುರುವಾತು. ಪಕ್ಕನೆ ನಿಂದಿದೂ ಇಲ್ಲೆ. ಅಕೇರಿಗೆ ಕಣ್ಣು ಪಸೆ ಆಪ್ಪನ್ನಾರವೂ ನೆಗೆ ಮಾಡಿ,...

9

‘ಅಡಿಗೆ ಸತ್ಯಣ್ಣ’ ಜೋಕುಗೊ – ಭಾಗ 16

1. ಅಡಿಗೆ ಸತ್ಯಣ್ಣ೦ಗೆ ಪೇಟಗೆ ಹೋದರೆ ಚಾ ಕುಡಿವಾಗ ಬನ್ಸ್ ತಿಂತ  ಕ್ರಮ ಇದ್ದು..   ಹಾಂಗೆ ಮೊನ್ನೆ ಪೇಟೆಗೆ ಹೋಗಿ ಬನ್ಸ್ ತಿಂದು ಚಾ ಕುಡುದು ಹೆರ ಬಪ್ಪಗ ಹೆಂಡತಿ ಬಾಳೆ ಹಣ್ಣು ತಪ್ಪಲೆ ಹೇಳಿದ್ದು ನೆಂಪಾತು.. ಶೆಟ್ಟಿ ಅಂಗಡಿ...

4

‘ಅಡಿಗೆ ಸತ್ಯಣ್ಣ’ ಜೋಕುಗೊ – ಭಾಗ 15

1   ಕಲಾರಿಮೂಲೆ ಪುಳ್ಳಿ ಉಪ್ನಾನ ಓ ಮನ್ನೆ ಕಳುತ್ತಪ್ಪೋ.. ಅಡಿಗೆ ಸತ್ಯಣ್ಣನದ್ದೇ ಅಡಿಗೆ.. ಬೈಲಿನೋರು ಕೆಲವು ಜೆನ ಹೋಗಿತ್ತವು.. ಅಡಿಗೆ ಸತ್ಯಣ್ಣ ಕೆಲ್ಸ ಮುಗುಶಿ ಹಪ್ಪಳ ಹೊರ್ಕೊಂಡಿಪ್ಪಗ ಬೈಲಿನೋರು ಒಂದರಿ ಅಡಿಗೆ ಕೊಟ್ಟಗ್ಗೆ ಹೋಗಿ ಸತ್ಯಣ್ಣನ ಮಾತಾಡ್ಸಿಕ್ಕಿ ಬಪ್ಪಲೆ ಹೇದು...

10

‘ಅಡಿಗೆ ಸತ್ಯಣ್ಣ’ ಜೋಕುಗೊ – ಭಾಗ 14

ಅಡಿಗೆ ಸತ್ಯಣ್ಣ UK ಗೆ ಹೋಯ್ದಾ ಹೇದು ಕೇಳಿಯಪ್ಪಗ ಆನು ಗ್ರೇಶಿದ್ದದು ಉತ್ತರ ಕರ್ನಾಟಕಕ್ಕೆ ಮಣ್ಣ ಹೋದ್ದಾಯ್ಕು ಹೇದು. ಮತ್ತೆ ನೋಡಿರೆ ಅದು ಕುಂಟಾಂಗಿಲ ಬಾವನ ಪೈಕಿಯೋರಿಪ್ಪ UK!.  ಪರದೇಶಡ!!. ಸತ್ಯಣ್ಣ ಪರದೇಶಕ್ಕೆ ಹೋದ್ದು ಬೈಲಿಲ್ಲಿ ಆರಿಂಗೂ ಸಮಾಧಾನ ಆತಿಲ್ಲೆ., ನವಗೂ....

7

‘ಅಡಿಗೆ ಸತ್ಯಣ್ಣ°’ ಜೋಕುಗೊ – ಭಾಗ 13

ಅಡಿಗೆ ಸತ್ಯಣ್ಣಂಗೆ ತುಂಬ ತೆರಕ್ಕು. ಸರಿ ಕಂಡುಮುಟ್ಟಿಗೊಂಬಲೆ ಎಡಿಗಾಯ್ದಿಲ್ಲೆ ಈ ಸರ್ತಿ ಓ ಮನ್ನೆ ಓ ಅಲ್ಲಿಗೆ ಹೋವ್ತ ದಾರ್ಲಿ ಕಂಡಿಪ್ಪಗ ಮಾತಾಡ್ಸಿದ್ದರ್ಲಿ ಓ ಇಷ್ಟು ಶುದ್ದಿ ಸಿಕ್ಕಿತಷ್ಟೆ-   1.   ಅಡಿಗೆ ಸತ್ಯಣ್ಣಂಗೆ ಅನುಪ್ಪತ್ಯದ ತೆರಕ್ಕು. ರಮ್ಯಂಗೆ ಕೋಳೇಜು...

6

‘ಅಡಿಗೆ ಸತ್ಯಣ್ಣ°’ ಜೋಕುಗೊ – ಭಾಗ 12

ಒಟ್ಟಾರೆ  ಬೆಶಿ ಬೆಶಿ . ಬೇಶುತ್ತಲ್ಲಿಯೂ ಬೆಶಿ, ಬೇಶಿ ಮಡಿಗಿದ್ದದೂ ಬೆಶಿ, ಬೇಶಿ ಹಾಕುತ್ತವನೂ ಬೆಶಿ .. ಒಳವೂ ಬೆಶಿ… ಹೆರವೂ ಬೆಶಿ.. ಅಡಿಗೆ ಸತ್ಯಣ್ಣನೂ ಬೆಶಿ.. ನಾವುದೇ ಬೆಶಿ.. ಇದರಿಂದ ಹೆಚ್ಚಿಗೆ ತಲೆ ಬೆಶಿ ಆಗದ್ದಿಪ್ಪಲೆ ನೇರವಾಗಿ ವಿಷಯಕ್ಕೇ ಹೋಪೋ° ಈಗ- ~ 1. ಅಡಿಗೆ ಸತ್ಯಣ್ಣ° ಕೈಪಂಗಳ...

7

‘ಅಡಿಗೆ ಸತ್ಯಣ್ಣ°’ ಜೋಕುಗೊ – ಭಾಗ 11

ಮೌಢ್ಯ ಏವತ್ತೇ ಬಿರುದ್ದು.. , ಬೈಲಿಲಿ ಅನುಪ್ಪತ್ಯ ಸುರುವಾಯ್ದು.., ಆದರೆ ರಮ್ಯಂಗೆ ಕೋಲೇಜು ಸುರುವಾಯೇಕ್ಕಷ್ಟೆ. ಸತ್ಯಣ್ಣಂಗೂ ಜೆಂಬ್ರಂದ ಮೇಗೆ ಜೆಂಬ್ರಂಗೊ..,  ಪುರುಸೊತ್ತಿಲ್ಲದ್ದ ತೆರಕ್ಕು.. ಅಂದರೂ ಬೈಲಿಗೆ ಅಡಿಗೆ ಸತ್ಯಣ್ಣನ ಶುದ್ದಿ ಇದ್ದು ಇದಾ –   1. ಅಡಿಗೆ ಸತ್ಯಣ್ಣ° ಲೋಕಾಭಿರಾಮ...