Category: ಹರಟೆಗೊ

11

‘ಅಡಿಗೆ ಸತ್ಯಣ್ಣ°’ ಜೋಕುಗೊ – ಭಾಗ 10

ಅಂತೂ ರಮ್ಯಂಗೆ ಕೊಲೆಂಜಿಲಿ ಸೀಟು ಸಿಕ್ಕಿತ್ತಡೋ.. ನಮ್ಮ ರಾಮಜ್ಜನ ಕೋಲೇಜಿಂಗೇ ಹೋವ್ಸಡೋ.. ಕಂಪ್ಯೂಟ್ರು ಸೈಂಸ್ ಕಲಿಸ್ಸಡೋ.. ದಿನಾ ಬಸ್ಸಿಲ್ಲಿ ಹೋಗಿ ಬತ್ಸಡೋ.. ಓಯ್., ಅಲ್ಲಿ ನಮ್ಮ ಬೈಲಿಂದ ಆರಾರು ಇದ್ದವೋ..?   ಇದ್ದರೆ… ರಮ್ಯ ಪಷ್ಟು ಈಯರು ಇದಾ. ರಜಾ ನೋಡಿಗೊಳ್ಳೆಕ್ಕೆಡಾ..  ...

11

‘ಅಡಿಗೆ ಸತ್ಯಣ್ಣ’ – ಜೋಕುಗೊ – ಭಾಗ 9

ಅಂತೂ ರಮ್ಯ ಕೋಲೇಜಿಂಗೆ ಹೋಪದು ಹೇದು ತೀರ್ಮಾನ ಆತಡ.. ನಾಲ್ಕೈದು ಕೋಲೇಜಿಂದ ಅರ್ಜಿ ತಂದು ತುಂಬ್ಸಿ ಕಳ್ಸಿ ಆಯ್ದಡ.. ರಾಮಜ್ಜನ ಕೋಲೇಜಿಂಗೂ ಅರ್ಜಿ ಕಳ್ಸಿ ಆಯ್ದಡಾ.. ಎಲ್ಲಿ ಸೀಟು ಸಿಕ್ಕುತ್ತು ನೋಡೇಕ್ಕಷ್ಟೆ. ನಾವು ಶುಭ ಹಾರೈಸಿದ್ದು. ನಿಂಗೊ? ಅಕ್ಕು., ನೋಡ್ವೋ.. ಮತ್ತೆ...

9

‘ಅಡಿಗೆ ಸತ್ಯಣ್ಣ’ – ಜೋಕುಗೊ – ಭಾಗ 8

ಹೋ..ಹು!! ಅಡಿಗೆ ಸತ್ಯಣ್ಣನ ಮನೆಲಿ ಹೋದವಾರ ಗೌಜಿಯೋ ಗೌಜಿ.. ರಮ್ಯ ಪಾಸಾದ ಲೆಕ್ಕಲ್ಲಿ ಮನೇಲಿ ಗಮ್ಮತು ಮಾಡಿತ್ತವು .. ಅಬಾವ° ಕುಬಾವ° ಡೈಬಾವ° ಹೇದು ಬೈಲ ಬಾವಂದ್ರು ಅಲ್ಪ ಜೆನ ಬಂದಿತ್ತವಡೊ. ಆ ಅಕ್ಕ ಈ ಅಕ್ಕ ಆ ಅತ್ತೆ ಈ ಚಿಕ್ಕಮ್ಮ...

‘ಅಡಿಗೆ ಸತ್ಯಣ್ಣ’ – ಜೋಕುಗೊ – ಭಾಗ 7 12

‘ಅಡಿಗೆ ಸತ್ಯಣ್ಣ’ – ಜೋಕುಗೊ – ಭಾಗ 7

ಕಳದವಾರದ್ದು ಕಳುದವಾರಕ್ಕೆ. ಈ ವಾರದ್ದು ಈ ವಾರಕ್ಕೆ. ಕಳದ ವಾರದ್ದು ಓದಿ ಆಗದ್ರೆ ಅದಕ್ಕೆ ಅಡಿಗೆ ಸತ್ಯಣ್ಣ ಜವಾಬುದಾರ ಅಲ್ಲಡ. ಮನ್ನೆಯೇ ಹೇಳಿದ್ದ°. ಹಾಂಗಾರೆ ಈ ವಾರ ಎಂತಾತು ಹೇದು ಇಲ್ಲಿ ನೋಡುವೋ° –   1.   ಅಡಿಗೆ ಸತ್ಯಣ್ಣ...

16

“ಅಡುಗೆ ಸತ್ಯಣ್ಣ°” ಜೋಕುಗೊ – ಭಾಗ 6

ಕಳುದವಾರ ನಾಣಿ ಎಂತಾದ°, ದಾಸಪ್ಪ ಮಾಸ್ಟ್ರಂಗೆ ಎಂತಾತು.. ಖಂಡಿತಾ ಗೊಂತಿಕ್ಕು. ಮರವಲೆಡಿಗೋ ಶ್ಯಾಮಣ್ಣನ ಕಥೆ-ನಿರ್ದೇಶನ-ಸಂಭಾಷಣೆ-ಛಾಯಾಗ್ರಹಣ-ಚಿತ್ರೀಕರಣ! . ಆದರೆ ಕಳುದವಾರ ಸತ್ಯಣ್ಣ ಎಲ್ಲಿ ಹೋಗಿ ನಿಂದಿದ ಹೇಳಿ ಗೊಂತಿದ್ದೋ?!. ಗೊಂತಿಪ್ಪಲೆ ಅಂವ ಒಂದಿಕ್ಕೆಯೇ ನಿಂಬೋನಲ್ಲ. ಒಂದೊಂದು ದಿನ ಒಂದೊಂದು ಊರ್ಲಿ ಅನುಪತ್ಯ. ಹೋದಲ್ಲಿ...

6

‘ಅಡಿಗೆ ಸತ್ಯಣ್ಣ’ ಜೋಕುಗೊ – ಭಾಗ 5

ಕಳದ ವಾರ ಹೇಳಿದ್ದು ನೆಂಪಿದ್ದನ್ನೇ. ಇಲ್ಲದ್ರೆ ಮತ್ತೆಯಾರು ಒಂದರಿ ಪುಟ ತಿರುಗಿಸಿ ನೋಡಿಕ್ಕಿ. ಈಗ ಈ ವಾರ ಎಂತರ ಹೇದು ನೋಡುವೋ° – 1. ಸೊಡಂಕೂರು ಸೀತಣ್ಣ ಇಪ್ಪದು ಬೇಳದ ಹತ್ರೆ ಹಿತ್ತಲ ಮನೆ.. ಹಿತ್ತಲ ಮನೆ ಹೇಳಿದ ಮತ್ತೆ ಕೃಷಿ...

9

‘ಅಡಿಗೆ ಸತ್ಯಣ್ಣ’ ಜೋಕುಗೊ – ಭಾಗ 4

ಕಳುದವಾರ ಎಂತ ಹೇಳಿದ್ದು ಹೇಳಿ ನಿಂಗೊಗೇ ಗೊಂತಿರೆಕು. ವಾರ ವಾರ ನೆಂಪು ಮಾಡ್ಳೆ ಇದು ‘ನಾಣಿ – ದಾಸಪ್ಪ ಮಾಸ್ಟ್ರ’ ಹಂತ ಹಂತಲ್ಲಿ ಕುತೂಹಲ ಕೆರಳುಸುವ ಧಾರಿವಾಹಿಯೂ ಅಲ್ಲ, ಅರ್ಜುನಂಗೆ ಭಗವಂತ° ಮಾಡಿದ ಗೀತೋಪದಶವೂ ಅಲ್ಲ ಹೇಳಿ ನಿಂಗಳೇ ಹೇಳುವಿ. ಹಾಂಗಾದ ಮತ್ತೆ ಎನಗಿನ್ನು ನೇರ ವಿಷಯಕ್ಕೆ...

6

‘ಅಡಿಗೆ ಸತ್ಯಣ್ಣ’ ಜೋಕುಗೊ – ಭಾಗ 3

ಈ ಮದಲೇ ಹೇಳಿದ ಭಾಗ 1, ಭಾಗ  2  ನೆಂಪಿದ್ದನ್ನೇ.   ಅದರ ನೆಂಪಿಲ್ಲಿ ಮಡಿಕ್ಕೊಂಡು ಇದರ ಓದೆಕು. ಇಲ್ಲದ್ದರೆ ಇದು ನಿಂಗೊಗೆ ಬೇಯದ್ದ ಭಾಗ ಆಗ್ಯೋಕು.     1 ಅಡಿಗೆ ಸತ್ಯಣ್ಣನ ಸಣ್ಣ ಮಗಳು ರಮ್ಯ.. ಅದು ಸಣ್ಣದಿಪ್ಪಗ ಕೂಗುಸ್ಸು...

8

‘ಅಡಿಗೆ ಸತ್ಯಣ್ಣ’ ಜೋಕುಗೊ – ಭಾಗ 2

‘ಅಡಿಗೆ ಸತ್ಯಣ್ಣ’ ಜೋಕುಗೊ – ಭಾಗ ೧ ಓದಿದ್ದೀರನ್ನೇ. (ಸಂಕೋಲೆ)  ಓದದ್ರೆ ಅದರ ಮದಾಲು ಓದಿಕ್ಕಿ ಇದಕ್ಕೆ ಬನ್ನಿ. ಇಲ್ಲದ್ರೆ ಇದು ಅರ್ಥ ಆಗ ಇದಾ ..   ‘ಅಡಿಗೆ ಸತ್ಯಣ್ಣ’ ಜೋಕುಗೊ – ಭಾಗ ೨ ಇಲ್ಲಿದ್ದು. ಓದಿಕ್ಕಿ ಒಪ್ಪ...

7

‘ಅಡಿಗೆ ಸತ್ಯಣ್ಣ’ ಜೋಕುಗೊ – ಭಾಗ 1

ಶುದ್ದಿ ಬರವಲೆ ಒಪ್ಪ ವಿಷಯ ಸಿಕ್ಕಿದ್ದಿಲ್ಲೇಲಿ ಶುದ್ದಿ ಬರೆಯದ್ದೆ  ಬಾಕಿ ಅಪ್ಪಲಾಗಡ. ನಮ್ಮ ಸುತ್ತ ಮುತ್ತ ಇಪ್ಪ ಶುದ್ದಿಯನ್ನೇ ಒಪ್ಪಕ್ಕೆ ಹೆಣದು ಆಯ್ತ ಮಾಡಿ ಬರದರೆ ಒಪ್ಪ ಶುದ್ದಿಯೇ ಆಗಿ ಹೋವ್ತು ಹೇಳ್ವದು ಇಲ್ಲಿ ಇಪ್ಪ ಶುದ್ದಿ. ಅದು ಅಶುದ್ಧಿ ಆಗದ್ದಾಂಗೆ...

ಆಚಾರಿ ಕಿಟ್ಟಪ್ಪು ಮರ ತಟ್ಟಿರೆ ‘ಕೊಟ್ಟಂವ್ ಕೊಟ್ಟಂವ್’ ಕೇಳುಗಡ! 16

ಆಚಾರಿ ಕಿಟ್ಟಪ್ಪು ಮರ ತಟ್ಟಿರೆ ‘ಕೊಟ್ಟಂವ್ ಕೊಟ್ಟಂವ್’ ಕೇಳುಗಡ!

ಮಧ್ಯಾಹ್ನ ಉಂಡುಗಿಂಡು ಮಾಡಿಕ್ಕಿ ಅಂತೇ ಕೂದೊಂಡಿಪ್ಪ ಒಪ್ಪಣ್ಣನ “ಚ ವೈ ಹಿ ತು ಏವ” ಮನಸ್ಸಿಲ್ಲಿ ನೆಂಪಾತು. ಚಳಿ ಚಳಿ ಚಳಿಗಾಲ ಇದಾದರೂ ಮಧ್ಯಾಹ್ನ ಉರಿ ಉರಿ ಬೆಶಿಲು ಇದ್ದೇ ಇದ್ದು. ಹಾಂಗೆ ಮನೆಯೊಳದಿಕ್ಕೇ ಕುತ್ತ ಕೂದೊಂಡಿತ್ತಿದ್ದು. ಬೆಶಿಲಿಂಗೆ ಮನುಗಲೆ ನಾವೆಂತ...

ನ೦ಗಳ ಊರ ದೀಪಾವಳಿ ಹ್ಯಾ೦ಗಿರ್ತು ಗೊತ್ತಿದ್ದೊ?! 11

ನ೦ಗಳ ಊರ ದೀಪಾವಳಿ ಹ್ಯಾ೦ಗಿರ್ತು ಗೊತ್ತಿದ್ದೊ?!

ನಮಸ್ಕಾರ. ನಿ೦ಗಳಿಗೆಲ್ಲಾ ದೀಪಾವಳಿ ಹಬ್ಬದ ಶುಭಾಶಯ೦ಗೊ. ದೀಪಾವಳಿ ಭರತನ ನಾಡಲ್ಲಿ ಏವುದೇ ಊರಿಗೆ ಹೋದರೂ ಅಲ್ಲಿ ಹಬ್ಬ ಆಚರಣೆಯಲ್ಲಿ ಎ೦ತುದಾದ್ರೂ ವಿಶೇಷತೆ ಇರ್ತು. ನ೦ಗಳದ್ದು ಎಷ್ಟು ದೊಡ್ಡ ದೇಶ, ಎಷ್ಟು ತರಹದ ಸ೦ಸ್ಕೃತಿ, ಎಷ್ಟೆಷ್ಟು ತರಹದ ಭಾಷೆ, ಆಚರಣೆ, ಅಡುಗೆ, ಸ೦ಪ್ರದಾಯ,...

ಕರೆ೦ಟನ್ನೇ ಹಿಡ್ಕೊ೦ಬುದು ಎಲ್ಲಾದ್ರೂ ನೋಡಿದ್ರಾ?… ವಿಚಿತ್ರ ಆದರೂ ಸತ್ಯ!! 7

ಕರೆ೦ಟನ್ನೇ ಹಿಡ್ಕೊ೦ಬುದು ಎಲ್ಲಾದ್ರೂ ನೋಡಿದ್ರಾ?… ವಿಚಿತ್ರ ಆದರೂ ಸತ್ಯ!!

  ನಿ೦ಗಳು ನೋಡಿಕ್ಕು, ಸ್ವಲ್ಪ ದಿನದ ಹಿ೦ದೆ ಖಾಸಗಿ ದೂರದರ್ಶನವೊ೦ದರಲ್ಲಿ ಒಬ್ಬ ಕರೆ೦ಟ್ ಮನುಷ್ಯನ್ನ ತೋರ್ಸಿದ್ದ. , ಅವ ಕೇರಳದವನಾಗಿದ್ದ. ಅವ live (ಕರೆ೦ಟ್ ಇಪ್ಪ) ತ೦ತಿ ಹಿಡ್ಕ೦ಡು ಏನೂ ಆಗ್ದ ಹಾ೦ಗೆ ನಿ೦ತಿದ್ದ.ನ೦ಗ್ಳಿಗೆ ಒ೦ಚೂರು ಕರೆ೦ಟು ಹೊಡೆಸ್ಕ೦ಡ್ರೇ ತಡ್ಕಳಕ್ಕಾಗ್ತಿಲ್ಲೆ ಅವ...

ಮದುವೆಗೊಂದು ಕ್ಯಾಸೆಟ್ 17

ಮದುವೆಗೊಂದು ಕ್ಯಾಸೆಟ್

ಹಿಂದೆ ಒಂದರಿ ಯಾವುದೋ ಪಟ್ಟಾಂಗದ ಮಧ್ಯಲ್ಲಿ ತೆಕ್ಕುಂಜ ಕುಮಾರ ಒಂದು ವಿಷಯ ನೆಂಪಿಸಿತ್ತಿದ್ದ. ಅದು ಎಂತ ಹೇಳಿದ್ರೆ ಆನು ಒಂದಾನೊಂದುಲ್ಲಿ ಕಾಲಲ್ಲಿ ಮದುವೆ ಅಪ್ಪವಕ್ಕೆ ಒಂದು ಕ್ಯಾಸೆಟ್ ಉಡುಗೊರೆ ಕೊಡುತ್ತಿದ್ದೆ. ಅದು ಲಾಯಕ್ಕಿತ್ತು. ಈಗಲೂ ಇದ್ದೋಳಿ ಕೇಳಿತ್ತಿದ್ದ. ಆಗ ಆನು ಹೇಳಿತ್ತಿದ್ದೆ....

ಅಮ್ಮಮ್ಮನ (ಕಾಲದ) ಕಥೆಗಳು: ಭಾಗ-3 21

ಅಮ್ಮಮ್ಮನ (ಕಾಲದ) ಕಥೆಗಳು: ಭಾಗ-3

ಎ೦ಗಳ ಊರ ಪ್ರೈಮರಿ ಶಾಲೆ ಅ೦ದ್ರೆ ಅಲ್ಲಿ ಒ೦ದ್ರಿ೦ದ ನಾಲ್ಕನೇ ಕ್ಲಾಸ್ ವರೆಗೆ ಕಲಿಸ್ತೊ. ಇಪ್ಪುದು ಎರೆಡು ರೂಮು, 1-2 ಕ್ಲಾಸು ಒ೦ದ್ರಲ್ಲಿ, 3-4 ಇನ್ನೊ೦ದ್ರಲ್ಲಿ. ಬ್ಯಾರೆ ಬ್ಯಾರೆ ರೂಮು ಅ೦ತ ಹೆಸರಿಗೆ ಅಷ್ಟೇ, ಎರೆಡೂ ಕಡೆ ಪಾಠ ಮಾಡ್ತಿದ್ದೊ.ಮಕ್ಕೊ ಗಲಾಟೆ...