Category: ಹರಟೆಗೊ

ರಗಳೆ ಮಾಣಿ 24

ರಗಳೆ ಮಾಣಿ

‘ಮಾನೀರು ಮಾಣಿ’  (ರವಿಶಂಕರ ಆರ್ ಹೆಗ್ಡೆ) ನಮ್ಮ ಮಾಣಿಯೇ. ಕೆಲವು ಸಮಯಂದ ಬೈಲಿನ ಶುದ್ದಿಗಳ ಓದಿಗೊಂಡು ಒಪ್ಪಕೊಟ್ಟುಗೊಂಡು, ಮೆಚ್ಚುಗೆ ವ್ಯಕ್ತಪಡಿಸಿಗೊಂಡು ಬೈಲ ಪ್ರೋತ್ಸಾಹಿಸಿಗೊಂಡಿದ್ದವು. ಮೂಲತಃ ಕುಮಟಾದವು, ಸದ್ಯ ಬೆಂಗಳೂರಿಲ್ಲಿ ಕಂಪ್ಯೂಟರು ಒತ್ತುತ್ತ ಉದ್ಯೋಗಲ್ಲಿ ಇದ್ದವು. ನಮ್ಮ ಸಂಪ್ರದಾಯಲ್ಲಿಯೂ, ಸಾಹಿತ್ಯಲ್ಲಿಯೂ, ಫೋಟೋಹಿಡಿತ್ತದರಲ್ಲಿಯೂ ಆಸಕ್ತಿಯಿಪ್ಪ...

ಗುಲು ಗುಗ್ಗುಲು ಗುಗ್ಗುಲು 11

ಗುಲು ಗುಗ್ಗುಲು ಗುಗ್ಗುಲು

ಬೋಜರಾಯನಲ್ಲಿ ಕಾಳಿದಾಸ° ಫೇಮಸ್, ನಮ್ಮ ಬೈಲಿಲಿ ಬೋಸಬಾವ° ಫೇಮಸ್.  ಇಬ್ರೂ ನಮ್ಮ ಬೈಲಿಂಗೆ ಹತ್ರವೆ. ಬೋಸಬಾವನೂ ಬೈಲಿಲಿ ಕಾಣದ್ದೆ ಕೆಲವು ಸಮಯ ಆತು, ಕಾಳಿದಾಸನೂ ಬೈಲಿಂಗೆ ಬಾರದ್ದೆ ಹಲವು ಸಮಯ ಆತು. ಅವ° ಮದಲೊಂದರಿ ನಮ್ಮ ಬೈಲಿಂಗೆ ಬಂದಿಕ್ಕಿ ಹೋದ್ದು ನೆಂಪಿದ್ದೋ…...

47

ಓದಿ ಓದಿ ಮರುಳಪ್ಪ೦ದ ಮೊದಲು…….

ಒ೦ದು ದೀಪ ಹೇ೦ಗೆ ಬೇರೆಯವಕ್ಕೆ ಬೆಳಕಿನ ಕೊಡ್ತು, ಹಾ೦ಗೆಯೇ ಭವಿಷ್ಯಲ್ಲಿ ನಾವುದೆ ಬೇರೆಯವಕ್ಕೆ ದಾರಿದೀಪ ಆಯೆಕ್ಕು” ಹೇಳಿ ತೋರ್ಸಿಕೊಟ್ಟ ಬೀಳ್ಕೊಡುಗೆ ಸಮಾರ೦ಭ ಕಾರ್ಯಕ್ರಮ. ಹಳೆಯ ಮಧುರ ನೆನಪುಗಳ ಮನಸ್ಸಿಲಿ ಮಡಿಕ್ಕೊ೦ಡು, ಹಳೆಯ ಕನಸುಗಳ ಕಾಲೇಜಿಲಿಯೇ ಬಿಟ್ಟು, ಹೊಸ ಕನಸುಗಳ ಕಟ್ಟಿಗೊ೦ಡು “ಮರಳಿ ಗೂಡಿ೦ಗೆ” ಎ೦ಬ ಹಾ೦ಗೆ ಕಾಲೇಜಿ೦ದ ಮನೆಗೆ ಪಯಣ..

ಕಂಡದ್ದೆಲ್ಲ ಬೇಕು ಕುಂಡಿ ಬಟ್ಟಂಗೆ.. 11

ಕಂಡದ್ದೆಲ್ಲ ಬೇಕು ಕುಂಡಿ ಬಟ್ಟಂಗೆ..

ಇಂದು ಆದಿತ್ಯವಾರ. ರಜೆ ಅಲ್ಲದೋ ನಿಂಗೊಗೆ – ಹೇಳಿತ್ತು ಉಷಕ್ಕ. ಅಪ್ಪು. ಎಂತಾಯೇಕು ಅದಕ್ಕೆ – ಯಾವತ್ರಾಣ ಹಾಂಗೆ ಕೇಟ° ಕೇಚಣ್ಣ. ಎಂತಿಲ್ಲೆ..,  ಹೊತ್ತೋಪಗ ಎಲ್ಲ್ಯಾರು ಹೆರ ಹೋಗ್ಯಂಡು ಬಪ್ಪನೋ –  ಉಷಕ್ಕನ ವಾರವಾರದ ರಾಗ. ಉಷಕ್ಕ ಹೇಳುವದು, ಕೇಚಣ್ಣ ಕೇಳುವದು...

ಮಾಲಿನೋಳ ತೆ೦ಗಿನ ಮರ….!! 17

ಮಾಲಿನೋಳ ತೆ೦ಗಿನ ಮರ….!!

ಈ ಒ೦ದು ಸ೦ಗತಿ ನಮ್ಮ ಪೇಟೆಲಿ, ಜನಸ೦ಕ್ಯ ಬೆಳದೂ ಬೆಳದೂ, ಪೇಟೆ ತು೦ಬೀ ತು೦ಬೀ.. ಮಾಲಿನೊಳ ಮರ ಬೆಳೆತ್ತಾ೦ಗಾಗಿ ಆಯಿದು.. ಕಾಡು ಪ್ರಾಣಿಗಳ ಝುಯಿನೊಳ ನೋಡ್ತಾ೦ಗೆ ಆಯಿದು ಹೀ೦ಗೆ ಆದರೆ ನಮ್ಮ ಊರಿಲ್ಲಿ ಇಪ್ಪ ಮರಗಿಡದ ಗೆತಿ ಇನ್ನು ಹೀ೦ಗೆ ಅಕ್ಕೊ??? ಮ೦ದೆ ಒ೦ದು ದಿನ ನಮ್ಮ ಮಕ್ಕೊ ಪ್ರಾಣಿಗಳ, ಮರಗಳ ಪುಸ್ತಕಲ್ಲಿ ನೋಡಿ ಕಲಿಯೆಕಕ್ಕೊ??

ಪೆಟ್ರೋಲಿಂಗೆ ಏರಿಯಪ್ಪಗ ನಮ್ಮವಕ್ಕೆ ಏರಿತ್ತೋ? 18

ಪೆಟ್ರೋಲಿಂಗೆ ಏರಿಯಪ್ಪಗ ನಮ್ಮವಕ್ಕೆ ಏರಿತ್ತೋ?

ಬುಲ್ಲೆಟ್ ಬಾವ: ಪೆಟ್ರೊಲು 82 ಮೈಲೇಜು 28 ಚೆನ್ನೈ ಬಾವ: ಇನ್ನು ಒಂದು ಟ್ರಿಪ್ಪು ನೆಡಕ್ಕೊಂಡೇ, ಇಲ್ಲದ್ರೆ ಅಸಲಾಗ ದೊಡ್ಡಬಾವ: ಮತ್ತೆ ಹರತಾಳ.. ಸಂಬಳ ಏರಿದಸ್ಟೆ ಪೆಟ್ರೋಲಿಂಗೂ ಏರಿತ್ತು. ನೆಗಾಡೆಕ್ಕೋ? ಕೂಗೆಕ್ಕೋ? ತೆಕ್ಕುಂಜ ಮಾವ: ಪೆಟ್ರೊಲು ಇಲ್ಲದ್ದೆ ಓಡುತ್ತರ ಕಂಡು ಹಿಡುದರಾತನ್ನೇ...

ಬೈಲಿಲಿ ಒಂದಿನ ತಿರಿಗಿದ್ದು .. 28

ಬೈಲಿಲಿ ಒಂದಿನ ತಿರಿಗಿದ್ದು ..

ಬೈಲಿಲಿ ಕಾಣೆಕ್ಕಾದವು ಕಾಣದ್ದೇ ಇದ್ದರೂ ಬೈಲು ನೆಂಪು ಮಾಡಿಕೊಂಡೇ ಇರ್ತು.

ಅಮ್ಮಮ್ಮನ (ಕಾಲದ) ಕಥೆಗಳು! 31

ಅಮ್ಮಮ್ಮನ (ಕಾಲದ) ಕಥೆಗಳು!

ಆನು ಸಾಗ್ರದ ಹತ್ರ ಇಪ್ಪ ತಲಕಾಲಕೊಪ್ಪ ಎ೦ಬ ಊರ್ನವ.
ಬ್ರಾ೦ಬ್ರಾದ್ಮೇಲೆ ಯೆ೦ತಾರು ವಿದ್ಯೆ ಕಲಿಯವಲ್ರಾ, ಅದ್ಕಾಗಿ ಬೆ೦ಗ್ಳೂರಿಗೆ ಬ೦ದ್ಕ೦ಡು ಡಿಪ್ಲಮೋ, ಇ೦ಜಿನಿಯರಿ೦ಗು, ಕ೦ಪ್ಯೂಟ್ರು ಎಲ್ಲಾ ಕಲ್ತಾತು ಮತ್ತೆ…. ಅದೆ೦ತುದೋ ಎ೦ಬಿಯೆನಡ, ಅದ್ರು ಕಿರೀಟಾನೂ ಹೊತ್ಗ೦ಡಾತು. ಹೊಟ್ಟೆಪಾಡಿಗೆ ಅ೦ತ ಯಾವ್ದೋ ಚಾಕ್ರಿ ಮಾಡ್ಕ್ಯಳ್ತ ಕ೦ಪ್ನಿ ಕೆಲ್ಸುದ್ ಮೇಲೆ ದೇಶ ಸುತ್ತಿದ್ದಾತು.

ಎನಗಿದ್ದ ಎರಡು ದೋಸ್ತಿಗೊ… 13

ಎನಗಿದ್ದ ಎರಡು ದೋಸ್ತಿಗೊ…

ಕತೆ 1 ರಜಾ ಹಳೆ ಕತೆ ಆತೋ! ಹಳತ್ತು ಹೇಳಿರೆ ನಲವತ್ತು ವರ್ಷರಷ್ಟೂ ಹಳತ್ತೋ ಹೇಳಿ ಗ್ರೇಶೇಕು ಹೇಳಿ ಇಲ್ಲೆ; ಅಂತೂ ಇಪ್ಪತ್ತಕ್ಕೆ ಅಡ್ಡಿ ಇಲ್ಲೆ ಹೇಳ್ಳಕ್ಕು. ಒಬ್ಬ ಆತ್ಮೀಯ. ಉದ್ಯೋಗ ಹೇಳಿ ಹೇಳ್ಳೆ ಎಂತ್ಸೂ ಇತ್ತಿದ್ದಿಲ್ಲೇ. ಹಾಂಗೇಳಿ ಆದಾಯ ಏನೂ...

ವಾಷಿಂಗ್ ಮೆಶಿನೂ, ವ್ಯಾಕ್ಯೂಮ್ ಕ್ಲೀನರೂ…! 17

ವಾಷಿಂಗ್ ಮೆಶಿನೂ, ವ್ಯಾಕ್ಯೂಮ್ ಕ್ಲೀನರೂ…!

“ತಡವಾತೋ ಹೇಂಗೆ. ಇಲ್ಲಿ ತೋಟದ ಮನೆಗೆ ಬಂದರೆ ಯೇವಾಗಳೂ ಹಾಂಗೆ, ಗ್ರೇಶಿದ ಸಮಯಕ್ಕೆ ಹೆರಡುಲೆ ಅಪ್ಪಲೇ ಇಲ್ಲೆ.” ಹೇಳಿಗೊಂಡು ಪಾರು ಇನ್ನು ಹೆರಡೆಕ್ಕಾರೆ ಮತ್ತೂ ಸಮಯ ಹಿಡಿಗು ಹೇಳ್ತ ಸೂಚನೆ ಕೊಟ್ಟತ್ತು. ಹೀಂಗೆ ಹೇಳಿಕ್ಕಿ, ಈಗ ಬತ್ತೆ ಹೇದು ಬೆಶಿನೀರ ಕೊಟ್ಟಗಗೆ...

ನಮ್ಮ ಅಸ್ತಿತ್ವವ ಹೇಂಗೆ ಒಳಿಶಿಕೊಂಬದು….? 5

ನಮ್ಮ ಅಸ್ತಿತ್ವವ ಹೇಂಗೆ ಒಳಿಶಿಕೊಂಬದು….?

ನವಗೆ “ಅಲ್ಪ ಸಂಖ್ಯಾತರು” ಹೇಳುವ ಹಣೆಬರಹ ಬೇಡ.ಆದರೆ ಎಷ್ಟು ಮಾರ್ಕು ತೆಗದರೂ ಸಾಕಾಗದ್ರೆ ಇಂದ್ರಾಣ ಮಾಣಿಯಂಗೊ,ಕೂಸುಗೊ ಅವರ ಅಶನ ಉಂಬದು ಹೇಂಗೆ?

ಟೇಬ್ಲೆಟ್ಟು : ಜ್ವರಕ್ಕಲ್ಲ ಒಪ್ಪಕ್ಕೆ 11

ಟೇಬ್ಲೆಟ್ಟು : ಜ್ವರಕ್ಕಲ್ಲ ಒಪ್ಪಕ್ಕೆ

ಯುಬಿಸ್ಲೇಟ್ 7 ಹೇಳುವ ಸ್ಲೇಟ್ ಕಂಪ್ಯೂಟರು ಈಗ ಆನ್ ಲೈನ್ ಬುಕ್ಕಿಂಗಿಂಗೆ ಸಿಕ್ಕುತ್ತು. ಕ್ಯಾಶ್ ಓನ್ ಡೆಲಿವರಿ. ಇದರ ಇಂಟರ್ ನೆಟ್ ನೋಡುಲೆ, ಮೊಬೈಲ್ ಫೋನಿನ ಹಾಂಗೆ ಲೇಪುಟೋಪಿನ ಹಾಂಗೆ ಕೂಡ ಬಳಸುಲಕ್ಕು. ಇದು ಆಂಡ್ರೈಡು 2.3 ಜಿಂಜರ್ ಬ್ರೆಡ್ ಹೇಳುವ ಆಪರೇಟಿಂಗ್ ಸಿಸ್ಟಂ...

“ಅಮೆರಿಕ ರಿಟರ್ನ್ಡ್ ! “ 10

“ಅಮೆರಿಕ ರಿಟರ್ನ್ಡ್ ! “

ಕಂಬಾರರಿಂಗೆ ಜ್ಞಾನಪೀಠ ಸಿಕ್ಕಿಯಪ್ಪದ್ದೆ ಪುಸ್ತಕ ಭಂಡಾರಂಗಳಲ್ಲಿ ಅವರ ಕೃತಿಗಳ ಮರುಪ್ರಕಟ ಮಾಡಿ ಮಾರಾಟಕ್ಕೆ ಮಡಗಿತ್ತಿದ್ದವು. ಆ ಸಮಯಲ್ಲಿ ತೆಕ್ಕೊಂಡ ಅವರ ಪುಸ್ತಕ ” ಶಿಖರ ಸೂರ್ಯ” ವ ಹಿಡ್ಕೊಂಡು ಓದಿಗೊಂಡಿತ್ತಿದ್ದೆ. “ಕೈಲಿ ಒಂದು ಪುಸ್ತಕ ಹಿಡ್ಕೊಂಡು ಕೂದರೆ ನಿಂಗೊಗೆ ಇತ್ಲ್ಯಾಗಿಯಾಣ ಯೇಚನೆಯೇ...

ಆಟಿ ಅಮಾಸೆಯೂ – ಉಂಗಿಲ ಸಂಮಾನವೂ 13

ಆಟಿ ಅಮಾಸೆಯೂ – ಉಂಗಿಲ ಸಂಮಾನವೂ

ಚಿನ್ನದಂತ ಹೆಂಡತಿ ಇಪ್ಪಗ ಬಾಕಿ ಚಿನ್ನ ಎಲ್ಲಾ ಏವ ಲೆಕ್ಕ ಈ ಭಾವಂಗೆ

ರಸಪ್ರಶ್ನೆ – 3 24

ರಸಪ್ರಶ್ನೆ – 3

ಬೈಲಿಂಗೆ ಇದರೆಡೆಲಿ ಎಲಿ ಪುಚ್ಚೆ ಬಂದದ್ದರಿಂದಲಾಗಿ ನಮ್ಮ ರಸ ಪ್ರಶ್ನೆ ಎಡೆಎಡೆಲಿ ಬಪ್ಪದೂ ನಿಂದತ್ತು ನೋಡಿ. ಪದಬಂಧ ಬೊಳುಂಬು ಮಾವಂಗೂ ಬೇಂಕು, ನಾಟಕ ಹೇಳಿ ಪುರುಸೊತ್ತೇ ಇಲ್ಲೆ. ಬೈಲಿನೋರು ಅವರವರ ತೆರಕ್ಕಿಲ್ಲಿ ಇತ್ತಿದ್ದವು ಬೇರೆ. ಈಗ ಒಂದು ನೇರಂಪೋಕು ರಸಪ್ರಶ್ನೆ ಇಲ್ಲಿ...