Category: ಹರಟೆಗೊ

ಹೀಂಗೊಂದು ಹರಟೆ 22

ಹೀಂಗೊಂದು ಹರಟೆ

ನಾವು ಎಂತಾರೂ ವಸ್ತುಗಳ ಪರ್ಚೇಸ್ ಮಾಡ್ತಲ್ಲದ, ಅದರ ಹಿಂದೆ ಒಂದು ಘಟನೆ ಇರ್ತು

ಸರ್ವರೂ ಕ್ಷೇಮವೇ..! 11

ಸರ್ವರೂ ಕ್ಷೇಮವೇ..!

ಮನ್ನೆ ಬುಧವಾರ, ಆಫೀಸಿಂಗೆ ಹೆರಟು ಪಾರ್ಕಿಂಗಿಂಗೆ ಬಂದು ಆಯಿದಷ್ಟೆ, ಮೊಬೈಲು “ಟ್ರಿಣ್” ಹೇಳಿತ್ತು. ಪಾರುದು ಫೋನು. ಎಂತಪ್ಪಾ ಹೇಳಿ ಒಂದರಿಯಂಗೆ ಗಾಬರಿಯೂ ಆತು. “ಚಾ ಮುಚ್ಚಿ ಮಡಿಗಿತ್ತಿದ್ದೆ ಎಂತ ಕುಡಿಯದ್ದದು ?” “ಅಯ್ಯನಮಂಡೆ..!..ಎನಗೆ ಮರದತ್ತು, ಇನ್ನು ಅದಕ್ಕೆ ಬೇಕಾಗಿ  ವಾಪಾಸು ಬತ್ತಿಲೆ...

ಎಂತಾರು ಇದೊಂದು ಬಗೆ ಇಲ್ಲದ್ರೆ ಆಗಪ್ಪ..! 17

ಎಂತಾರು ಇದೊಂದು ಬಗೆ ಇಲ್ಲದ್ರೆ ಆಗಪ್ಪ..!

ಓ ಮೊನ್ನೆ ಎಲೆತಟ್ಟಗೆ ಹಣ್ಣಡಕ್ಕೆ ಸುಲುದು ಕೆರಸಿ ಮಡುಗುವಾಗ ನಮ್ಮ ಸು.ಭಾವನ ಬಲದ ಕೈ ಹಬ್ಬಟೆ ಬೆರಳು ಕೆತ್ತಿ ಹೋತಡ. ನೆತ್ತರು ಪಚಕ್ಕನೆ ರಟ್ಟಿತ್ತಡ. ಗಾಯ ರಜಾ ಬಲ ಆತು ಹೇಳಿ ಬೆರಳಿಂಗೆ ಮುಂಡಾಸು ಕಟ್ಟಿಗೊಂಡವು. ಕೈ ಬೆರಳತ್ತೆ ಬೀಗಿತ್ತು. ಉಂಬಲೂ...

ಪಾರುವ ಮರಾಠಿ ಕ್ಲಾಸು 10

ಪಾರುವ ಮರಾಠಿ ಕ್ಲಾಸು

ಮದುವೆ ಕಳುದ ಶುರು,ಆ ಸಮಯಲ್ಲಿ ಆನು ಬೊಂಬಾಯಿಲಿ ಇತ್ತಿದ್ದೆ. ಬೊಂಬಾಯಿ ಹೇಳಿರೆ ಊರಿಲಿಪ್ಪವಕ್ಕೆ ಬೊಂಬಾಯಿ, ಸತ್ಯಕ್ಕಾರೆ ಬಾಂಬೆ  ಸೆಂಟ್ರಲಿಂದ ೫೦ ಕಿಲೊಮೀಟರು ದೂರಲ್ಲಿಪ್ಪ ಜಾಗೆ. ಥಾಣೆ – ಕಲ್ಯಾಣ ಕಳುದು ಉಲ್ಲ್ಹಾಸನಗರ ದಾಂಟಿ ಅಂಬರನಾಥಂದ ಮತ್ತಾಣ  ಜಾಗೆ, ಮರಾಠಿ ಮಾತಾಡುವ ಜೆನಂಗಳೇ...

ಇದಾ ಇವ – ‘ದೇವಭಕ್ತ’. 22

ಇದಾ ಇವ – ‘ದೇವಭಕ್ತ’.

ಕಳುದ ವಾರ ಅಜ್ಜಿ ಕಥೆ, ಅಲ್ಲ…, ಅಜ್ಜಿಯ ಕಥೆ ಓದಿದಿ ಅಪ್ಪೋ. ಹಾಂಗೇ ಇಪ್ಪದು…, ಅಲ್ಲಾ., ಬೇರೊಂದು ಸಿಕ್ಕಿದ್ದು ಈಗ. ನಿಂಗಳತ್ರೆ ಹಂಚಿಗೊಳ್ಳದ್ದೆ ಮನಸ್ಸೇ ಕೇಳಿತ್ತಿಲ್ಲೆ ಇದಾ. ಎಲ್ಲಾ ಹಳೇ ಕಥೆಗಳ ಹಾಂಗೇ ನಮ್ಮ ಈ ಕಥೆಯೂ ಸುರುವಪ್ಪದು ಒಂದಾನೊಂದು ಕಾಲದಲ್ಲಿ...

ಇದು ಒಂದು ‘ಅಜ್ಜಿ ಕಥೆ’; ಅಲ್ಲ, ಒಂದು ‘ಅಜ್ಜಿಯ’ ಕಥೆ.. 16

ಇದು ಒಂದು ‘ಅಜ್ಜಿ ಕಥೆ’; ಅಲ್ಲ, ಒಂದು ‘ಅಜ್ಜಿಯ’ ಕಥೆ..

ಮಣಿ ಹೆಟ್ಟಿ ಘಂಟೆ ಶಬ್ದ ಆತು. ಕೊಶೀ ಆತು ಮಂಗಂಗೊಕ್ಕೆ. ಎತ್ತಿಯೊಂಡು ಓಡಿದವಡ ಕುಶಾಲು ಮಾಡ್ಳೆ ಆತು ಹೇಳಿ. . .

ಪಾರುವ ಹ್ಯಾಪಿ ಬರ್ತ್ ಡೇ… 20

ಪಾರುವ ಹ್ಯಾಪಿ ಬರ್ತ್ ಡೇ…

” ಹೋ..! ಈ ಅಪ್ಪಂಗೆ ಎಂತದೂ ಗೊಂತಪ್ಪಲಿಲ್ಲೆ ಅಲ್ಲದಮ್ಮ..!” ಹೇಳಿಗೊಂಡ ಸಣ್ಣಮಗ…

ಟಂಟಂ ಟಟಂಟಂ ಟಟಟಂಟ ಟಂಟಃ 23

ಟಂಟಂ ಟಟಂಟಂ ಟಟಟಂಟ ಟಂಟಃ

ಇದೆಂತ ಅಳಿಕೆ ಪಡಿಬಾಗಿಲ್ಲಿಲಿ ಆ ಪಾರೆಕ್ಕಲ್ಲು ಕುಟ್ಟುತ್ತದೋ, ಅಲ್ಲಾ, ಬಳ್ಳಾರಿಲಿ ರೆಡ್ಡಿ ಸಹೋದರರ ಗಣಿಗಾರಿಕೆಯೋ ಹೇಳಿ ಗ್ರೇಶಿದಿರೋ? ಉಮ್ಮಾ, ಅನೂ ಸುರೂವಿಂಗೆ ಅದನ್ನೇ ಗ್ರೇಶಿದ್ದು. ಅಲ್ಲಾ., ಛೆಲಾ..! ಇದೆಂತ ಹಿಡಿದತ್ತು ಇವಂಗೆ ಇಂದು ಹೇಳಿ ಗ್ರೇಶಿದಿರೋ., ಉಮ್ಮಾ, ಎನಗೂ ಸುರುವಿಂಗೆ ಅದೇ...

ಚೆನ್ನೈ ಭಾವನ ರಸ ಪ್ರಶ್ನೆ – ೨ 36

ಚೆನ್ನೈ ಭಾವನ ರಸ ಪ್ರಶ್ನೆ – ೨

ರಸ ಪ್ರಶ್ನೆ ಹೇಳಿರೇ ಒಂದು ಸಣ್ಣಕೆ ಕುಶಾಲು ಅಲ್ಲದೋ. ಕೆಲವರಿಂಗೆ ರಸವೂ ಕೆಲವರಿಂಗೆ ನೀರಸವೂ ಅಪ್ಪು. ಅದರ ಎಸರು ಪ್ರಶ್ನೆ ಹೇಳಿ ನಮ್ಮ ಬೈಲಿಲಿ ದೆನಿಗೊಳ್ಳೆಕು ಹೇಳಿ ಅದ್ವೈತ ಕೀಟ ಮಾವ ಕಳುದ ಸರ್ತಿ ಅಪೀಲು ಹಾಕಿತ್ತವಿದಾ. ಎಸರು ಪ್ರಶ್ನೆ ಹೇಳಿಯಪ್ಪಗ...

ಕಾಣೆಯಾದವರು 68

ಕಾಣೆಯಾದವರು

“ಕಾಣೆಯಾಗಿದ್ದಾರೆ” ಸುವರ್ಣಿನೀ ಕೊಣಲೆ ಎಂಬ ಹೆಸರಿನ ನಮ್ಮ ಒಪ್ಪಣ್ಣನ ಬೈಲಿನ ಡಾಗುಟ್ರಕ್ಕ, ಜಂಬ್ರಂಗಳಲ್ಲಿ ಊಟ ಹೊಡದು ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಬೋಸ ಭಾವನಿಗಾಗಿ ಮದ್ದಿನ ಗಿಡ ಪೊರ್ಪುವುದಕ್ಕಾಗಿ ಹೋದವರು ಬೈಲಿಗೆ ಹಿಂದಿರುಗಲಿಲ್ಲ. ಯಾರಾದರೂ ಕಮ್ಯುನಿಸ್ಟ್ ಸೊಪ್ಪು ಉರುಂಬುವವರನ್ನು ಕಂಡಲ್ಲಿ ಗುರಿಕ್ಕಾರರಿಗೆ ಕೂಡ್ಲೇ...

ನಿಂಗೊಗೆ ಎಂತ ಗೊಂತಪ್ಪಲಿಲ್ಲೆ..! 30

ನಿಂಗೊಗೆ ಎಂತ ಗೊಂತಪ್ಪಲಿಲ್ಲೆ..!

“ಅಪ್ಪಾ…. ಇಂದು ಪೇಪರಿಲಿ ಅಮ್ಮನ ಹೆಸರು ಬಯಿಂದು” ಆಫೀಸಿಂದ ಬಂದು ಕೂದಪ್ಪಗ ಸಣ್ಣ ಮಗ ವರದಿ ಒಪ್ಪಿಸಿದ. “ಹೆಸರು ಮಾಂತ್ರವಾ , ಫೊಟೊದೆ ಇದ್ದಾ..?’” ಆನು ಉದಿಯಪ್ಪಗ ಓದಿತ್ತಿದ್ದೆ, ಇವ ಅಂತೆ ಬಾಯಿಗೆ ಕೋಲು ಹಾಕುದು ಗ್ರೇಶಿಗೊಂಡು ಹೇಳಿದೆ. ಎರಡನೆ ಕ್ಲಾಸಿಂಗೆ...

ಇದು ಸಂಗತಿ ಬಟಾಟೆ ಅಲ್ಲ; ಗೆಣಂಗು..! 21

ಇದು ಸಂಗತಿ ಬಟಾಟೆ ಅಲ್ಲ; ಗೆಣಂಗು..!

ಇಂದ್ರಾಣದ್ದು ಇದೊಂದು ಅಡಿಗೆ ರಸಪ್ರಶ್ನೆ, ಇದೆಂತರ?

ಪಾರುವ ಪಂಚಾತಿಗೆ 8

ಪಾರುವ ಪಂಚಾತಿಗೆ

“ಆತು, ಆತು, ನಿಂಗೊಗೆ ರುಚೀ ಆತನ್ನೆ ಸಾಕು. ಇಷ್ಟು ಪೈಸೆ ಹಾಕಿರೆ ತಣ್ಕಟೆ ಚಾಯವ ಲಾಯಿಕ್ಕಿಲ್ಲೆ ಹೇಳುವಿರ ನಿಂಗೊ ಹೇಂ. ? ಒಳುದ ಐಸಿನ ಕರುಕುರುನೆ ತಿಂದು ಮುಗುಸೆಕ್ಕಾತು, ಅದಕ್ಕೂ ಚಾರ್ಜು ಮಾಡಿದ್ದವನ್ನೆ. !”

ಸಂಗತಿ ಬಟಾಟೆ : ಇದೆಂತರ? 33

ಸಂಗತಿ ಬಟಾಟೆ : ಇದೆಂತರ?

ಈಗ ಸಂಗತಿ ಇಪ್ಪದು ಬಟಾಟೆ. ಇದಕ್ಕೆಂತ ಹೆಸರು?

ಪುಚ್ಚೆಗೆ ಆಟ, ಎಲಿಗೆ ಪ್ರಾಣಸ೦ಕಟ!! 14

ಪುಚ್ಚೆಗೆ ಆಟ, ಎಲಿಗೆ ಪ್ರಾಣಸ೦ಕಟ!!

ಬೈಲಿನವು ಪುಚ್ಚೆ, ಎಲಿ ಹೇಳಿ ಕ೦ಡಕೂಡ್ಳೆ ನಮ್ಮ ಬೊಳು೦ಬುಮಾವನ ನಕಲಿ ಮಾಡ್ಳೆ ಹೆರಟದೋ ಕೇಳಿಕ್ಕೆಡಿ, ನಕಲಿಗೆ ಅಸಲಿನ ಗುಣಮಟ್ಟ ಬಾರ ಅಲ್ಲದೊ. ೧ ಕೂಡುಕುಟು೦ಬ. ಅಜ್ಜ, ಅಜ್ಜಿ, ದೊಡ್ಡಪ್ಪ, ದೊಡ್ಡಮ್ಮ, ಅಪ್ಪಚ್ಚಿ, ಚಿಕ್ಕಮ್ಮ೦ದ್ರು. ಮಕ್ಕೊ. ಹಳ್ಳಿ ಮನೆ. ದೊಡ್ಡ ಮಟ್ಟಿನ ಅನುಕೂಲ ಇಲ್ಲದ್ದ ಕರೆ೦ಟು...