Category: ಹರಟೆಗೊ

ಮಾಂಬ್ಳ 8

ಮಾಂಬ್ಳ

ಈ ಸರ್ತಿಯೂ ಶ್ಯಾಮಲ ಮಾಂಬ್ಳವೂ ಹಪ್ಪಳವೂ ತಂದು ಕೊಟ್ಟತ್ತು.ಅದಕ್ಕೆ ಮಾಂಬ್ಳಕ್ಕೆ ಅಷ್ಟೂ ಬೇಡಿಕೆ ಇದ್ದು ಹೇಳಿ ಗೊಂತಿಲ್ಲೆ,ಪಾಪದ ಕೂಸು. ಬೆರಟಿಯೂ ಮಾಡಿ ಕೊಡ್ತೆ ಹೇಳಿದ್ದು. ಕಳುದ ಸರ್ತಿ ಅದು ಕೊಟ್ಟ ಬೆರಟಿ ರಜಾ ಎಳೆ ಪಾಕ ಆಗಿ ಮತ್ತೆ ಎಂಗೊ ಅದರ...

ಎಲಿಯಿಂದಲೇ ಮಾರ್ಜಾಲದ ಕಗ್ಗೊಲೆ  … ! 32

ಎಲಿಯಿಂದಲೇ ಮಾರ್ಜಾಲದ ಕಗ್ಗೊಲೆ … !

ತಲೆಬರಹ ನೋಡಿ ಇದೇವದೋ ಹಳದಿ ಪೇಪರಿನ ಹಳಸಲು ಕತೆ ಹೇಳಿ ಗ್ರೇಶೆಕು ಹೇಳಿ ಇಲ್ಲೆ.   ಹಿಂದೆ ಅಂದು ಒಂದು ದಿನ ಪುಚ್ಚಗೆ ಗಂಟೆ ಕಟ್ಳೆ ಒಳ್ಳೆ ಪ್ಲಾನು ಮಾಡಿ,  ನೆಂಟರಿಷ್ಟರ ಎಲ್ಲಾ ದೆನಿಗೇಳಿ ಒಂದು ಕಾಪಿಯೂ ಕೊಡದ್ದೆ ಮೀಟಿಂಗು ಮಾಡಿ, ಗಂಟೆ...

ಗೆಣಂಗು ಮೇಲೆಯೋ, ಬಟಾಟೆ ಮೇಲೆಯೋ? 56

ಗೆಣಂಗು ಮೇಲೆಯೋ, ಬಟಾಟೆ ಮೇಲೆಯೋ?

ತಮಾಶೆ ಪ್ರಶ್ನೆ: ನಿಂಗಳ ಪ್ರಕಾರ ಬಟಾಟೆ- ಗೆಣಂಗಿಲಿ ಯೇವದು ಮೇಗೆ?

ಭೋಜನ ಕಾಲೇ ನಮಃ ಪಾರ್ವತೀ ಪತೇ ಹರ ಹರ – ಮಹಾದೇವ.. 3

ಭೋಜನ ಕಾಲೇ ನಮಃ ಪಾರ್ವತೀ ಪತೇ ಹರ ಹರ – ಮಹಾದೇವ..

ಚೂರ್ಣಿಕೆಯ ಬಗ್ಗೆ ತಿಳುದವು ದಯವಿಟ್ಟು ಇಲ್ಲಿ ಮಾಹಿತಿ ಕೊಡೆಕಾಗಿ ಈ ಮೂಲಕ ವಿಜ್ಞಾಪನೆ.

ಪುಲ್ಲಿಂಗ – ಸ್ತ್ರೀಲಿಂಗ 25

ಪುಲ್ಲಿಂಗ – ಸ್ತ್ರೀಲಿಂಗ

ಎನ್ನ ಮನೆಲಿ ಮಗಳು ಅದರ ಅಣ್ಣನ ಗೋಣ ಹೇಳಿ ಬೈದಪ್ಪಗ ಅವಂ ಅದರ ಗೋಣಿ ಹೇಳಿ ಬೈತ್ತ. ಅಂದ್ರೆ ಗೋಣ (ಪುಲ್ಲಿಂಗ) – ಗೋಣಿ (ಸ್ತ್ರೀಲಿಂಗ) -ಇದು ಸರಿಯಾ? 🙂

ಬಾವಾ – ಮಜ್ಜಿಗೆ ದೊಂಡೆಲಿ ಸಿಕ್ಕುಸೆಡ! 18

ಬಾವಾ – ಮಜ್ಜಿಗೆ ದೊಂಡೆಲಿ ಸಿಕ್ಕುಸೆಡ!

ಸರೀ ಬೇಯದ್ದ ಬೆಳ್ತಿಗೆ ಅಶನವ, ಅರ್ಜೆಂಟಿಲ್ಲಿ ನೀರು ಮಜ್ಜಿಗೆಯೊಟ್ಟಿಂಗೆ ಸುರ್ಪುವಗ ದೊಂಡೆಲಿ ಸಿಕ್ಕುತ್ತು ಭಾವಾ, ಅದೂ ಸಾಲದ್ದಕ್ಕೆ, ಮಜ್ಜಿಗೆ ಹಂತಿಯ ಕೊಡಿಲಿ ಬಪ್ಪಗಳೇ ಕೆಲವು ಜೆನ ಏಳುಲೆ ಅಂಬ್ರೆಪ್ಪು ಕಟ್ಟುತ್ತವು.

ಓಟು (ಇಪ್ಪೋರು) ಹಾಕಿದಿರೋ? 15

ಓಟು (ಇಪ್ಪೋರು) ಹಾಕಿದಿರೋ?

ಬೈಲಿನೋರಿಂಗೆ ನಮಸ್ಕಾರ. ಇಂದು ನಮ್ಮ ಬೈಲಿನ ಕೆಲವು ಜಾಗೆಲಿ ಓಟು. ಗುಣಾಜೆಮಾಣಿ ಒಂದು ತಿಂಗಳಿಂದ ಒರಕ್ಕು ಕೆಟ್ಟದರ ಮತಿಮಾಡ್ತ ದಿನ! ಎಲ್ಲೋರುದೇ ಓಟು ಹಾಕಿದಿರೋ? ಓಟು (ಇಪ್ಪೋರು) ಹಾಕಲೆ ಮರೇಡಿ, ಒಂದು ವೇಳೆ ಹಾಕದ್ದರೆ ಮತ್ತೆ ಐದು ಒರಿಶ ಎಂತದನ್ನೂ ಮಾತಾಡ್ತ...

ಭಾರತ ಅಭಿವೃದ್ಧಿಶೀಲ ದೇಶ. 23

ಭಾರತ ಅಭಿವೃದ್ಧಿಶೀಲ ದೇಶ.

ಓ ಇದೆಂತ ಚೆನ್ನೈ ಭಾವ ಭಾರತ ಆರ್ಥಿಕತೆ ಬಗ್ಗೆ ಬರೆತ್ತಾ ಇದ್ದನೋ ಗ್ರೇಶಿದಿರೋ? . ಇವ ಏವಾಗ ಇಷ್ಟು ಉಷಾರಿ ಆದೀಕ್ಕೀದಪ್ಪಾ ಹೇಳಿ ಕಂಡತ್ತೋ.! ಇಲ್ಲೆ. ಅದೆಲ್ಲ ಬಾಲಣ್ಣ೦ಗೋ ಮಹೇಶಣ್ಣ೦ಗೋ ಇಪ್ಪದು. ನಮ್ಮ ಕೈಗೆ ಸಿಕ್ಕಿದ್ದು ಅದಲ್ಲ ಸಂಗತಿ ನೋಡಿ ಇಲ್ಲಿ....

ಪರೀಕ್ಷೆಲಿ ಚೀಟಿ ಮಾಡೊದು ಗಮ್ಮತ್ತು ಅಲ್ದೋ? 16

ಪರೀಕ್ಷೆಲಿ ಚೀಟಿ ಮಾಡೊದು ಗಮ್ಮತ್ತು ಅಲ್ದೋ?

ಒ೦ದೇ ಕಾಲೇಜಿನ ಟೀಚರು ಮತ್ತೆ ಮಕ್ಕೊ ಅಲ್ದೋ! ಹೊಲವೇ ಮೇಯೊದೊ, ಹೊಲವನ್ನೇ ಮೇಯೊದೋ ಗೊ೦ತಿಲ್ಲೆ.

ಉದಿಯಪ್ಪಾಣ ತಿಂಡಿಗೆ ನಿಂಗೊಗೆ ಎಂತ ಅಕ್ಕು ..?! 45

ಉದಿಯಪ್ಪಾಣ ತಿಂಡಿಗೆ ನಿಂಗೊಗೆ ಎಂತ ಅಕ್ಕು ..?!

ಈಗ ಸಿಕ್ಕುತ್ತೋ ಇಲ್ಯೋ ಗೊಂತಿಲ್ಲೆ. ಅವರ ಸೊಸೆ ಅದರ ಹೊಸ ಆವಿಷ್ಕಾರಂಗಳನ್ನೂ ಸೇರ್ಸಿ ಹೊಸ ಬಿಡುಗಡೆಗೆ ಸಜ್ಜಾಯ್ದವು ಹೇಳಿ ಶುದ್ದಿ.

ಚ೦ದ್ರ ಹತ್ತರೆ ಬ೦ದದು ಏಕೆ!! ಗೆ೦ಟನ ಚಿ೦ತನೆ! 19

ಚ೦ದ್ರ ಹತ್ತರೆ ಬ೦ದದು ಏಕೆ!! ಗೆ೦ಟನ ಚಿ೦ತನೆ!

ಎಷ್ಟು ಜೆನ ಬೈಲಿಲಿ “ಸೂಪರ್ ” ನೋಡದ್ದೊರಿದ್ದೊವೋ! ಕಾಟ೦ಕೋಟಿ ಹಿ೦ದಿ ಅಥವಾ ಇ೦ಗ್ಲೀಶು ನೋಡೊದಕ್ಕಿ೦ತ “ಸೂಪರ್” ನೋಡಿ 🙂

ಇಲ್ಲಿ ಮೂತ್ರಿಸಬಾರದು… 33

ಇಲ್ಲಿ ಮೂತ್ರಿಸಬಾರದು…

ಎಲ್ಲಾ ದೇಶಂಗಳಲ್ಲಿಯೂ ಕಾನೂನು ಹೇಳಿ ಒಂದು ಇದ್ದು. ನಮ್ಮ ದೇಶಲ್ಲಿ ನಾವೂ ಮಾಡಿದ ಕಾನೂನು. ನಮ್ಮ ಮನೇಲಿ ಮನೆ ಯಜಮಾನ ಹಾಕಿದ್ದು ಕಾನೂನು. ಯಾವುದೇ ಸಂಘ ಸಂಸ್ಥೆ ತೆಕ್ಕೊಂಡ್ರೂ ಅಲ್ಲಿಯೂ ಕಾನೂನು. ನಮ್ಮ ವೈಯುಕ್ತಿಕ ಜೀವನಕ್ಕೆ ನಮ್ಮದೇ ಕಾನೂನು ಇದ್ದು ಅಲ್ಲದೋ....

ಅವನ ಕಂಡ್ರೆ ಆವ್ತಿಲ್ಲೆ ಎನಗೆ. , ಎರಡ್ಡು ಮಡುಗೆಕು. 15

ಅವನ ಕಂಡ್ರೆ ಆವ್ತಿಲ್ಲೆ ಎನಗೆ. , ಎರಡ್ಡು ಮಡುಗೆಕು.

ಎಂತಾರು ಅವಂಗೆ ಇನ್ನು ಎರಡು ಒಗೇಕು ಹೇಳಿ ಅಪ್ಪದು. ಗಡಿಬಿಡಿ ಮಾಡಿ ನಿಂಗೊ ಇದರ ಮಾಡಿದಿರೋ ಮತ್ತೆ ‘ಕೆಟ್ಟತ್ತನ್ನೆ ಮುಕುಟ’ ಅಕ್ಕು…

“ಸೂಟೆ” – ಇದು ಬೈಗಳೋ ಅಲ್ಲ ಹೊಗಳಿಕೆಯೋ…?? 21

“ಸೂಟೆ” – ಇದು ಬೈಗಳೋ ಅಲ್ಲ ಹೊಗಳಿಕೆಯೋ…??

ಹಪ್ಪಾ… ಈ ಸೂಟೆಯೆ….!!! ಹೇಳಿ ಆನು ಸಣ್ನ ಆದಿಪ್ಪಗ ಎಷ್ಟೋ ಸರ್ತಿ ಮನೆಲಿ ಬೈವದು ಕೇಳಿದ್ದೆ. ಕೂಸುಗೊ ರಜ ಹೇಳಿದ್ದು ಕೇಳದ್ದರೆ…, ಜೋರು ಜೋರಾಗಿ ಮಾತಾಡಿದರೆ.. ಹೀ೦ಗೆ ಹೇಳುಗು…. ಆವಗ ಎಲ್ಲ ಆನು ಇದೊ೦ದು ಬೈಗಳು ಹೇಳಿಯೆ ಗ್ರೇಶಿಗೊ೦ಡಿತ್ತಿದ್ದೆ. ಓ ಮನ್ನೆ,...