ಪುಲ್ಲಿಂಗ – ಸ್ತ್ರೀಲಿಂಗ

April 23, 2011 ರ 6:29 pmಗೆ ನಮ್ಮ ಬರದ್ದು, ಇದುವರೆಗೆ 25 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಎನ್ನ ಮನೆಲಿ ಮಗಳು ಅದರ ಅಣ್ಣನ ಗೋಣ ಹೇಳಿ ಬೈದಪ್ಪಗ ಅವಂ ಅದರ ಗೋಣಿ ಹೇಳಿ ಬೈತ್ತ. ಅಂದ್ರೆ

ಗೋಣ (ಪುಲ್ಲಿಂಗ) – ಗೋಣಿ (ಸ್ತ್ರೀಲಿಂಗ)

-ಇದು ಸರಿಯಾ? :)

ಪುಲ್ಲಿಂಗ - ಸ್ತ್ರೀಲಿಂಗ, 4.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 25 ಒಪ್ಪಂಗೊ

 1. ಪವನಜಮಾವ

  ಹಾಂಗೆ ಈ ಚರ್ಚೆಯ ಮುಂದುವರಿಸುತ್ತಾ… ಈಗ ಒಂದು ಸಮಸ್ಯೆ. ಯಾರು ಬೇಗ ಉತ್ತರ ಹೇಳ್ತವೋ ಅವಕ್ಕೆ ವಿಶೇಷ ಬಹುಮಾನ-
  ಪ್ರಶ್ನೆ: ಕನ್ನಡ ಹಾಂಗೂ ನಮ್ಮ ಭಾಷೆಲಿ ಪುಲ್ಲಿಂಗ ಶಬ್ದಂಗ “ಅ”ಕಾರಾಂತ, ಸ್ತ್ರೀಲಿಂಗ ಶಬ್ದಂಗ “ಇ”ಕಾರಾಂತ. ಉದಾ – ಹುಡುಗ -ಹುಡುಗಿ, ದೇವ -ದೇವಿ. ಇದಕ್ಕೆ ವಿರುದ್ಧವಾದ ಪದಜೋಡಿ ಯಾವುದು? ಅಂದರೆ ಸ್ತ್ರೀಲಿಂಗಲ್ಲಿ “ಅ”ಕಾರಾಂತ, ಪುಲ್ಲಿಂಗಲ್ಲಿ “ಇ”ಕಾರಾಂತ.

  [Reply]

  ಮುಳಿಯ ಭಾವ

  ರಘುಮುಳಿಯ Reply:

  ಅಪ್ಪಚ್ಚಿ – ಚಿಕ್ಕಮ್ಮ…ನೋ??

  [Reply]

  ಪವನಜಮಾವ

  ಪವನಜಮಾವ Reply:

  ಅಡ್ಡಿ ಇಲ್ಲೆ. ಎನ್ನ ಉತ್ತರ ಬೇರೆ ಇದ್ದು

  [Reply]

  VN:F [1.9.22_1171]
  Rating: 0 (from 0 votes)
 2. ಸುಭಗ
  ಸುಭಗ

  ಅಂದಾಜಿಗೆ ಇದಾ ಒಂದು ಗುಂಡು-
  ‘ಮಾಲಿ’ ಪುಲ್ಲಿಂಗ ‘ಮಾಲ’ ಸ್ತ್ರೀಲಿಂಗ.

  ಗುಂಡು ತಾಗಿತ್ತೋ? (ಮಾಲಿಗೂ ಮಾಲಂಗು ಎಂತ ಸಂಬಂಧ ಕೇಳಿಕ್ಕೆಡಿ.. ಅದೆಲ್ಲ ಎನಗೊಂತಿಲ್ಲೆ)

  ಉತ್ತರ ಸರಿ ಅಲ್ಲದ್ರೆ ಏನಾರು ಕುಳು ಕೊಡಿ, ಟ್ರೈ ಮಾಡುವೆ

  [Reply]

  ಪವನಜಮಾವ

  ಪವನಜಮಾವ Reply:

  ತಪ್ಪು

  [Reply]

  VN:F [1.9.22_1171]
  Rating: 0 (from 0 votes)
 3. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ

  ಅಂಗಿ – ಲಂಗ…?

  [Reply]

  ಪವನಜಮಾವ

  ಪವನಜಮಾವ Reply:

  ತುಂಬ ಹತ್ರ ಇದ್ದು

  [Reply]

  VN:F [1.9.22_1171]
  Rating: 0 (from 0 votes)
 4. ಸುಭಗ
  ಸುಭಗ

  ಇದಾ, ಸರಿಯಾದ ಉತ್ತರ ಇನ್ನೊಂದು ಇಲ್ಲಿದ್ದು-

  ಹೋರಿ – ದನ

  [Reply]

  ಪವನಜಮಾವ

  ಪವನಜಮಾವ Reply:

  ಲಾಯಕ್ಕಿದ್ದು

  [Reply]

  VN:F [1.9.22_1171]
  Rating: 0 (from 0 votes)
  ಪುಟ್ಟಬಾವ°

  ಪುಟ್ಟಭಾವ ಹಾಲುಮಜಲು Reply:

  ದನ ಹೇಳಿರೆ ಹಸು ಅಥವಾ ಎತ್ತು/ಹೋರಿ ಎರಡೂ ಅರ್ಥ ಇದ್ದು ಹೇಳಿ ಕಾಣ್ತು…..

  [Reply]

  ಉಡುಪುಮೂಲೆ ಅಪ್ಪಚ್ಚಿ

  ಉಡುಪುಮೂಲೆ ಅಪ್ಪಚ್ಚಿ Reply:

  ಪವನಜ,
  ನಮಸ್ತೇ. ಬಹಳ ಹಿ೦ದೆ ಒ೦ದು ಸರ್ತಿ ಪ್ರೈಮರಿ ಶಾಲೆಯ ಮೂರನೆಯ ಕ್ಲಾಸಿನ ಪರೀಕ್ಷೆಯ ಪ್ರಶ್ನೆ ಪತ್ರಿಕೆಲಿ ಈ ಕೆಳಗಿನ ಪದಗಳಿಗೆ ವಿರುದ್ಧಾರ್ಥಕಗಳನ್ನು ಕೊಡಿ ಹೇದು “ ಗ೦ಡ—?;ತಾಯಿ—–?ಹೇಳಿ ಕೇಳಿದ್ದದು ನೆ೦ಪಾತು ನಿ೦ಗಳ ಈ ಚರ್ಚೆಯ ಓದಿಯಪ್ಪಗ !

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕೆದೂರು ಡಾಕ್ಟ್ರುಬಾವ°ಕೇಜಿಮಾವ°ಕಳಾಯಿ ಗೀತತ್ತೆಬಟ್ಟಮಾವ°ಶೇಡಿಗುಮ್ಮೆ ಪುಳ್ಳಿವಿನಯ ಶಂಕರ, ಚೆಕ್ಕೆಮನೆದೊಡ್ಮನೆ ಭಾವಅಕ್ಷರ°ಅನು ಉಡುಪುಮೂಲೆಶಾಂತತ್ತೆಪವನಜಮಾವಪುತ್ತೂರುಬಾವಪುತ್ತೂರಿನ ಪುಟ್ಟಕ್ಕಡಾಗುಟ್ರಕ್ಕ°ಕಾವಿನಮೂಲೆ ಮಾಣಿಪುಣಚ ಡಾಕ್ಟ್ರುಚೆನ್ನೈ ಬಾವ°ಶರ್ಮಪ್ಪಚ್ಚಿಕಜೆವಸಂತ°ಜಯಗೌರಿ ಅಕ್ಕ°ಹಳೆಮನೆ ಅಣ್ಣಗೋಪಾಲಣ್ಣನೀರ್ಕಜೆ ಮಹೇಶವೇಣೂರಣ್ಣರಾಜಣ್ಣವೆಂಕಟ್ ಕೋಟೂರು
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ