ಉದಿಯಪ್ಪಾಣ ತಿಂಡಿಗೆ ನಿಂಗೊಗೆ ಎಂತ ಅಕ್ಕು ..?!

April 6, 2011 ರ 10:00 amಗೆ ನಮ್ಮ ಬರದ್ದು, ಇದುವರೆಗೆ 45 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಓಯಿ., ಉದಿಯಪ್ಪಾಣ ತಿಂಡಿಗೆ ನಿಂಗೊಗೆ ಎಂತ ಅಕ್ಕು ..?!

ಇದಾ

ತೆಳ್ಳವು ದೋಸೆ – ಉದ್ದಿನ ದೋಸೆ – ಬಾಳೆ ಹಣ್ಣಿನ ದೋಸೆ – ಚಕ್ಕರ್ಪೆ ದೋಸೆ – ಕುಂಬ್ಳ ಕಾಯಿ ದೋಸೆ – ಹಲಸಿನ ಕಾಯಿ ದೋಸೆ – ಹಲಸಿನ ಹಣ್ಣು ದೋಸೆ – ತೊಳೆ ದೋಸೆ – ಮೆಂತೆ ದೋಸೆ – ತುಪ್ಪ ದೋಸೆ – ಮಸಾಲೆ ದೋಸೆ – ಬೊಂಡ ದೋಸೆ – ಮೈದ ದೋಸೆ – ಗೋಧಿ ದೋಸೆ – ರವಾ ದೋಸೆ – ರಾಗಿ ದೋಸೆ – ಮೊಸರು ದೋಸೆ – ಓಡುಪ್ಪಾಳೆ – ಬಾಣಾಲೆ ದೋಸೆ – ಸುರುಳಿ ದೋಸೆ – ಸೊಪ್ಪಿನ ದೋಸೆ – ಅವಲಕ್ಕಿ ದೋಸೆ – ಮಜ್ಜಿಗೆ ದೋಸೆ – ಟೊಮೇಟೋ ದೋಸೆ – ಉಂಡೆ – ಸೇಮಗೆ – ಕೊಟ್ಟಿಗೆ – ಸೆಕಗೆ ಎರದ್ದದು – ಪತ್ರೊಡೆ – ಅಕ್ಕಿಇಡ್ಲಿ – ಸಜ್ಜಿಗೆ ಇಡ್ಲಿ – ಉದ್ದಿನ ಇಡ್ಲಿ  – ಸಜ್ಜಿಗೆ – ಅವಲಕ್ಕಿ – ಚಪ್ಪಾತಿ – ಪೂರಿ – ಉಂಡೆ – ಉಳುದ ಉಂಡೆ ಇಡ್ಲಿ ಒಗ್ಗರ್ಸಿದ್ದು – ಹಸರು – ಕಡಲೆ – ನೀರುಂಡೆ  – ಅಕ್ಕಿ ರೊಟ್ಟಿ – ತೊಳೆ ರೊಟ್ಟಿ – ಬಿಸ್ಕೆಟ್ ರೊಟ್ಟಿ – ವಡೆ – ಮಸಾಲೆ ವಡೆ –  ಬನ್ಸು – ಗೋಳಿಬಜೆ – ಅಂಬೋಡೆ – ಪೆಸರಟ್ಟು – ಬಗೆ ಬಗೆ ಬಾತು……

ಇಷ್ಟಲ್ಲ ಇನ್ನೂ ಇದ್ದು. ನಿಂಗೊಗೆ ಬೇಕಾದ್ದರ ಮಾಡಿ ತಿಂಬಲಕ್ಕು. ಮಾಡ್ತೆಂಗೆ ಎನಗೆ ಗೊಂತಿಲ್ಲೆ. ಗೊಂತಿಪ್ಪೋರತ್ರೆ ನಿಂಗೊ ಕೇಳಿರಾತು.
ಅವಕ್ಕೂ ಮಾಡ್ಲೆ ಅರಡಿತ್ತಿಲ್ಲ್ಯೋ ಕಡಂಬಿಲ ಸರಸ್ವತಿ ಅಜ್ಜಿ ಬರದ ಎಲ್ಲಾ ಬಗೆ ಅಡಿಗೆ ಪುಸ್ತಕ್ಕಲ್ಲಿ ಇದ್ದು .
ಈಗ ಸಿಕ್ಕುತ್ತೋ ಇಲ್ಯೋ ಗೊಂತಿಲ್ಲೆ. ಅವರ ಸೊಸೆ ಅದರ ಹೊಸ ಆವಿಷ್ಕಾರಂಗಳನ್ನೂ ಸೇರ್ಸಿ ಹೊಸ ಬಿಡುಗಡೆಗೆ ಸಜ್ಜಾಯ್ದವು ಹೇಳಿ ಶುದ್ದಿ.
ಆ ಬಗ್ಗೆ ಮಾಹಿತಿ ಇಪ್ಪೋವು ಇಲ್ಲಿ ಬರದು ತಿಳಿಸಿಕ್ಕಿ. ಮಾಡಿ ಮಡುಗಿ ಎನ್ನ ದೆನಿಗೊಂಡ್ರೆ ಆನೂ ಬಪ್ಪೆ ನಿಂಗಳೊಟ್ಟಿ೦ಗೆ ಕೂದು ತಿಂಬಲೆ ಅತೋ ಏ.

ನಿಂಗೊಗೇನಾರು ಹೊಸ ಪಾಕ ಗೊಂತಿದ್ದರೆ ಅದನ್ನೂ ಬೈಲಿಲಿ ಹಂಚಿಕ್ಕಿ. ಕೂದು ಓದುವೋ.

ಓ ಬೋಸ ಭಾವ ಎಲ್ಲಿದ್ದಿ? ಎಲ್ಲಿದ್ದರೂ ಕೂಡ್ಲೇ ಬಂದಿಕ್ಕಿ. ಬುತ್ತಿ ತರೆಕು ಹೇಳಿ ಇಲ್ಲೆ.

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 45 ಒಪ್ಪಂಗೊ

 1. ಗೋಪಾಲಣ್ಣ
  Gopalakrishna BHAT S.K.

  ಹಾಂಗಾರೆ ಇಷ್ಟು ತಿಂಡಿಗಳ ರಾಜ ಆರು?

  [Reply]

  ಮುಳಿಯ ಭಾವ

  ರಘುಮುಳಿಯ Reply:

  ಗೋಪಾಲಣ್ಣ,ರಾಜನೋ ಗೊ೦ತಿಲ್ಲೆ.
  “ಉ೦ಡೆ” ಹವ್ಯಕರ ಮನೆದೇವರು ಹೇಳಿ ಹಳಬ್ಬರು ಹೇಳೊದು ಕೇಳಿದ್ದೆ..

  [Reply]

  ವೆಂಕಟೇಶ

  Venkatesh Reply:

  ಈಗ ತೆೞ್ವವು ಮನೆ ದೇವರಡ

  [Reply]

  VA:F [1.9.22_1171]
  Rating: 0 (from 0 votes)
 2. mankuthimma

  majjige dose enna hendati baari laayakkalli maaduttu chennai bhavaa.

  [Reply]

  VA:F [1.9.22_1171]
  Rating: 0 (from 0 votes)
 3. ಚೆನ್ನೈ ಬಾವ°
  ಚೆನ್ನೈ ಭಾವ

  ಹುಳಿ ಮಜ್ಜಿಗೆ ಅಲ್ಲದೋ?! ನಿಂಗಳ ಹೆಂಡತಿ (ಯಾವ ಹೇಳಿ ಕೇಳುತ್ತಿಲ್ಲೆ) ಮಜ್ಜಿಗೆ ಎಲ್ಲಿಂದ ತೆಕ್ಕೊಂಡು ಬಪ್ಪದು?!

  ಅಪ್ಪೋ ಭಾವ, ನಿಂಗಳ ಹೆಂಡತಿಗೆ ದೋಸೆ ಎರವಲೇ ಅರಡಿತ್ತಿಲ್ಲೇದು ಹೇಳಿಗೊಂಡಿತ್ತಿದ್ದಿ. ಇದೇವಾಗ ಅಂಬಗ ನಿಂಗೊ ಕಲಿಸಿಕೊಟ್ಟದು?!

  [Reply]

  VA:F [1.9.22_1171]
  Rating: 0 (from 0 votes)
 4. ಉಂಡೆಮನೆ ಕುಮಾರ°
  ಉಂಡೆಮನೆ ಕುಮಾರ°

  ಆಲೂ ಪರೋಟ, ಸಜ್ಜಿಗೆ ರೊಟ್ಟಿ, ಪೊವ್ವ (ಅವಲಕ್ಕಿ ಒಗ್ಗರುಸಿದ್ದು) ಇದರ ಎಂತಕೆ ಬಿಟ್ಟದು ಬಾವ..ಚೆನ್ನೈಲಿ ಇದು ಇಲ್ಲೆಯೋ?

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಬಿಟ್ಟಿದಿಲ್ಲೇಪ . ಮಾಡಿ ಮಡುಗಲೆ ಜಾಗೆ ಸಾಕಾಗ ಹೇಳಿ ಮೂಲೇಲಿ ಇದ್ದು ನೋಡಿ. [ ಬಗೆ ಬಗೆ ಬಾತು……ಇಷ್ಟಲ್ಲ ಇನ್ನೂ ಇದ್ದು.] ಕಂಡತ್ತೋ ಅದರೊಳ ಇದ್ದು ನೋಡಿ

  [Reply]

  VA:F [1.9.22_1171]
  Rating: 0 (from 0 votes)
 5. ಚೆನ್ನೈ ಬಾವ°
  ಚೆನ್ನೈ ಭಾವ

  ಅಕ್ಕಕ್ಕು. ಮೊಸರಿಂಗೆ ಸಕ್ಕರೆ ಹಾಕಿ ಅಂಬಡೆ ಅದರೊಳದ್ದಿ ನಿಂಗಳ ಎದುರು ಮಡುಗಲೆ ಹೇಳುವೋ.

  [Reply]

  VA:F [1.9.22_1171]
  Rating: 0 (from 0 votes)
 6. ಒಪ್ಪಣ್ಣ

  ಚೆನ್ನೈಭಾವ,
  ಹರಟೆ ಶುದ್ದಿ ಪಷ್ಟಾಯಿದು.
  ಬೈಲಿಲಿ ಒಂದರಿ ಎಲ್ಲೋರ ಬಾಯಿಯೂ ಚೆಂಡಿ ಆತು.
  ನೆಗೆಮಾಣಿಯ ಕೀಬೋರ್ಡುದೇ ಚೆಂಡಿ ಆತು!! 😉
  ಬೋಸ ಬಾವನ ಅಂಗಿಯೂ ಚೆಂಡಿ ಆತು.

  ಅದೇನೇ ಇರಳಿ,
  ಇಷ್ಟೆಲ್ಲ ತಿಂಡಿಗಳ ಹೆಸರು ಅಷ್ಟು ಪಕ್ಕಪಕ್ಕನೆ ನಿಂಗೊ ಹೇಳಿದ್ದಾದರೂ ಹೇಂಗೆ?
  ಇದರ ಎಲ್ಲ ನೋಡುವಗ ಮನಸ್ಸಿಂಗೆ ಬಪ್ಪ ಪಶ್ಣೆಯೇ – ಹೀಂಗೂ ಇದ್ದೋಂಬಗ?? 😉

  [Reply]

  VA:F [1.9.22_1171]
  Rating: 0 (from 0 votes)
 7. ಈಚ ಭಾವ
  ಈಚ ಭಾವ ಬೆತ್ತಸರವು

  ಏ ಚೆನ್ನೈ ಭಾವ.. ಬಾಳೆಕಾಯಿ ದೋಸೆ ಬಿಟ್ಟಿರೋ ಎಂತ..???

  [Reply]

  VA:F [1.9.22_1171]
  Rating: 0 (from 0 votes)
 8. mankuthimma

  halasina kaayi dose helire ella kaayi doseyu bantu eesha bhavaaa

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶರ್ಮಪ್ಪಚ್ಚಿಪುಟ್ಟಬಾವ°ಮಾಲಕ್ಕ°ವಿದ್ವಾನಣ್ಣಕೆದೂರು ಡಾಕ್ಟ್ರುಬಾವ°ಪುಣಚ ಡಾಕ್ಟ್ರುದೇವಸ್ಯ ಮಾಣಿಮಾಷ್ಟ್ರುಮಾವ°ಗೋಪಾಲಣ್ಣಕಜೆವಸಂತ°ಜಯಶ್ರೀ ನೀರಮೂಲೆಬೋಸ ಬಾವಅಕ್ಷರದಣ್ಣvreddhiವೇಣಿಯಕ್ಕ°ದೊಡ್ಡಭಾವಹಳೆಮನೆ ಅಣ್ಣಚೆನ್ನಬೆಟ್ಟಣ್ಣದೊಡ್ಮನೆ ಭಾವಶಾ...ರೀಪಟಿಕಲ್ಲಪ್ಪಚ್ಚಿಶುದ್ದಿಕ್ಕಾರ°ಡೈಮಂಡು ಭಾವಅಜ್ಜಕಾನ ಭಾವಒಪ್ಪಕ್ಕಮುಳಿಯ ಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ