“ಯಕ್ಷತ್ರಿವೇಣಿ” – ಸನ್ಮಾನ ಮತ್ತು ಪ್ರದರ್ಶನ.

ನಾಳೆಂದ ಮೂರು ದಿನ ಮಂಗಳೂರು ಪುರಭವನಲ್ಲಿ “ಯಕ್ಷತ್ರಿವೇಣಿ” ಹೇಳ್ತ ಕಾರ್ಯಕ್ರಮ ಇದ್ದು.
ಇದರ ಆಹ್ವಾನ ಪತ್ರಿಕೆಯ ಇಲ್ಲಿ ಹಾಕುತ್ತಾ ಇದ್ದೆ.
ಆಸಕ್ತರು ಕಾರ್ಯಕ್ರಮವ ಆನಂದಿಸಿ 🙂

ಸುವರ್ಣಿನೀ ಕೊಣಲೆ

   

You may also like...

9 Responses

 1. ತೆಕ್ಕುಂಜ ಕುಮಾರ says:

  ಒಳ್ಳೇ ಕಾರ್ಯಕ್ರಮ. ಸನ್ಮಾನಿತರಿಂಗೆ ಅಭಿನಂದನೆಗೊ.ಕಾರ್ಯಕ್ರಮ ಯಶಸ್ವಿ ಆಗಲಿ ಹೇಳಿ ಹಾರೈಸುತ್ತೆ.
  ಎನಗೆ ಈ ಅವಕಾಶ ಸಿಕ್ಕುತ್ತಿಲ್ಲೆ. ಬೊಳುಂಬು ಮಾವ ಕೆಮರ ಹಿಡ್ಕೊಂಡು ಹೋದರೆ ಎನ್ನಾಂಗಿಪ್ಪವಕ್ಕೆ ಬೈಲಿಲಿ ಚಿತ್ರ ನೋಡ್ಲಾದರೂ ಸಿಕ್ಕುಗು.

 2. ಧನ್ಯವಾದ ಸುವರ್ಣಿನಿ ಅಕ್ಕಾ..

 3. ಗಣೇಶ ಮಾವ° says:

  ಕಾರ್ಯಕ್ರಮ ಯಶಸ್ವಿಯಾಗಲಿ…ಶುಭಾಶಯಂಗೋ

 4. ಲನಾ says:

  ಸನ್ಮಾನಿತರ ಪಟ್ಟಿ ನೋಡೊಗ ರಜ ಆಶ್ಚರ್ಯ ಆತು…

  • ಲಾನಣ್ಣಾ.. ಕಾರ್ಯಕ್ರಮ ನಿರೂಪಕರ ಪಟ್ಟಿ ಕಾಣದ್ದೆ ಆಶ್ಚರ್ಯ ಆತಾ? 😉

   • ಲನಾ says:

    ಅಚ್ಲಾಗಿಯೋಣವು ಇಚ್ಲಾಗ್ಯಾಣೋರ ಹಿಡುದು ಹಿಡುದು ಸನ್ಮಾನ ಮಾಡಿದಾಂಗಿದ್ದನ್ನೆ, ಹಾಂಗೆ ಆಶ್ಚರ್ಯ…. 😀

   • ಪೆಂಗ says:

    ಹಾಂಗಾರೆ ಪಟ್ಟಿ ನಿನ್ನತ್ರೆ ಇದ್ದೋ ಅಂಬಗ. ಆರಪ್ಪಾ ಆ ಜೆನ..
    ಎನಗೊಂತಾವ್ತಿಲ್ಲೆಪಾ!

 5. ಹರೇರಾಮ ಸುವರ್ಣಿನಿ ಅಕ್ಕ.
  ಸುಮಾರು ಸಮೆಯ ಕಳುದಮತ್ತೆ ಬೈಲಿಂಗೊಂದು ಅಪುರೂಪದ ಹೇಳಿಕೆ ತಂದು ಕೊಟ್ಟಿ.
  ಒಳ್ಳೆ ಕಾರ್ಯಕ್ರಮ. ಹೇಂಗಾತಡ? ಏನಾರು ಅರಡಿಗೋ?
  ಆರಿಂಗಾರು ಗೊಂತಾದರೆ ಬೈಲಿಂಗೆ ಹೇಳಿಕ್ಕಿ. ಆತೋ?

  ಸುವರ್ಣಿನಿಅಕ್ಕ ಇಷ್ಟು ಅಪುರೂಪ ಆಗೇಡಿ, ಆತಾ? 🙂

  • Suvarnini Konale says:

   ಕಾರ್ಯಕ್ರಮ ಹೇಂಗೆ ನಡತ್ತು ಹೇಳಿ ಕೇಳಿ ಹೇಳ್ತೆ 🙂

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *