ವಸ೦ತ ವೇದಪಾಠಶಾಲೆ 2015 – ಪೆರಡಾಲ

ಪೆರಡಾಲ ಶ್ರೀ ಉದನೇಶ್ವರನ ಸನ್ನಿಧಿಲಿ ವಸ೦ತವೇದಪಾಠಶಾಲೆಯ ಮುಖಾ೦ತರ ಉಪನಯನ ಆದ ವಟುಗೊಕ್ಕೆ ವೇದಾಧ್ಯಯನ ಮು೦ದುವರುಕ್ಕೊಂಡು ಬತ್ತಾ   ಇಪ್ಪ ವಿಷಯ ನವಗೆಲ್ಲಾ ಗೊ೦ತಿಪ್ಪದೇ.ಈ ಶುದ್ದಿ ಬೈಲಿಲಿ ಅ೦ದೊ೦ದರಿ ಮಾತಾಡಿಗೊ೦ಡಿದು.DSC00182

ಈ ವರುಷದ ವೇದಪಾಠ೦ಗೊ ಇ೦ದು ಪ್ರಾರ೦ಭ ಆಗಿ ಮೇ ತಿ೦ಗಳ ಅಕೇರಿ ವರೆಗೆ ನಡೆತ್ತು.
ಆಸಕ್ತಿ ಇಪ್ಪ, ಉಪನಯನ ಆದ ವಟುಗೊ ಕೂಡಲೇ ಸೇರಿಗೊ೦ಬಲಕ್ಕು ಹೇಳಿ ಆಯೋಜಕರು ಬೈಲಿ೦ಗೆ ಹೇಳಿಕೆ ಕಳುಗಿದ್ದವು.
ವೇದಪಾಠಶಾಲೆಗೆ ಸಹಾಯ ಮಾಡುಲೆ ಆಸಕ್ತಿ ಇಪ್ಪವು ಪೆರಡಾಲ ದೇವಸ್ಥಾನಲ್ಲಿ ವಟು ಸಮಾರಾಧನೆ ಅಥವಾ ವೇದವಿದ್ಯಾ ಸರಸ್ವತಿ ಸೇವೆ ಮಾಡ್ಸುಲಕ್ಕು, ಒಪ್ಪಣ್ಣ ಬೈಲಿನ ಮೂಲಕವೂ ಸಹಾಯ ಮಾಡುವ ಆಸಕ್ತಿ ಇಪ್ಪ ಸಹೃದಯರಿ೦ಗೆ ಸ್ವಾಗತ.

ಶುದ್ದಿಕ್ಕಾರ°

   

You may also like...

1 Response

  1. ಚೆನ್ನೈ ಭಾವ° says:

    ಹರೇ ರಾಮ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *