ವಿಷು ವಿಶೇಷ ಸ್ಪರ್ಧೆಯ ಬಹುಮಾನ ವಿತರಣೆ ಮತ್ತೆ ಬಾಳಿಲ ಪರಮೇಶ್ವರ ಭಟ್ ಸ್ಮಾರಕ ಪ್ರಶಸ್ತಿ ಪ್ರದಾನ – ಹೇಳಿಕೆ

ಬೈಲಿನ ಎಲ್ಲಾ ನೆ೦ಟ್ರಿ೦ಗೆ ನಮಸ್ಕಾರ,

“ಒಪ್ಪಣ್ಣ ಬೈಲು” ಈ ವರ್ಷ ಏರ್ಪಾಡು ಮಾಡಿದ “ವಿಷು ವಿಶೇಷ ಸ್ಪರ್ಧೆ-2015 “ ರ ಬಹುಮಾನ ವಿತರಣೆಯ ಕಾರ್ಯಕ್ರಮ ಎಪ್ರಿಲು 19 ನೆ ತಾರೀಕು ಮಧ್ಯಾಹ್ನ 2.30 ರಿ೦ದ ಕಾಸರಗೋಡಿನ ನೀರ್ಚಾಲಿಲಿ ಆಯೋಜನೆ ಮಾಡಿದ್ದು. ಇತ್ತೀಚೆಗೆ ಕೀರ್ತಿಶೇಷರಾದ ಬಾಳಿಲ ಪರಮೇಶ್ವರ ಭಟ್ಟರ ಹೆಸರಿಲಿ ಹವ್ಯಕ ಭಾಷಾ ಸರಸ್ವತಿಯ ಸೇವೆ ಮಾಡಿದ ವ್ಯಕ್ತಿ/ಸ೦ಸ್ಥೆಗೊಕ್ಕೆ  ಈ ವರುಷ೦ದ “ಬಾಳಿಲ ಪರಮೇಶ್ವರ ಭಟ್ ಸ್ಮಾರಕ ಪ್ರಶಸ್ತಿ” ಪ್ರದಾನ ಮಾಡುವ ಯೋಜನೆ ಹಾಕಿಗೊ೦ಡಿದು.ಹವ್ಯಕ ಭಾಷೆಲಿ ಸಾಹಿತ್ಯ ಕೃಷಿ ಸಮೃದ್ಧವಾಗಿ ಬೆಳೆಯಲಿ ಹೇಳ್ತದು ನಮ್ಮಬೈಲಿನ ಮೂಲ ಉದ್ದೇಶ.
ಹೇಳಿಕೆ ಕಾಗದ ಇಲ್ಲಿದ್ದು.ನಿ೦ಗೊ ಎಲ್ಲೋರೂ ಬ೦ಧುಮಿತ್ರರ ಒಟ್ಟಿ೦ಗೆ ಭಾಗವಹಿಸಿ ನಮ್ಮ ಕಾರ್ಯಕ್ರಮವ ಚೆ೦ದಗಾಣಿಸಿಕೊಡೆಕ್ಕು ಹೇಳಿ ಬೈಲಿನ ಪರವಾಗಿ ಪ್ರಾರ್ಥನೆ.

 

helike 1helike 2helike 3

ಸಂಪಾದಕ°

   

You may also like...

6 Responses

 1. parvathimhat says:

  ಎಲ್ಲಾ ಚೆಂದಕ್ಕೆ ನೆರವೇರಲಿ .ಹರೇ ರಾಮ.

 2. manjunatha prasad k says:

  ಕಾರ್ಯಕ್ರಮ ಯಶಸ್ವಿಯಾಗಲಿ ಹೇಳಿ ಶುಭ ಹಾರೈಕೆಗೋ …

 3. ಚೆನ್ನೈ ಭಾವ° says:

  ಹರೇ ರಾಮ . ಕಾರ್ಯಕ್ರಮಕ್ಕೆ ಶುಭಕೋರೋಣ ಆವ್ತು.

 4. ಕಾರ್ಯಕ್ರಮ ಚೆಂದಕೆ ನೆರವೇರಲಿ. ಶುಭಕೋರುತ್ತಾ ಶುಭಾಸೀನರಪ್ಪೊಂ.

 5. ಲಕ್ಷ್ಮೀ ಜಿ ಪ್ರಸಾದ says:

  ಶುಭ ಹಾರೈಕೆಗ

 6. ರಘು ಮುಳಿಯ says:

  ಆದಿತ್ಯವಾರ ನೀರ್ಚಾಲಿಲಿ ಕಾಂಬ . ಎಲ್ಲೋರೂ ಬನ್ನಿ .

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *