Oppanna.com

"ಯಕ್ಷತ್ರಿವೇಣಿ" – ಸನ್ಮಾನ ಮತ್ತು ಪ್ರದರ್ಶನ.

ಬರದೋರು :   ಸುವರ್ಣಿನೀ ಕೊಣಲೆ    on   09/07/2011    9 ಒಪ್ಪಂಗೊ

ಸುವರ್ಣಿನೀ ಕೊಣಲೆ

ನಾಳೆಂದ ಮೂರು ದಿನ ಮಂಗಳೂರು ಪುರಭವನಲ್ಲಿ “ಯಕ್ಷತ್ರಿವೇಣಿ” ಹೇಳ್ತ ಕಾರ್ಯಕ್ರಮ ಇದ್ದು.
ಇದರ ಆಹ್ವಾನ ಪತ್ರಿಕೆಯ ಇಲ್ಲಿ ಹಾಕುತ್ತಾ ಇದ್ದೆ.
ಆಸಕ್ತರು ಕಾರ್ಯಕ್ರಮವ ಆನಂದಿಸಿ 🙂

9 thoughts on “"ಯಕ್ಷತ್ರಿವೇಣಿ" – ಸನ್ಮಾನ ಮತ್ತು ಪ್ರದರ್ಶನ.

  1. ಹರೇರಾಮ ಸುವರ್ಣಿನಿ ಅಕ್ಕ.
    ಸುಮಾರು ಸಮೆಯ ಕಳುದಮತ್ತೆ ಬೈಲಿಂಗೊಂದು ಅಪುರೂಪದ ಹೇಳಿಕೆ ತಂದು ಕೊಟ್ಟಿ.
    ಒಳ್ಳೆ ಕಾರ್ಯಕ್ರಮ. ಹೇಂಗಾತಡ? ಏನಾರು ಅರಡಿಗೋ?
    ಆರಿಂಗಾರು ಗೊಂತಾದರೆ ಬೈಲಿಂಗೆ ಹೇಳಿಕ್ಕಿ. ಆತೋ?
    ಸುವರ್ಣಿನಿಅಕ್ಕ ಇಷ್ಟು ಅಪುರೂಪ ಆಗೇಡಿ, ಆತಾ? 🙂

    1. ಕಾರ್ಯಕ್ರಮ ಹೇಂಗೆ ನಡತ್ತು ಹೇಳಿ ಕೇಳಿ ಹೇಳ್ತೆ 🙂

      1. ಅಚ್ಲಾಗಿಯೋಣವು ಇಚ್ಲಾಗ್ಯಾಣೋರ ಹಿಡುದು ಹಿಡುದು ಸನ್ಮಾನ ಮಾಡಿದಾಂಗಿದ್ದನ್ನೆ, ಹಾಂಗೆ ಆಶ್ಚರ್ಯ…. 😀

      2. ಹಾಂಗಾರೆ ಪಟ್ಟಿ ನಿನ್ನತ್ರೆ ಇದ್ದೋ ಅಂಬಗ. ಆರಪ್ಪಾ ಆ ಜೆನ..
        ಎನಗೊಂತಾವ್ತಿಲ್ಲೆಪಾ!

  2. ಕಾರ್ಯಕ್ರಮ ಯಶಸ್ವಿಯಾಗಲಿ…ಶುಭಾಶಯಂಗೋ

  3. ಒಳ್ಳೇ ಕಾರ್ಯಕ್ರಮ. ಸನ್ಮಾನಿತರಿಂಗೆ ಅಭಿನಂದನೆಗೊ.ಕಾರ್ಯಕ್ರಮ ಯಶಸ್ವಿ ಆಗಲಿ ಹೇಳಿ ಹಾರೈಸುತ್ತೆ.
    ಎನಗೆ ಈ ಅವಕಾಶ ಸಿಕ್ಕುತ್ತಿಲ್ಲೆ. ಬೊಳುಂಬು ಮಾವ ಕೆಮರ ಹಿಡ್ಕೊಂಡು ಹೋದರೆ ಎನ್ನಾಂಗಿಪ್ಪವಕ್ಕೆ ಬೈಲಿಲಿ ಚಿತ್ರ ನೋಡ್ಲಾದರೂ ಸಿಕ್ಕುಗು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×