04-ಜೂನ್-2011: ಗುರುಗಳೊಟ್ಟಿಂಗೆ ಸಂವಾದ ಬೆಂಗ್ಳೂರಿಲಿ

May 28, 2011 ರ 4:00 pmಗೆ ನಮ್ಮ ಬರದ್ದು, ಇದುವರೆಗೆ 4 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹರೇರಾಮ ಎಲ್ಲೋರಿಂಗೂ.
ನಮ್ಮ ಶ್ರೀಗುರುಗಳಾದ ಶ್ರೀ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗೊ, ಅಂತರ್ಜಾಲಲ್ಲಿ ಹರೇರಾಮ.ಇನ್ ಮೂಲಕ ಸಕ್ರಿಯರಾಗಿಪ್ಪದು ಎಲ್ಲೋರಿಂಗೂ ಗೊಂತಿಪ್ಪದೇ.
ರಾಮಾಯಣ, ಸಾಮಾಜಿಕ ವಿಚಾರಂಗಳ ಬಗೆಗೆ ಬ್ಲೋಗು ಶುದ್ದಿ ಬರದು ಓದುಗ ಶಿಷ್ಯವರ್ಗಕ್ಕೆ ಅಮೃತಧಾರೆ ಕೊಡ್ತದು ಒರಿಶಂದ ನೆಡಕ್ಕೊಂಡು ಬಯಿಂದು.

ಇದೀಗ ಹರೇರಾಮದ ಓದುಗರಿಂಗೆ ಮತ್ತೊಂದರಿ ಸುಸಮಯ.
ನಮ್ಮ ಸೌಭಾಗ್ಯಂದಾಗಿ, ಹರೇರಾಮದ ಓದುಗ ಬಳಗಕ್ಕಾಗಿ ಒಂದು ದಿನ ವಿನಿಯೋಗುಸುತ್ತವು.
ನಮ್ಮ ಹತ್ತರೆ “ನೇರ ಸಂವಾದ” ಕಾರ್ಯಕ್ರಮಕ್ಕೆ ಸಮಯ ಕೊಟ್ಟಿದವು.

ಅಪ್ಪು, ನಾಳ್ತು, ಜೂನು 4ನೇ ತಾರೀಕಿನ ಶೆನಿವಾರ, ಮದ್ಯಾನ್ನಂತಿರುಗಿ ಶ್ರೀಗುರುಗೊ ಮುಕ್ತಸಭೆಲಿ ಭಾಗವಹಿಸುತ್ತವು.
ಎಲ್ಲ ಓದುಗ ಭಕ್ತರು ಬಂದು, ಈ ಕಾರ್ಯಕ್ರಮಲ್ಲಿ ತಮ್ಮ ಹತ್ತರೆ ಇಪ್ಪ ಧಾರ್ಮಿಕ, ಆಧ್ಯಾತ್ಮಿಕ ಪ್ರಶ್ನೆಗಳ ಕೇಳ್ತದರ ಮೂಲಕ ಕಾರ್ಯಕ್ರಮದ ಅನುಕೂಲ ಪಡಕ್ಕೊಳೇಕು – ಹೇಳ್ತದು ಸಮಸ್ತರ ಹತ್ತರೆ ಕೋರಿಕೆ.

ಸೂ: ಈ ಶುದ್ದಿಯ ಸಂಕೊಲೆ ನಿಂಗಳ ಪೈಕಿಯೋರಿಂಗೆ ಕಳುಸಿಕ್ಕಿ. ಆತೋ?

ಹೇಳಿಕೆ ಕಾಗತ ಇಲ್ಲಿದ್ದು:

04-ಜೂನ್-2011: ಗುರುಗಳೊಟ್ಟಿಂಗೆ ಸಂವಾದ ಬೆಂಗ್ಳೂರಿಲಿ, 5.0 out of 10 based on 2 ratings
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 4 ಒಪ್ಪಂಗೊ

 1. ಶ್ರೀಅಕ್ಕ°

  ಹರೇ ರಾಮ ಗುರಿಕ್ಕಾರ್ರೆ.

  ತುಂಬಾ ಒಳ್ಳೆ ಶುದ್ದಿ ಹೇಳಿದಿ ನಿಂಗೊ. ಧನ್ಯವಾದಂಗೋ.

  ಶ್ರೀ ಸಂಸ್ಥಾನ, ಪೀಠದ ಎಲ್ಲಾ ಶಿಷ್ಯರಿಂಗುದೇ ಅವರ ಅಮೃತವಾಣಿ ತಲುಪುವ ಹಾಂಗೆ ಎಲ್ಲಾ ವಿಧಲ್ಲಿ ನಮ್ಮ ಉದ್ಧಾರ ಅಪ್ಪ ಹಾಂಗೆ ದಾರಿ ತೋರ್ಸುತ್ತಾ ಇದ್ದವು. ಅವು ಹಾಕಿ ಕೊಟ್ಟ ರೀತಿ ನೀತಿಲಿ ನಡದರೆ ನವಗೆ ನಮ್ಮ ಜೀವನ ಮುಕ್ತಿಯ ಪಡವಲೆ ಕಷ್ಟ ಇಲ್ಲೆ ಅಲ್ಲದಾ?

  ನಾಳ್ದು ನಡವ ಕಾರ್ಯಕ್ರಮ ಒಳ್ಳೆದಾಗಲಿ. ಹರೇರಾಮದ ನಿಜಭಕ್ತರ ಎಲ್ಲಾ ವಿಧ ಪ್ರಶ್ನೆಗ, ಸಮಸ್ಯೆಗ ಪರಿಹಾರ ಆಗಲಿ. ಎಲ್ಲೊರಿಂಗೂ ಶ್ರೀ ಗುರುಗಳ, ಶ್ರೀ ಗುರು ಕರಾರ್ಚಿತ ದೇವರುಗಳ ಆಶೀರ್ವಾದ ಸಿಕ್ಕಲಿ.

  ಹರೇರಾಮ.

  [Reply]

  VN:F [1.9.22_1171]
  Rating: 0 (from 0 votes)
 2. ಬಲ್ನಾಡುಮಾಣಿ

  ಹರೇರಾಮ ಇ-ಮಠದ ಮುಖಾಂತರ ನಮ್ಮ ಗುರುಗೊ ಅದ್ಭುತವನ್ನೇ ಸಾಧ್ಸಿದ್ದವು ಹೇಳಿರೆ ತಪ್ಪಿಲ್ಲೆ.. ಸಂವಾದ ಕಾರ್ಯಕ್ರಮ ಶ್ರೀಗಳ ಕಾರ್ಯಶೀಲತೆ, ಕ್ಷಮತೆಗೆ ಹಿಡುದ ಕನ್ನಡಿ.. ಎನಗೆ ಈ ಅವಕಾಶವ ಉಪ್ಯೋಗ್ಸಿಗೊಂಬ ಭಾಗ್ಯ ಸಿಕ್ಕದ್ದೇ ಇದ್ದರೂ ಕಾರ್ಯಕ್ರಮದ ವಿವರವಾದ ಶುದ್ದಿಯ ನಮ್ಮ ಬೈಲಿಲಿ ನಿರೀಕ್ಷುಸುತ್ತಾ ಇದ್ದೆ..
  ಸಂವಾದ ಸುಂದರವಾಗಿ ನೇರವೇರಲ್ಲಿ ಹೇಳಿ ಆಶಯ!
  ಹರೇರಾಮ!

  [Reply]

  VN:F [1.9.22_1171]
  Rating: 0 (from 0 votes)
 3. ಮುಣ್ಚಿಕ್ಕಾನ ಪ್ರಮೋದ
  ಮುಣ್ಚಿಕ್ಕಾನ ಪ್ರಮೋದ

  ವಿಶಯ ತಿಳಿಸಿದ್ದಕ್ಕೆ ಧನ್ಯವಾದಂಗೋ………….

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣರಾಜಣ್ಣಮಾಷ್ಟ್ರುಮಾವ°ನೆಗೆಗಾರ°ವಾಣಿ ಚಿಕ್ಕಮ್ಮದೇವಸ್ಯ ಮಾಣಿನೀರ್ಕಜೆ ಮಹೇಶಉಡುಪುಮೂಲೆ ಅಪ್ಪಚ್ಚಿಪ್ರಕಾಶಪ್ಪಚ್ಚಿಅಕ್ಷರದಣ್ಣತೆಕ್ಕುಂಜ ಕುಮಾರ ಮಾವ°ಡಾಮಹೇಶಣ್ಣಕಜೆವಸಂತ°ಶ್ಯಾಮಣ್ಣಪೆರ್ಲದಣ್ಣಶರ್ಮಪ್ಪಚ್ಚಿಅಡ್ಕತ್ತಿಮಾರುಮಾವ°ಶೀಲಾಲಕ್ಷ್ಮೀ ಕಾಸರಗೋಡುಸುಭಗಎರುಂಬು ಅಪ್ಪಚ್ಚಿಸಂಪಾದಕ°ಮಾಲಕ್ಕ°ವಿನಯ ಶಂಕರ, ಚೆಕ್ಕೆಮನೆಕಳಾಯಿ ಗೀತತ್ತೆಬೋಸ ಬಾವಪುಣಚ ಡಾಕ್ಟ್ರುಅಜ್ಜಕಾನ ಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ