10.09.2011 ರಂದು ಯಕ್ಷಗಾನ

ಮೈಸೂರಿನ L&T ಕಂಪೆನಿಯ ಕರಾವಳಿ ಸಂಘದ ಆಶ್ರಯಲ್ಲಿ ಯಕ್ಷಗಾನ ಕಾರ್ಯಕ್ರಮವ ಹಮ್ಮಿಗೊಂಡಿದು.

ಸ್ಥಳ: ಶಾರದಾ ವಿಲಾಸ ಕಾಲೇಜ್ (ಬಲ್ಲಾಳ್ ವೃತ್ತದ ಹತ್ತರೆ), ಮೈಸೂರು
ದಿನಾಂಕ: 10-09-2011, ಶನಿವಾರ

ಎಲ್ಲ ಯಕ್ಷಗಾನ ಆಸಕ್ತರೂ ಬಂದು ಸೇರುಲೆ ಇದು ಹೇಳಿಕೆ.

ಮೋಹನ ಪ್ರಶಾಂತ

   

You may also like...

8 Responses

 1. ಚೆನ್ನೈ ಭಾವ says:

  ಎಂಗಳೂರಿಂಗೆ ಆಟದವು ಬತ್ತವು., ನಿಂಗಳೂ ಬನ್ನಿ ಹೇಳಿದಾಂಗೆ ಆತನ್ನೆಪ್ಪಾ ಇದು!
  ಬತ್ತಿಕ್ಕುವೋ ಹೇಳಿ ಜಾನ್ಸಿರೆ ಶನಿವಾರ ಎಷ್ಟು ಗಂಟಗೆ , ಎಷ್ಟು ಹೊತ್ತು , ಎಂತ ಪ್ರಸಂಗ , ಆರೆಲ್ಲಾ ಕಲಾವಿದರು ಬಂದವಕ್ಕೆಲ್ಲಾ ಊಟ ವ್ಯವಸ್ಥೆ ಇದ್ದೋ ಹೇದು ಒಂದೂ ಗೊಂತಾತಿಲ್ಲೆನ್ನೇ !!

 2. Mohana Prashantha says:

  Samaya : 6 PM
  Prasanga: Soudasa Charite

 3. ನೆಡ್ಲೆ ತಂಡದ ಆಟ ಅಲ್ಲದ ?
  ಎಡಿಗಾದವ್ ಖಂಡಿತಾ ಹೋಗಿ ನೋಡಿ.
  ಹೆಚ್ಚಿನಂಶ ಸೌದಾಸ ಆಗಿ ಸುಬ್ರಾಯ ಹೊಳ್ಳ ಮಾಡುದು . ಅದ್ಭುತ ಮಾಡ್ತವ್. ಕೆಲವು ವರ್ಷಗಳ ಹಿಂದೆ ಬೆಂಗಳೂರಿನ ಮಲ್ಲೇಶ್ವರಲ್ಲಿ ಆದ ಇದೇ ಆಟಲ್ಲಿ ನೆರೆದ ಪ್ರೇಕ್ಷಕರ ಕಣ್ಣಿಲಿ ನೀರು ಬೈಂದು.
  ಉತ್ತಮ ಯಕ್ಷಗಾನ ತಂಡ.
  ಆಟ ರೈಸಲಿ

 4. Mohana Prashantha says:

  appu

 5. ಮೋಹನ ಪ್ರಶಾಂತಣ್ಣ,
  ಕಾರ್ಯಕ್ರಮದ ಮಾಹಿತಿಗೆ ವಂದನೆಗೊ.

  ಕಾರ್ಯಕ್ರಮ ಹೇಂಗಾತು? ಪಟ ಸಮೇತ ಬೈಲಿಂಗೆ ಒಂದು ಶುದ್ದಿ ಹೇಳ್ತಿರೋ?
  ಕಾದೊಂಡಿರ್ತೆ.
  ಹರೇರಾಮ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *