Oppanna.com

23-01-2011: ತಾಮ್ರಧ್ವಜ ಕಾಳಗ – ಯಕ್ಷಗಾನ ತಾಳಮದ್ದಳೆ

ಬರದೋರು :   ಶುದ್ದಿಕ್ಕಾರ°    on   11/01/2011    15 ಒಪ್ಪಂಗೊ

ಇದೇ ತಿಂಗಳು, 23ನೇ ತಾರೀಕು, ಆಯಿತ್ಯವಾರ ಮಧ್ಯಾಹ್ನ 2 ಗಂಟೆಗೆ ಬೆ೦ಗಳೂರಿನ ಚಾಮರಾಜಪೇಟೆಲಿ ತಾಮ್ರಧ್ವಜ ಕಾಳಗ ಯಕ್ಷಗಾನ ತಾಳಮದ್ದಳೆ ನೆಡೆತ್ತು.
ಇದಾದ ಮತ್ತೆ ನಮ್ಮ ಬಲಿಪ್ಪಜ್ಜಂಗೆ ಸನ್ಮಾನ ಇದ್ದಡ, ರಾಜಣ್ಣ ಅಂದೇ ನೆಂಪು ಹೇಳಿತ್ತಿದ್ದವು.
ನಾವೆಲ್ಲೋರುದೇ ಹೋಗಿ, ಬಲಿಪ್ಪಜ್ಜನ ಕಲಾಸೇವೆಯ ಗವುರವಿಸಿ, ಅವರ ಸನ್ಮಾನಿಸಿ, ತಾಳಮದ್ದಳೆಯ ಕೇಳಿ – ಆನಂದರಾಯೇಕು ಹೇಳಿ ಎಲ್ಲೋರಿಂಗೂ ಕೇಳಿಗೊಳ್ತು.
ಗೌರವಿಸುವ ಯಕ್ಷಪ್ರಿಯರಿಂಗೆ ಅಭಿನಂದನೆಗೊ, ಗೌರವ ಸ್ವೀಕರುಸುವ ಬಲಿಪ್ಪಜ್ಜಂಗೆ ಅಭಿವಂದನೆಗೊ.

ಚೆಂಬರ್ಪು ಅಣ್ಣ ಬೈಲಿಂಗೆ ಆ ಕಾರ್ಯಕ್ರಮದ ಹೇಳಿಕೆ ಕಾಗತ ಕೊಟ್ಟು ಕಳುಸಿದ್ದವು. ನೋಡಿಕ್ಕಿ, ನಿಂಗಳ ಪೈಕಿಯ ಆಟದ ಆಸಗ್ತಿಯೋರಿಂಗೆ ಕಳುಸಿ..

ಯಕ್ಷಗಾನ ತಾಳಮದ್ದಳೆ

ತಾಮ್ರಧ್ವಜ ಕಾಳಗ - ಹೇಳಿಕೆ ಕಾಗತ
ತಾಮ್ರಧ್ವಜ ಕಾಳಗ - ಹೇಳಿಕೆ ಕಾಗತ

ಪ್ರಸ೦ಗ: ತಾಮ್ರಧ್ವಜ ಕಾಳಗ
ಹಿಮ್ಮೇಳ: ಬಲಿಪ ನಾರಾಯಣ ಭಾಗವತರು, ಲಕ್ಷ್ಮೀಶ ಅಮ್ಮಣ್ಣಾಯ
ಅರ್ಥಧಾರಿಗೊ: ಜಬ್ಬರ ಸಮೋ, ರಾಧಾಕೃಷ್ಣ ಕಲ್ಚಾರ್, ಗಣರಾಜ ಕುಂಬ್ಳೆ, ಸುಧನ್ವ ದೇರಾಜೆ
ತಾರೀಕು: 23 ಜೆನವರಿ, 2011
ಸಮೆಯ: ಮದ್ಯಾಂತಿರುಗಿ, 2 ಗಂಟಗೆ
ಜಾಗೆ:
ಹತ್ವಾರ್ ಸಭಾ೦ಗಣ, ಸರ್ವೋದಯ ಕಾಲೇಜು, ಭಾರತಿಯ ಸಂಸ್ಕೃತಿ ವಿದ್ಯಾಪೀಠ, ೪ನೆ ಮುಖ್ಯ ಮಾರ್ಗ, ಚಾಮರಾಜಪೇಟೆ, ಬೆ೦ಗಳೂರು

ಜಾಗೆ ಎಲ್ಲಿ ಹೇಳಿ ಗೊಂತಾತಿಲ್ಲೆಯೋ? – ಇದಾ, ಇಲ್ಲಿ ಸ್ಪಷ್ಟವಾಗಿ ಕಾಣ್ತು:

15 thoughts on “23-01-2011: ತಾಮ್ರಧ್ವಜ ಕಾಳಗ – ಯಕ್ಷಗಾನ ತಾಳಮದ್ದಳೆ

  1. ಆಹಾ,ಎ೦ಥಾ ತಾಳಮದ್ದಳೆ..ಆನಿನ್ನೂ ಬಲಿಪ್ಪಜ್ಜನ ಪದ ಲಹರಿಲಿ ತೇಲಾಡಿಗೊ೦ಡು ಇದ್ದೆ..ಅದ್ಭುತ.ಜಬ್ಬರ್ ಸಮೊ ನಿಜಕ್ಕೂ ಜಬ್ಬರ್ ಸುನಾಮಿಯೆ. ಜಬ್ಬರ್ ನ ತಾಮ್ರಧ್ವಜ,ಗಣರಾಜ ಕು೦ಬಳೆಯ ಮಯೂರಧ್ವಜ,ರಾಧಾಕೃಷ್ಣ ಕಲ್ಚಾರರ ಕೃಷ್ಣ,ವೇಣೂರಣ್ಣನ ಅರ್ಜುನ ಎಲ್ಲವೂ ರೈಸಿದ್ದು. ಕರೇಲಿ ಕೊಣಿವಲೆ ಜಾಗೆ ಇರೆಕ್ಕಾತು ಹೇಳಿ ಚೆನ್ನಬೆಟ್ಟಣ್ಣ ಹೇಳಿಗೊ೦ಡಿತ್ತಿದ್ದ…

  2. ಅಪರೂಪದ ಅಮೋಘ ತಾಳಮದ್ದಲೆ ಸವಿಯಲು ಸದವಕಾಶ ಬನ್ನಿ.

  3. ಅಯ್ಯೋ ಬೆ೦ಗ್ಲೂರಿ೦ಗೆ ಬಪ್ಪಲೆ ಕಷ್ಟ ಅಕ್ಕಾನೆ.ನಿ೦ಗೊ ಅಲ್ಲಿಪ್ಪೋರೆಲ್ಲ ಸೇರಿ ಸುಧಾರ್ಸಿ.ಎ೦ಗಳ ಶುಭ ಹಾರಯಿಕೆ.ಬಲಿಪ್ಪಜ್ಜನ ಪದ
    ಕೇಳ್ಲೆಡಿಯದ್ದ ಬೇಜಾರ ಇದ್ದು ಎ೦ತ ಮಾಡುತ್ತು ಎಡಿಯೇಕಾನೆ.ಎ೦ಗಳ ಪೈಕಿ ಬೆ೦ಗ್ಳೂರಿಲ್ಲಿಪ್ಪವಕ್ಕೆಲ್ಲಾ ಹೇಳ್ತೆ.ಒಪ್ಪ೦ಗಳೊಟ್ಟಿ೦ಗೆ

  4. ನಮ್ಮ ಮನೆಯ ಕುಟುಂಬದ ಕಾರ್ಯಕ್ರಮದ ಹಾಗೆ ಭಾಸವಾಗ್ತದೆ…ಹೆಚ್ಚೆಕೆ ಮಿತ್ರರಾದರೂ ನಮ್ಮದು ಒಂದೆ ಕುಟುಂಬ ಅಲ್ಲವೇ?

  5. ಬಲಿಪ್ಪಜ್ಜನ ಪೆಟ್ಟಿಗೆಂದ ನಿನಗೆ ಎಲೆ ಅಡಕ್ಕೆ ತೆಗೆದು ಕೊಡ್ತೆ ಆತೋ

    1. ಗಡ್ ಬಡಾ , ಬಲಿಪ್ಪಜ್ಜ ಕೊಡುಸವು,ಸ್ವರ ಬೀಳುಗಡ.ಗೆನಮೆಣಸಿನ ಕಷಾಯ ಅಕ್ಕೋ ಒಪ್ಪಕುಂಞಿ ..

      1. ಅವ° ಕೊಡ್ಸುತ್ತಾ° ಇಲ್ಲೆ! ಬರೇ ಪಿಟ್ಟಾಸು. ಮೊನ್ನೆ ಬರ್ತುಡೆ ಲೆಕ್ಕದ ಚಾಕ್ಲೇಟು ಕೇಳಿದ್ದಕ್ಕೆ ಕೊಟ್ಟಿದಾ° ಇಲ್ಲೆ ಗೊಂತಿದ್ದಾ? 😐

  6. ಸಂತೋಷ ಆತು,ವರ್ತಮಾನ ಕೇಳಿ.ಬಲಿಪ್ಪಜ್ಜನ ಪದ ಬೆಂಗಳೂರಿಲಿ ಕೇಳುವ ಯೋಗ ಸಿಕ್ಕುತ್ತಾ ಇದ್ದು.ರಾಜಣ್ಣನ ನಾಯಕತ್ವಲ್ಲಿ ಸುಮಾರು ಜವ್ವನಿಗರು ಈ ಕಾರ್ಯಕ್ರಮದ ಯಶಸ್ಸಿಂಗೆ ಉಲ್ಲಾಸಲ್ಲಿ ದುಡಿತ್ತಾ ಇದ್ದವು.ನಾವೂ ಸೇರಿಗೊಂಬ,ಅಲ್ಲದೋ?

  7. ಕಾರ್ಯಕ್ರಮದ ಸಿದ್ದತೆಯಲ್ಲೇ ಅದ್ಭುತ ಅನುಭವವನ್ನು ನೀಡುತ್ತಿರುವ ಅಪೂರ್ವವಾದ ಬೆಂಗಳೊರಿಗೆ ಅತಿ ವಿಶಿಷ್ಟ ಎಣಿಸುವಂತಹ ಕಾರ್ಯಕ್ರಮ ವಿಶಿಷ್ಟ ತಾಳಮದ್ದಲೆ ಪ್ರಸಂಗ. ಎಲ್ಲರು ಬನ್ನಿ ಒಂದಾಗಿ ಸವಿಯೋಣ

  8. ಬಲಿಪ್ಪರಿಂಗೆ ಈ ಸರ್ತಿಯಾಣ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿದ ಲೆಕ್ಕಲ್ಲಿ ಸನ್ಮಾನ ಮಾಡ್ತಾ ಇದ್ದೆಯೋ.
    ಬೆಂಗಳೂರಿಂಗೆ ಬಲಿಪ್ಪಜ್ಜನ ಪದ ಅಪರೂಪ ಅಲ್ಲದೋ. ಹಾಂಗೆ ಈ ತಾಳಬ್ರಹ್ಮನ ಕಂಚಿನ ಕಂಠ ಕೆಳುಲೇ ಎಲ್ಲರೂ ಬನ್ನಿ.
    ಒಂದು ಅಪೂರ್ವ ಅಪರೂಪದ ತಾಳಮದ್ದಲೆ ಬಲಿಪ್ಪಜ್ಜನ ನಿರ್ದೇಶನಲ್ಲಿ.
    ಬರೆಕ್ಕು ಆತೋ …..

    “ಯಕ್ಷಗಾನಂ ಗೆಲ್ಗೆ”

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×