25-11-2011 ರಂದು ಬಜಕೂಡ್ಲು ದೇವಸ್ಥಾನಲ್ಲಿ ಮಕ್ಕಳ ಮೇಳದ ಯಕ್ಷಗಾನ

25-11-2011 ರಂದು ಹೊತ್ತೋಪಗ 6 ಗಂಟೆಗೆ ಬಜಕೂಡ್ಲು ದೇವಸ್ಥಾನಲ್ಲಿ (ಪೆರ್ಲದ ಹತ್ತರೆ) ಪಡ್ರೆ ಚಂದು ಸ್ಮಾರಕ ಮಕ್ಕಳ ಮೇಳದವರಿಂದ “ಶಶಿಪ್ರಭಾ ಪರಿಣಯ” ಯಕ್ಷಗಾನ ಇದ್ದು. ಎಲ್ಲರೂ ಬನ್ನಿ , ನೋಡಿ , ಆನಂದಿಸಿ……..

ಅನು ಉಡುಪುಮೂಲೆ

   

You may also like...

2 Responses

  1. ಭಾಗವತಿಗೆ, ಹಿಮ್ಮೇಳ, ಮುಮ್ಮೇಳ ಇತ್ಯಾದಿ ಪಟ್ಟಿ ಇದ್ದೋ ಅಕ್ಕ° ಕೈಲಿ. ಬರದಿಕ್ಕಿ ಇದ್ದರೆ ಒಂದಾರಿ. ನೋಡಿ ಖುಶೀ ಪಟ್ಟೋಂಬೊ ಇಲ್ಲಿಂದ.

  2. jayashree.neeramoole says:

    ಮಕ್ಕಳ ಮೇಳದ ಯಕ್ಷಗಾನ ಹೇಳಿ ಶುದ್ದಿ ಕೇಳುವಾಗಲೇ ಖುಷಿ ಆತು… ಅಷ್ಟು ದೂರ ಬಪ್ಪಲೆ ಎಡಿಗಾಯಿದಿಲ್ಲೇ… ಫೋಟೋ ಇದ್ದರೆ ಇಲ್ಲಿ ಹಾಕಿ… ನೋಡಿ ಖುಷಿ ಪಡುತ್ತೆಯ…

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *