31-10-2011; ಮಿತ್ತನಡ್ಕ ಆಟದ ಹೇಳಿಕೆ

October 7, 2011 ರ 10:00 amಗೆ ನಮ್ಮ ಬರದ್ದು, ಇದುವರೆಗೆ 7 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಮ್ಮ ಪ್ರೀತಿಯ ಬಾಯಾರು ರಾಜಣ್ಣ ಕಳುಸಿಕೊಟ್ಟ ಆಟದ ಹೇಳಿಕೆ ಇಲ್ಲಿ ನೇಲುಸಿದ್ದೆ.
ನೋಡಿಕ್ಕಿ,  ಆಟ ನೋಡಿ, ಆನಂದಿಸಿರಿ! :-)

ಮಿತ್ತನಡ್ಕ ಆಟ
31-10-2011; ಮಿತ್ತನಡ್ಕ ಆಟದ ಹೇಳಿಕೆ, 5.0 out of 10 based on 1 rating
ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 7 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  ಕರೆಯೋಲೆಗೆ ಧನ್ಯವಾದ. ಭರ್ಜರಿ ಕಾರ್ಯಕ್ರಮ ಸಂಯೋಜಿಸಿದ್ದವು. ಕಾರ್ಯಕ್ರಮ ಯಶಸ್ವೀಯಾಗಿ ನಡೆಯಲಿ ಹೇಳಿ ಶುಭ ಹಾರೈಕೆಗೊ. ದೂರಂದ ಆಟಕ್ಕೆ ಬತ್ತವಕ್ಕೆ ಊಟ ಇದ್ದೋ ಅಲ್ಲಾ ಕಟ್ಟಿಗೊಂಡು ಬರೇಕೋ!! ನವಗೆ ಅಲ್ಲೇ ಹತ್ರೆ ನೆಂಟ್ರ ಮನೆಯೂ ಇಲ್ಲೆ ಇದಾ.!!!

  [Reply]

  VA:F [1.9.22_1171]
  Rating: 0 (from 0 votes)
 2. ಚೆನ್ನಬೆಟ್ಟಣ್ಣ

  ಕಳೆದ ಸರ್ತಿ ಆನು ಹೋಗಿತ್ತಿದ್ದೆ. ಭಾರೀ ರೈಸಿದ್ದು ಆಟ. ಈ ಸರ್ತಿಯೂ ರೈಸುತ್ತು.
  ನವಗೆ ಚೆಂಡೆಪೆಟ್ಟು ಕೇಳಿದರೇ ಉಂಡ ಹಾಂಗೆ ಅಲ್ದೋ ಚೆನ್ನೈ ಭಾವ ?

  [Reply]

  ಚೆನ್ನೈ ಬಾವ°

  ಚೆನ್ನೈಭಾವ Reply:

  ಅದಪ್ಪು . ಆದರೆ., ನಾವು ಅಲ್ಲಿಗೆ ತಲುಪಿದ ಕೂಡ್ಳೆ ಚೆಂಡೆ ಪೆಟ್ಟು ಕೇಳೆಕ್ಕದಾ. ಇಲ್ಲದ್ರೆ ಹೊಟ್ಟೆ ಒಳವೇ ಚೆಂಡೆ ಪೆಟ್ಟು ಕೇಳುಗಲ್ಲದಾ!!

  [Reply]

  VA:F [1.9.22_1171]
  Rating: 0 (from 0 votes)
 3. ವೇಣೂರಣ್ಣ

  ತೆಂಕಬೈಲು ಪ್ರಸನ್ನಣ್ಣ ಕೂಡುಗಟ್ಟಿನವರ ಆಟದ ಆಹ್ವಾನ ನೋಡಿ ಕೊಶಿ ಆತು.. ಇನ್ನು ಎಲ್ಲೋರೂ ಆಟಲ್ಲೇ ಕಾಂಬೋ ಅಲ್ಲದೋ ?

  [Reply]

  VN:F [1.9.22_1171]
  Rating: 0 (from 0 votes)
 4. ಮುಳಿಯ ಭಾವ
  ರಘು ಮುಳಿಯ

  ಹೊ,ಇದು ರೈಸುಗು.
  ಈ ಆಟಕ್ಕೂ ಹೋಪಲೆ ಪ್ರಯತ್ನ ಮಾಡೆಕ್ಕು.

  [Reply]

  VA:F [1.9.22_1171]
  Rating: 0 (from 0 votes)
 5. gopalkrishna

  nanna praya 51 mangalorrinalli engineer

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣನೀರ್ಕಜೆ ಮಹೇಶಡೈಮಂಡು ಭಾವದೊಡ್ಡಮಾವ°ಸರ್ಪಮಲೆ ಮಾವ°ಪವನಜಮಾವಮಾಲಕ್ಕ°ಪ್ರಕಾಶಪ್ಪಚ್ಚಿವಿದ್ವಾನಣ್ಣಕಾವಿನಮೂಲೆ ಮಾಣಿಸಂಪಾದಕ°ಚೆನ್ನೈ ಬಾವ°ಅಕ್ಷರ°ಅಜ್ಜಕಾನ ಭಾವಶಾ...ರೀಉಡುಪುಮೂಲೆ ಅಪ್ಪಚ್ಚಿಜಯಶ್ರೀ ನೀರಮೂಲೆಶರ್ಮಪ್ಪಚ್ಚಿವಿನಯ ಶಂಕರ, ಚೆಕ್ಕೆಮನೆಅನಿತಾ ನರೇಶ್, ಮಂಚಿಶೇಡಿಗುಮ್ಮೆ ಪುಳ್ಳಿಚುಬ್ಬಣ್ಣಕಜೆವಸಂತ°ದೊಡ್ಮನೆ ಭಾವವಿಜಯತ್ತೆಪೆಂಗಣ್ಣ°ಕೆದೂರು ಡಾಕ್ಟ್ರುಬಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ