ಮ೦ಗಳೂರು ಆಕಾಶವಾಣಿಲಿ ಅನು ಉಡುಪುಮೂಲೆಯ ಸ೦ದರ್ಶನ

September 13, 2012 ರ 3:27 pmಗೆ ನಮ್ಮ ಬರದ್ದು, ಇದುವರೆಗೆ 7 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಮ್ಮ ಬೈಲಿನ ಅನುಪಮಾ ಉಡುಪುಮೂಲೆಯ ಸ೦ದರ್ಶನ ಕಾರ್ಯಕ್ರಮವ ಮನ್ನೆ ಮ೦ಗಳೂರು ಆಕಾಶವಾಣಿ ನಿಲಯದವು ಧ್ವನಿಮುದ್ರಿಸಿದ್ದವು.
ಇದೇ ತಿ೦ಗಳು ೧೫ ನೇ ತಾರೀಖಿಂಗೆ ಮಧ್ಯಾಹ್ನ ೧೨.೩೦ ಕ್ಕೆ ವನಿತಾವಾಣಿ ಕಾರ್ಯಕ್ರಮಲ್ಲಿ ಪ್ರಸಾರ ಮಾಡ್ತವು.

ಅವಕಾಶ ಇಪ್ಪವ್ವು ಕೇಳಿ.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 7 ಒಪ್ಪಂಗೊ

 1. ಸುಮನ ಭಟ್ ಸಂಕಹಿತ್ಲು.

  ವಾವ್ ! ಭಾರೀ ಖುಶಿ ಆತು ಸುದ್ದಿ ಕೇಳಿ…
  ಶುಭಾಶಯಂಗೊ ಆನುಪಮಾ…
  ನಿನ್ನ ಸಾಧನೆಗೊ ಇನ್ನೂ ಹೆಚ್ಚಿನ ಯಶಸ್ಸು ಗಳಿಸಲಿ…
  ಎನಗೆ ಕೇಳುಲೆ ಸಾಧ್ಯ ಆಗ. ಕೇಳಿದವು ಎಡಿಗಾದರೆ, ರೆಕೋರ್ಡ್ ಮಾಡಿರೆ, ಇಲ್ಲಿ ಹಾಕಿರೆ ಖಂಡಿತ ಕೇಳುವೆ….
  ಅಪ್ಪಂಗೆ ಶುಧ್ಧಿ ಹೇಳ್ತೆ, ಅವು ಕೇಳುಗು…

  [Reply]

  VA:F [1.9.22_1171]
  Rating: 0 (from 0 votes)
 2. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಅಭಿನಂದನೆಗೊ ಅನುಪಮಂಗೆ

  [Reply]

  VA:F [1.9.22_1171]
  Rating: 0 (from 0 votes)
 3. ಮಾನೀರ್ ಮಾಣಿ
  ಮಾನೀರ್ ಮಾಣಿ

  ಅಭಿನ೦ದನೆಗಳು ಅನುಪಮಕ್ಕ೦ಗೆ…

  [Reply]

  VN:F [1.9.22_1171]
  Rating: 0 (from 0 votes)
 4. ಬಾಲಣ್ಣ (ಬಾಲಮಧುರಕಾನನ)
  ಬಾಲಣ್ಣ (ಬಾಲಮಧುರಕಾನನ)

  ಕೇಳಲೆ ಎಡಿಗಾತಿಲ್ಲೆನ್ನೆ ಅನುಪಮಾ ,ಆದರು ಸಂದರ್ಶನ ಪ್ರಸಾರ ಆದ್ದಕ್ಕೆ ಅಭಿನಂದನೆಗೊ

  [Reply]

  VN:F [1.9.22_1171]
  Rating: 0 (from 0 votes)
 5. ಸುಭಗ

  ಉದಿಯಪ್ಪಗ ಆಫೀಸಿಂಗೆ ಹೋಪಗ ಮನೆಲಿಪ್ಪವಕ್ಕೆ ನೆಂಪುಮಾಡಿಕ್ಕಿ ಹೋಯಿದೆ.
  ಎಂಗಳಲ್ಲಿ ಮಂಗ್ಳೂರು ಸ್ಟೇಷನು ಸರೀ ಸಿಕ್ಕುತ್ತಿಲ್ಲೆ. ಆದರೂ ಹೇಂಗೇಂಗೆಲ್ಲ ಉರುಡಿ ಅರ್ಧಂಬರ್ಧ ಕೇಳಿದ್ದವಡ.ಅನು ಅಕ್ಕ ಡೆಲ್ಲಿ ಇತ್ಯಾದಿ ದೂರದ ಊರುಗಳಲ್ಲಿ ಕಾರ್ಯಕ್ರಮ ಕೊಟ್ಟ ಶುದ್ದಿ ಗೊಂತಾತಡ-ಮನೆಗೆ ಬಂದಪ್ಪಗ ಹೆಮ್ಮಕ್ಕೊ ಹೇಳಿದವು.

  ಏನೇ ಆಗಲಿ, ಅನು ಅಕ್ಕನ ಸಾಧನೆಗೆ ಅಭಿನಂದನೆಗೊ

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅನಿತಾ ನರೇಶ್, ಮಂಚಿಸುಭಗಕೇಜಿಮಾವ°ಜಯಗೌರಿ ಅಕ್ಕ°ಬೋಸ ಬಾವಬೊಳುಂಬು ಮಾವ°ಪ್ರಕಾಶಪ್ಪಚ್ಚಿಅಜ್ಜಕಾನ ಭಾವಪೆರ್ಲದಣ್ಣಯೇನಂಕೂಡ್ಳು ಅಣ್ಣವಾಣಿ ಚಿಕ್ಕಮ್ಮಜಯಶ್ರೀ ನೀರಮೂಲೆಸರ್ಪಮಲೆ ಮಾವ°ಕೆದೂರು ಡಾಕ್ಟ್ರುಬಾವ°ಅಕ್ಷರದಣ್ಣಮಂಗ್ಳೂರ ಮಾಣಿಸಂಪಾದಕ°ಒಪ್ಪಕ್ಕಪುತ್ತೂರುಬಾವಪುಣಚ ಡಾಕ್ಟ್ರುಚುಬ್ಬಣ್ಣವಿದ್ವಾನಣ್ಣಅನು ಉಡುಪುಮೂಲೆಡೈಮಂಡು ಭಾವಚೆನ್ನಬೆಟ್ಟಣ್ಣvreddhi
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ