ಅಷ್ಟಾವಧಾನ -ಹೇಳಿಕೆ

ಒಪ್ಪಣ್ಣನ ಬೈಲಿನ ನೆರೆಕರೆಯ ನೆ೦ಟ್ರಿ೦ಗೆಲ್ಲಾ ನಮಸ್ಕಾರ.

ನಮ್ಮ ಬೈಲು ಬೆಳೆತ್ತಾ ಇಪ್ಪ ಹಾ೦ಗೆಯೇ ಸಮಾಜಮುಖಿ ಕೆಲಸ೦ಗಳಲ್ಲಿ ತೊಡಗುಸಿಗೊ೦ಬ ಉದ್ದೇಶ೦ದ ” ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ” ಹೇಳುವ ಸೇವಾಸ೦ಸ್ಥೆಯ ನೋ೦ದಾವಣೆ ಮಾಡಿ ಒ೦ದು ವರುಷ ಕಳುದತ್ತು.ನಮ್ಮ ಈ ಸ೦ಸ್ಥೆ ಎಪ್ರಿಲ್ ೨೧ ನೇ ತಾರೀಕು ಆದಿತ್ಯವಾರ ಶತಾವಧಾನಿ ಡಾ.ಆರ್.ಗಣೇಶರ ನೇತೃತ್ವಲ್ಲಿ ಪುತ್ತೂರಿನ ಜೈನಭವನಲ್ಲಿ ”ಅಷ್ಟಾವಧಾನ” ಕಾರ್ಯಕ್ರಮವ ಅಯೋಜನೆ ಮಾಡುತ್ತಾ ಇದ್ದು ಹೇಳ್ತ ಶುಭಸಮಾಚಾರವ ಬೈಲಿಲಿ ತಿಳುಶುಲೆ ಸ೦ತೋಷ ಆವುತ್ತು.
ಹವ್ಯಕ ಭಾಷಾಸರಸ್ವತಿಯ ಸೇವಾರೂಪಲ್ಲಿ ನಮ್ಮ ಬೈಲು ಆಯೋಜಿಸಿದ ” ವಿಷು ವಿಶೇಷ ಸ್ಪರ್ಧೆ ೨೦೧೩” ರ ವಿಜೇತರಿ೦ಗೆ ಬಹುಮಾನ ವಿತರಣಾ ಕಾರ್ಯಕ್ರಮವೂ ಇದೇ ದಿನ ಇದ್ದು.
ನಿ೦ಗೊ ಎಲ್ಲೋರು ಈ ವಿಶೇಷ ಸಮಾರ೦ಭಕ್ಕೆ ಆಗಮಿಸಿ ಕಾರ್ಯಕ್ರಮವ ಚೆ೦ದಗಾಣಿಸಿಕೊಡೆಕ್ಕು ಹೇಳಿ ಬೈಲಿನ ಪರವಾಗಿ ವಿನ೦ತಿ.

ನಿ೦ಗಳೂ ಬನ್ನಿ,ನಿ೦ಗಳ ಆತ್ಮೀಯರಿ೦ಗೂ ಶುದ್ದಿ ತಿಳುಶಿ ಕರಕ್ಕೊ೦ಡು ಬನ್ನಿ.

ಅಷ್ಟಾವಧಾನ - ಹೇಳಿಕೆ

ಅಷ್ಟಾವಧಾನ – ಹೇಳಿಕೆ

ಅಷ್ಟಾವಧಾನ - ಹೇಳಿಕೆ

ಅಷ್ಟಾವಧಾನ – ಹೇಳಿಕೆ

ಹೇಳಿಕೆ ಇಲ್ಲಿದ್ದು.

ಶುದ್ದಿಕ್ಕಾರ°

   

You may also like...

3 Responses

  1. ಚೆನ್ನೈ ಭಾವ° says:

    ಹರೇ ರಾಮ. ಭರ್ಜರಿ ಯಶಸ್ಸಾಗಲಿ. ಬೈಲಿಲಿ ಅಂದಿಂಗೆ ಎಂತ ಕಾರ್ಯಕ್ರಮವನ್ನೂ ಮಡಿಕ್ಕೊಳ್ಳೆಡಿನ್ನು. ಅಲ್ಲಿ ಕಾಂಬೊ ಇನ್ನು.

  2. ಬೊಳುಂಬು ಗೋಪಾಲ says:

    ಕಾರ್ಯಕ್ರಮಕ್ಕೆ ಸಾಹಿತ್ಯಾಸಕ್ತರನ್ನೆಲ್ಲ ನಾವು ಕರಕ್ಕೊಂಡು ಹೋಪೊ. ತುಂಬಾ ಚೆಂದಕೆ ಕಾರ್ಯಕ್ರಮ ನೆಡೆಯಲಿ. ಶುಭವಾಗಲಿ.

  3. ಹರೇರಾಮ ಕಾರ್ಯಕ್ರಮ ಒೞೆದಾಗಲಿ ಹೇಳಿ ಹಾರೈಸುತ್ತೆ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *