‘ಭವಿಷ್ಯ’ – ಅವಲಂಬನದ ಕಾರ್ಯಾಗಾರ

May 3, 2011 ರ 10:00 pmಗೆ ನಮ್ಮ ಬರದ್ದು, ಇದುವರೆಗೆ 14 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನವಗೆ ಗೊತ್ತಿಪ್ಪ ಹಾಂಗೆ ಬೆಂಗಳೂರಿನ ನಮ್ಮ ಯುವಕರು ಸೇರಿ ಶ್ರೀ ಗುರುಗಳ ಮಾರ್ಗದರ್ಶನಲ್ಲಿ ನಡೆಸ್ತಾ ಇಪ್ಪ ಅವಲಂಬನ ತಂಡ ನಮ್ಮ ಊರಿಲಿ ಹೈಸ್ಕೂಲ್ ಮಕ್ಕೊಗೆ ಹಾಂಗೂ ಅವರ ಅಪ್ಪ ಅಮ್ಮಂದಿರಿಂಗೆ ಬದಲಾವ್ತಾ ಇಪ್ಪ ಜಗತ್ತಿಲಿ ಹೊಸ ಹೊಸ ಅವಕಾಶಂಗಳ ಪರಿಚಯಿಸುವ ಬಗ್ಗೆ ‘ ಭವಿಷ್ಯ ‘ ಹೇಳ್ತ ಕಾರ್ಯಾಗಾರವ ಇಟ್ಟುಕೊಂಡಿದವು.

ಈ ಭವಿಷ್ಯ ಕಾರ್ಯಗಾರ ನಮ್ಮ ಸಮಾಜಂದ ದೂರವೇ ಉಳುದ ಐ.ಎ.ಎಸ್, ಐ.ಪಿ.ಎಸ್ ಇತ್ಯಾದಿ ಆಡಳಿತಾತ್ಮಕ ಸೇವೆ, ವಾಣಿಜ್ಯ, ಆರ್ಥಿಕ, ವಿಜ್ಞಾನ, ಸಂಶೋಧನಾ ಕ್ಷೇತ್ರಂಗಳಲ್ಲಿ ಇಪ್ಪಂತ ವಿಪುಲ ಅವಾಕಾಶಗಳ ಬಗ್ಗೆ ಆಯಾ ಕ್ಷೇತ್ರಂಗಳಲ್ಲಿ ಸಾಧನೆ ಮಾಡಿದವರಿಂದಲೇ ಮಾಹಿತಿ ಕೊಡುವಂತಹದ್ದು.
ವಿದ್ಯಾರ್ಥಿಗೊ ಯಾವುದೋ ಒತ್ತಡಕ್ಕೋ ಅಧವಾ ತಪ್ಪು ಮಾಹಿತಿಂದಲೋ ಬದುಕಿನ ದಾರಿ ಕಂಡುಕೊಂಬ ಬದುಲು, ಅವರ ಆಸಕ್ತಿಯ ಕ್ಷೇತ್ರಲ್ಲೇ ಜೀವಾನೋಪಾಯವ ಕಂಡುಕೊಂಬಲ್ಲಿ ಈ ಕಾರ್ಯಕ್ರಮ ಒಂದು ಪ್ರಯತ್ನ. ಇದರೊಟ್ಟಿಂಗೆ ಸಂಗೀತ, ಚಿತ್ರಕಲೆ, ಸಾಹಿತ್ಯ, ಕ್ರೀಡೆ ಹಾಂಗೂ ರಂಗಕಲೆ ಇತ್ಯಾದಿಗಳ ಬಗ್ಗೆ ಬೆಳಕು ಚೆಲ್ಲುತ್ತು. ಮನೋವೈಜ್ಞಾನಿಕ ಪರೀಕ್ಷೆಯ ಮಾಡಿ ಮಕ್ಕಳ ಸಾಮರ್ಥ್ಯವ ಅಳೆಯುವ ಹಾಂಗೂ ಆ ಮೂಲಕ ಅವರ ಆಸಕ್ತಿಯ ಕ್ಷೇತ್ರಂಗಳ ಗುರುತಿಸುವಲ್ಲಿಯೂ ಸಹಾಯ ಮಾಡ್ತು.

ನಮ್ಮ ಬೈಲಿನ ವ್ಯಾಪ್ತಿಯ ಊರುಗಳ ಒಂಭತ್ತು ಮತ್ತು ಹತ್ತನೇ ತರಗತಿಯ ವಿದ್ಯಾರ್ಥಿ ವಿದ್ಯಾಥಿನಿಯಕ್ಕಳ, ಅವರ ಪಾಲಕರ ಈ ಕಾರ್ಯಗಾರಕ್ಕೆ ಬಪ್ಪಲೆ ಹೇಳೆಕ್ಕು ಹೇಳಿ ಬೈಲಿನ ಓದುಗರಲ್ಲಿ ವಿನಂತಿ.

ವಿವರಂಗೊ

ಎಂತದು?
‘ಭವಿಷ್ಯ’ (ಹತ್ತರ ನಂತರ ಮುಂದೇನು) ಕಾರ್ಯಾಗಾರ

ಆರಿಂಗೆ?
ಒಂಭತ್ತು , ಹತ್ತನೇ ಕ್ಲಾಸಿನ ವಿದ್ಯಾರ್ಥಿ ವಿದ್ಯಾರ್ಥಿನಿಗೊಕ್ಕೆ, ಅವರ ಅಪ್ಪ ಅಮ್ಮಂದಿರಿಂಗೆ

ಯಾವಾಗ?
22 ಮೇ 2011 ಭಾನುವಾರ 9:30ಕ್ಕೆ

ಎಲ್ಲಿ?
ಶ್ರೀ ಭಾರತೀ ವಿದ್ಯಾಪೀಠ, ಮುಜುಂಗಾವು.

ಎಂತೆಲ್ಲ?

 • ವಿದ್ಯಾರ್ಥಿಗಳ ನೈಜ ಆಸಕ್ತಿ ಅರಿವಿಗೆ ಮನೋವೈಜ್ನಾನಿಕಪರೀಕ್ಷೆ  ಮತ್ತು ಅದರ ವಿಶ್ಲೇಷಣೆ
 • ಮಹತ್ಸಾಧನೆಗೆ ಬೇಕಾದ ಮಾನಸಿಕ ಮತ್ತು ದೈಹಿಕ ಸಿದ್ಧತೆಗೊ (ಏಕಾಗ್ರತೆ, ಆಸಕ್ತಿ ವೃದ್ದಿ ಇತ್ಯಾದಿ)
 • ಕೃಷಿ ಗೃಹೋದ್ಯಮ ಇತ್ಯಾದಿ
 • ಎಂಜಿನೀರಿಂಗ್ ವಿಭಾಗದ ಅವಕಾಶ ಮತ್ತು ಅದರ ತಯಾರಿ (ಲಾಜಿಕಲ್ ರೀಸನಿಂಗ್ ಇತ್ಯಾದಿ)
 • ಆಡಳಿತಾತ್ಮಕ ಸೇವೆಗೊ (ಐ.ಪಿ.ಎಸ್, ಐ.. ಏ. ಎಸ್ ಇತ್ಯಾದಿ)
 • ಮೂಲಭೂತ ವಿಜ್ಞಾನ ಕ್ಷೇತ್ರದಲ್ಲಿನ ಉದ್ಯೋಗಾವಕಾಶಗಳು ಮತ್ತು ವಿದ್ಯಾರ್ಥಿಗಳಿಗೆ ದೊರೆಯುವ ವಿವಿಧ ವಿದ್ಯಾರ್ಥಿವೇತನಗಳು
 • ಸಂಗೀತ/ಲಲಿತಕಲೆ/ಪತ್ರಿಕೋದ್ಯಮ ಅವಕಾಶಂಗಳ ಗಣಿ

ಸಂಪರ್ಕ:

ದೊಡ್ಡೇರಿ ಮಧುಕೇಶ: 9844220393
ಅಜ್ಜಕಾನ ರಾಮಚಂದ್ರ: 9591994644
ಎಡಪ್ಪಾಡಿ ಬಾವ: 9449595208

'ಭವಿಷ್ಯ' - ಅವಲಂಬನದ ಕಾರ್ಯಾಗಾರ, 5.0 out of 10 based on 4 ratings
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 14 ಒಪ್ಪಂಗೊ

 1. ಪವನಜಮಾವ

  ಯಾರೆಲ್ಲ ಬತ್ತಾ ಇದ್ದಿ? ಯಾರೆಲ್ಲ ನಿಂಗೊಗೆ ಗೊತ್ತಿಪ್ಪ ಮಕ್ಕೊಗೆ, ಅವರ ಅಪ್ಪ ಅಮ್ಮಂಗೆ ಹೇಳಿ ಅವರ ಕರಕ್ಕೊಂಡು ಬತ್ತಾ ಇದ್ದಿ?

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣನೀರ್ಕಜೆ ಮಹೇಶಬಟ್ಟಮಾವ°ಜಯಗೌರಿ ಅಕ್ಕ°ಶಾಂತತ್ತೆಸರ್ಪಮಲೆ ಮಾವ°ದೀಪಿಕಾಅನು ಉಡುಪುಮೂಲೆಶುದ್ದಿಕ್ಕಾರ°ಚೆನ್ನಬೆಟ್ಟಣ್ಣಜಯಶ್ರೀ ನೀರಮೂಲೆಕಾವಿನಮೂಲೆ ಮಾಣಿದೊಡ್ಮನೆ ಭಾವಕಳಾಯಿ ಗೀತತ್ತೆಪುಟ್ಟಬಾವ°ವಿನಯ ಶಂಕರ, ಚೆಕ್ಕೆಮನೆಡಾಗುಟ್ರಕ್ಕ°ಗೋಪಾಲಣ್ಣಮಂಗ್ಳೂರ ಮಾಣಿಪವನಜಮಾವಮಾಷ್ಟ್ರುಮಾವ°ಅಡ್ಕತ್ತಿಮಾರುಮಾವ°ದೇವಸ್ಯ ಮಾಣಿಸುವರ್ಣಿನೀ ಕೊಣಲೆvreddhiಕಜೆವಸಂತ°ವೆಂಕಟ್ ಕೋಟೂರು
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ