ಬೈಲಿನ ಪುಸ್ತಕಂಗೊ – ಎಲ್ಲಿ ಸಿಕ್ಕುತ್ತು?

August 29, 2012 ರ 11:00 amಗೆ ನಮ್ಮ ಬರದ್ದು, ಇದುವರೆಗೆ 4 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಎಲ್ಲೋರಿಂಗೂ ನಮಸ್ಕಾರ.
ಮೊನ್ನೆ 25-ಅಗೋಸ್ತು, 2012ರಂದು ಶ್ರೀಗುರುಗಳ ಕರಕಮಲಂಗಳಿಂದ ಶ್ರೀರಾಮಾಶ್ರಮಲ್ಲಿ ಲೋಕಾರ್ಪಣೆಗೊಂಡ ಬೈಲಿನ ಎರಡು ಶುದ್ದಿಪುಸ್ತಕಂಗಳ ಮಾರಾಟದ ಬಗ್ಗೆ ಈ ಮಾಹಿತಿ ಇಲ್ಲಿ ಕೊಡ್ತಾ ಇಪ್ಪದು. ಬೈಲಿಲಿ ಈಗಾಗಲೇ ಹಲವು ಮನಸ್ಸುಗಳ ಮುಟ್ಟಿದ ಶುದ್ದಿಗೊ ಪುಸ್ತಕ ರೂಪಲ್ಲಿ ನಮ್ಮ ಬೈಲಿನ ಎಲ್ಲಾ ಮನೆಗೊಕ್ಕೆ, ಮನಸ್ಸುಗೊಕ್ಕೆ ಎತ್ತೆಕ್ಕು ಹೇಳ್ತ ಪ್ರಯತ್ನ ಎಂಗಳದ್ದು. ಈಗಾಗಲೇ ಹಲವು ಜನಂಗ ಪುಸ್ತಕ ಎಲ್ಲಿ ಎಲ್ಲ ಸಿಕ್ಕುತ್ತು ಹೇಳಿ ಕೇಳ್ತಾ ಇಪ್ಪ ಪ್ರಶ್ನೆಗಳ ಮನಸ್ಸಿಲಿ ಮಡಿಕ್ಕೊಂಡು ಎಲ್ಲೊರಿಂಗೂ ಅನುಕೂಲ ಅಪ್ಪ ಹಾಂಗೆ ಬೇರೆ ಬೇರೆ ದಿಕ್ಕೆ ಪುಸ್ತಕವ ಲಭ್ಯ ಮಾಡ್ತಾ ಇದ್ದು. ಬೈಲಿನ ಸಹೃದಯೀ ಮನಸ್ಸಿನ ಬಂಧುಗೊ ಅವರವರ ಅನುಕೂಲಕ್ಕೆ ತಕ್ಕ ಹಾಂಗೆ ಹತ್ತರಾಣ ಜಾಗೆಂದ ಪುಸ್ತಕವ ತೆಕ್ಕೊಂಡು ಹತ್ತರಾಣೋರಿಂಗೂ ಎತ್ತುಸೆಕ್ಕು ಆ ಮೂಲಕ ಹವ್ಯಕ ಭಾಶೆಗೆ, ಸಂಸ್ಕೃತಿಗೆ ಸಣ್ಣ ಕಾಣಿಕೆ ಕೊಡೆಕ್ಕು ಹೇಳಿ ಒಂದು ಪ್ರೀತಿಯ ಅಪೇಕ್ಷೆ.

ಬೆಂಗ್ಳೂರು ಮಠದ ಆವರಣಲ್ಲಿ ಈಗಾಗಲೇ ಮಾರಾಟ ವ್ಯವಸ್ಥೆ ಇದ್ದು.
ಅದಲ್ಲದ್ದೇ, ನಮ್ಮ ಊರೂರಿನ ನೆರೆಕರೆಗೆ ಎತ್ತುಸುವ ವ್ಯವಸ್ಥೆಯೂ ಇದ್ದು.

ಆಸಕ್ತರು ಈ ಸಂಖ್ಯೆಗಳ ಸಂಪರ್ಕಿಸಲಕ್ಕು:

ಕೊಡೆಯಾಲ (ಮಂಗ್ಳೂರು):
9449806563 (ಶರ್ಮಪ್ಪಚ್ಚಿ)
9448360344 (ಅಜ್ಜಕಾನ ಭಾವ)

ವಿಟ್ಳ / ಪುತ್ತೂರು:
9449663764 (ಶ್ರೀ ಅಕ್ಕ°)

ಕುಂಬ್ಳೆ / ನೀರ್ಚಾಲು / ಬದಿಯಡ್ಕ:
8547245304 (ದೊಡ್ಡ ಭಾವ° )

ಇಲ್ಲಿ ಸಿಕ್ಕುತ್ತು!

ಪಂಜ / ಬೆಳ್ಳಾರೆ / ಕಲ್ಮಡ್ಕ :
9591994644 (ರಾಮ ಕಲ್ಮಡ್ಕ)

ಉಜಿರೆ / ಬೆಳ್ತಂಗಡಿ / ವೇಣೂರು:
9448951856 (ವೇಣೂರಣ್ಣ)

ಸುಳ್ಯ:
9901200134 (ಸುಭಗಣ್ಣ)

ಮಡಿಕೇರಿ
:
9901313256 (ಚುಬ್ಬಣ್ಣ)

ಮೈಸೂರು:
9448983990 (ಕೊಳಚ್ಚಿಪ್ಪು ಭಾವ)

ಚೆನ್ನೈ:
7401055742 (ಚೆನ್ನೈ ಬಾವ°)

ಬೆಂಗ್ಳೂರು
:
ಗಿರಿನಗರ: “ಭಾರತೀ ಪ್ರಕಾಶನ”, ರಾಮಾಶ್ರಮ  08026724979
ಮಲ್ಲೇಶ್ವರಂ: 7760885382 (ಡೈಮಂಡು ಬಾವ)
ವೈಟ್ ಫೀಲ್ಡ್: 9535354380 (ತೆಕ್ಕುಂಜ ಮಾವ)
ರಾಜರಾಜೇಶ್ವರಿ ನಗರ/ವಸ೦ತನಗರ/ಯಲಹ೦ಕ /ಆರ್.ಟಿ.ನಗರ/ವಿಜಯನಗರ : 9448271447 (ಮುಳಿಯ ಬಾವ)
ಜಯನಗರ: 9448472292 (ಎಳ್ಯಡ್ಕ ಮಹೇಶ)
ಕಸ್ತೂರಿ ನಗರ: 9448216328 (ಚೆನ್ನಬೆಟ್ಟಣ್ಣ)

ಸೂ:

 • ಪುಸ್ತಕದ ವಿವರ:
  • ಒಪ್ಪಣ್ಣನ ಒಪ್ಪಂಗೊ: ಒಂದೆಲಗ°
   ಪುಟಂಗೊ: 224
   ಕ್ರಯ: 130/-.
  • ಹದಿನಾರು ಸಂಸ್ಕಾರಂಗೊ: ಯಾವಾಗ? ಎಂತಕೆ? ಹೇಂಗೆ?
   ಪುಟಂಗೊ: 88
   ಕ್ರಯ: 60/-
 • ಕೊರಿಯರು ಬೇಕಾರೆ ಅದರ ಖರ್ಚು ಪ್ರತ್ಯೇಕ.
 • ಪುಸ್ತಕ ಮಾರಾಟಕ್ಕೆ (ಡೀಲರ್) ಆಸಕ್ತರು ಸಂಪರ್ಕಿಸಲಕ್ಕು.
  ಪ್ರೋತ್ಸಾಹಕ ಕ್ರಯಲ್ಲಿ ಮಾರಾಟಕ್ಕೆ ವೆವಸ್ತೆ ಇದ್ದು.
  ಸಂಪರ್ಕ: (9535354380 / 9448472292 / 9448360344 )

 

ಬನ್ನಿ, ಹವ್ಯಕ ಸರಸ್ವತಿಯ ಒಳಿಶಿ, ಬೆಳೆಶುವೊ°

~*~*~

ಶುದ್ದಿಶಬ್ದಂಗೊ (tags): , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 4 ಒಪ್ಪಂಗೊ

 1. ಬೊಳುಂಬು ಮಾವ°
  ಗೋಪಾಲ ಬೊಳುಂಬು

  ಅಜ್ಜಕಾನ ಭಾವಂಗೆ ಫೋನು ಮಾಡುವೋ ಹೇಳಿ ಗ್ರೇಶುವಗ, ಬೈಲಿಲ್ಲಿ ಎಲ್ಲ ವಿವರ ಬಂತದ. ಒಳ್ಳೆದಾತು.

  [Reply]

  VA:F [1.9.22_1171]
  Rating: +2 (from 2 votes)
 2. ಕೇಜಿಮಾವ°
  ಕೇಜಿಮಾವ°

  ಶ್ರೀ ಅಕ್ಕ° ಪುಸ್ತಕ ಕೊಟ್ಟತ್ತು.ಮದಲೇ ಓದಿದ ವಿಷಯ,ಅಂದರೂ ಪುಸ್ತಕ ರೂಪಲ್ಲಿ ಓದುದರ ಅನುಭವವೇ ಬೇರೆ.

  [Reply]

  VA:F [1.9.22_1171]
  Rating: +2 (from 2 votes)
 3. ಅಚ್ಚಿಮಿ ಅಕ್ಕ
  ಲಕ್ಷ್ಮಿ ವಿ ಜಿ ಭಟ್

  ಶ್ರಿ ಅಕ್ಕ ಬ್ಯೆಲಿನ ಪುಸ್ತಕ ನಿಂಗಳಲ್ಲಿ ಸಿಕ್ಕುತ್ತು ಹೇಳಿ ಸಂತೋಷ ಆತು ಎನಗೆ ಎರಡು ಪುಸ್ತಕವುದೇ ಬೇಕು

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೊಡ್ಡಭಾವಶೀಲಾಲಕ್ಷ್ಮೀ ಕಾಸರಗೋಡುವಿಜಯತ್ತೆಕೊಳಚ್ಚಿಪ್ಪು ಬಾವಪ್ರಕಾಶಪ್ಪಚ್ಚಿಉಡುಪುಮೂಲೆ ಅಪ್ಪಚ್ಚಿಶುದ್ದಿಕ್ಕಾರ°ಬೊಳುಂಬು ಮಾವ°ಶಾಂತತ್ತೆವೇಣೂರಣ್ಣಕಳಾಯಿ ಗೀತತ್ತೆದೊಡ್ಡಮಾವ°ಹಳೆಮನೆ ಅಣ್ಣಮಾಲಕ್ಕ°ಅನಿತಾ ನರೇಶ್, ಮಂಚಿಮುಳಿಯ ಭಾವಚೆನ್ನಬೆಟ್ಟಣ್ಣಸರ್ಪಮಲೆ ಮಾವ°ಶಾ...ರೀಪುಟ್ಟಬಾವ°ವೆಂಕಟ್ ಕೋಟೂರುಅಡ್ಕತ್ತಿಮಾರುಮಾವ°ಒಪ್ಪಕ್ಕಪಟಿಕಲ್ಲಪ್ಪಚ್ಚಿಅಜ್ಜಕಾನ ಭಾವವೇಣಿಯಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ