‘ಚೆನ್ನೈ ಹವ್ಯಕ’ದ 12ನೇ ವಾರ್ಷಿಕೋತ್ಸವ ಆಮಂತ್ರಣ

August 6, 2011 ರ 3:00 pmಗೆ ನಮ್ಮ ಬರದ್ದು, ಇದುವರೆಗೆ 13 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಇದೇ ಬಪ್ಪ ಆಗೋಸ್ತು 15 ಸೋಮವಾರದಂದು ‘ಚೆನ್ನೈ ಹವ್ಯಕ’ದ 12ನೇ ವಾರ್ಷಿಕೋತ್ಸವ ಚೆನ್ನೈ ಟಿ. ನಗರ ಹಬಿಬುಲ್ಲಾ ರಸ್ತೆಲಿಪ್ಪ ಕರ್ನಾಟಕ ಸಂಘ ಶಾಲೆ ವಠಾರಲ್ಲಿಪ್ಪ ಮೂಲಪ್ರಕೃತಾಂಬಾ ದೇವರ ಸನ್ನಿಧಿ ಚಾವಡಿಲಿ ನಡೆಯಲಿದ್ದು.

ಬೆಳಗ್ಗೆ –

9 ಗಂಟೆಗೆ ಸಾಮೂಹಿಕ ಸತ್ಯನಾರಾಯಣ ಪೂಜೆ.

10 ಗಂಟೆಗೆ ಸದಸ್ಯರಿಂದ ವೇದಿಕೆಲಿ ವಿವಿಧ ಕಾರ್ಯಕ್ರಮ.

11 ಗಂಟೆಗೆ ವಾರ್ಷಿಕ ಮಹಾಸಭೆ.

12 ಗಂಟೆಗೆ ಮಂಗಳಾರತಿ, ಪ್ರಸಾದ ವಿತರಣೆ, ಭೋಜನ.

ನಿಂಗೊಲ್ಲೆರೂ ಬಂದು ಕಾರ್ಯಕ್ರಮಕ್ಕೆ ಪಾಲ್ಗೊಳ್ಳೆಕು. ನಿಂಗಳ ಪೈಕಿ ಆರಾರು ಚೆನ್ನೈಲಿ ಇದ್ದು, ‘ಚೆನ್ನೈ ಹವ್ಯಕ’ದ ಸಂಪರ್ಕ ಇಲ್ಲದ್ದವಕ್ಕೂ ಶುದ್ದಿ ತಿಳಿಸಿ ಅವರ ಬಂದು ಕಾರ್ಯಕ್ರಮಲ್ಲಿ ಪಾಲ್ಗೊಂಡು ಸದಸ್ಯರಾಗಿ ಸೇರ್ಲೆ ತಿಳಿಸೆಕ್ಕು ಹೇಳಿ ಚೆನ್ನೈ ಹವ್ಯಕದ ಪರವಾಗಿ ಈ ಮೂಲಕ ಚೆನ್ನೈ ಭಾವನ ವಿಜ್ನಾಪನೆ.

‘ಚೆನ್ನೈ ಹವ್ಯಕ’ದ 12ನೇ ವಾರ್ಷಿಕೋತ್ಸವ ಆಮಂತ್ರಣ, 5.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 13 ಒಪ್ಪಂಗೊ

 1. ಮುಳಿಯ ಭಾವ
  ರಘು ಮುಳಿಯ

  ಚೆನ್ನೈ ಹವ್ಯಕದ ಸಕಲ ಬ೦ಧುಗೊಕ್ಕೆ ಶುಭಾಶಯ೦ಗೊ.ದೂರದ ಊರಿಲಿ ಸ೦ತೋಷಲ್ಲಿ,ಒಗ್ಗಟ್ಟಿಲಿ ಬಾಳುಲೆ ಈ ವೇದಿಕೆ ಸಹಕಾರಿಯಾಗಲಿ ಹೇಳಿ ಹಾರೈಕೆಗೊ.

  [Reply]

  VA:F [1.9.22_1171]
  Rating: 0 (from 0 votes)
 2. ಬೊಳುಂಬು ಕೃಷ್ಣಭಾವ°
  ಬೊಳುಂಬು ಕೃಷ್ಣಭಾವ°

  ಚೆನ್ನೈಲಿಪ್ಪ ಹವ್ಯಕ ಬಂಧುಗೊಕ್ಕೆಲ್ಲ ಶುಭಾಶಯಂಗೊ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶಾ...ರೀಡಾಮಹೇಶಣ್ಣಉಡುಪುಮೂಲೆ ಅಪ್ಪಚ್ಚಿಶೀಲಾಲಕ್ಷ್ಮೀ ಕಾಸರಗೋಡುಬೊಳುಂಬು ಮಾವ°ಅನು ಉಡುಪುಮೂಲೆಅಡ್ಕತ್ತಿಮಾರುಮಾವ°ಚೆನ್ನೈ ಬಾವ°ಮಾಷ್ಟ್ರುಮಾವ°ಪುತ್ತೂರುಬಾವಡಾಗುಟ್ರಕ್ಕ°ಬಟ್ಟಮಾವ°vreddhiಅಜ್ಜಕಾನ ಭಾವವೆಂಕಟ್ ಕೋಟೂರುಸಂಪಾದಕ°ಅಕ್ಷರ°ಕೊಳಚ್ಚಿಪ್ಪು ಬಾವಶೇಡಿಗುಮ್ಮೆ ಪುಳ್ಳಿಅನುಶ್ರೀ ಬಂಡಾಡಿಮುಳಿಯ ಭಾವಹಳೆಮನೆ ಅಣ್ಣಜಯಗೌರಿ ಅಕ್ಕ°ಬೋಸ ಬಾವವಿದ್ವಾನಣ್ಣಯೇನಂಕೂಡ್ಳು ಅಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ