ದೇಂತಡ್ಕ ಶ್ರೀ ವನದುರ್ಗಾ ದೇವಸ್ಥಾನಲ್ಲಿ ವಿಶೇಷ ಕಾರ್ಯಕ್ರಮಂಗೋ..

April 29, 2011 ರ 4:03 pmಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹರೇರಾಮ..

ನಾಡ್ತು ಮೇ ತಿಂಗಳ ಒಂದನೇ ತಾರೀಕಿಂಗೆ ದೇಂತಡ್ಕ ಶ್ರೀ ವನದುರ್ಗಾ ದೇವಸ್ಥಾನಲ್ಲಿ ಪಂಚ ದೇವತಾ ಯಜ್ಞ, ತ್ರಿಕಾಲ ಪೂಜೆ, ಹಾಗೂ ಶ್ರೀ ದೇವಳದ ಅಂತರ್ಜಾಲತಾಣದ ಉದ್ಘಾಟನೆ ಇತ್ಯಾದಿ ಕಾರ್ಯಕ್ರಮಂಗೋ ನಡವಲಿದ್ದು..

ಬೈಲಿನೋರೆಲ್ಲರೂ ದೇವಿಯ ಸನ್ನಿಧಿಲಿ ಯಥಾನುಶಕ್ತಿ ಸೇವೆ ಮಾಡಿಸಿ, ಪ್ರಸಾದ ಸ್ವೀಕರಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾಯೆಕ್ಕೂ ಹೇಳ್ತ ಉದ್ದೇಶಂದ ದೇಂತಡ್ಕ ಶ್ರೀ ವನದುರ್ಗಾ ದೇವಸ್ಥಾನದ ಆಡಳಿತೆಲಿಪ್ಪ ಶ್ರೀ ಜತ್ತನಕೋಡಿ ಸುಂದರ ಭಟ್ರು  ಬೈಲಿಂಗೆ ಈ ವಿಷಯವ ತಿಳಿಶುತ್ತ ಕೆಲ್ಸವ ಎನಗೆ ವಹಿಸಿಕೊಟ್ಟಿದವು..ಕಾರ್ಯಕ್ರಮದ ಬೇನರಿನ ಇಲ್ಲಿ ನೇಲ್ಸಿದ್ದೆ..


ದೇವಸ್ಥಾನದ ಸಮಸ್ತ ವಿವರಂಗಳೂ  ಶ್ರೀ ದೇವಳದ ವೆಬ್‍ಸೈಟು www.vanadurga.in ಈ ವಿಳಾಸಲ್ಲಿ ಕಾಂಬಲೆ ಸಿಕ್ಕುಗು..


ಹರೇರಾಮ!!

ದೇಂತಡ್ಕ ಶ್ರೀ ವನದುರ್ಗಾ ದೇವಸ್ಥಾನಲ್ಲಿ ವಿಶೇಷ ಕಾರ್ಯಕ್ರಮಂಗೋ.., 5.0 out of 10 based on 2 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

 1. ಸುಭಗ
  ಸುಭಗ

  ಕಾರ್ಯಕ್ರಮದ ಮಾಹಿತಿ, ಆಮಂತ್ರಣ ಕೊಟ್ಟದಕ್ಕೆ ಧನ್ಯವಾದಂಗೊ ಬಲ್ನಾಡಣ್ಣೋ.. ಒಳ್ಳೆ ಕೆಲಸ ಮಾಡಿದಿ. ಬರೆಕೂಳಿ ಇದ್ದು. ಬಪ್ಪಲೆ ಪ್ರಯತ್ನ ಮಾಡ್ತೆ.

  [Reply]

  VN:F [1.9.22_1171]
  Rating: 0 (from 0 votes)
 2. ಮುಳಿಯ ಭಾವ
  ರಘುಮುಳಿಯ

  ದೇ೦ತಡ್ಕದ ವನದುರ್ಗಾ ದೇವಸ್ಥಾನದ ಕಾರ್ಯಕ್ರಮ ಕಳುದತ್ತೋ?ವರುಷಾವಧಿ ಜಾತ್ರೆ ಸಮಯಲ್ಲಿ,ಬೆ೦ಗ್ಳೂರಿನ ಮಕ್ಕೊಗೆ ಯಕ್ಷಗಾನ ಸೇವೆ ಮಾಡುಲೆ ಎರಡು ವರುಷ ಅವಕಾಶ ಸಿಕ್ಕಿದ್ದು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶೀಲಾಲಕ್ಷ್ಮೀ ಕಾಸರಗೋಡುಶ್ಯಾಮಣ್ಣಡೈಮಂಡು ಭಾವಶೇಡಿಗುಮ್ಮೆ ಪುಳ್ಳಿನೀರ್ಕಜೆ ಮಹೇಶಸಂಪಾದಕ°ಕಾವಿನಮೂಲೆ ಮಾಣಿಜಯಗೌರಿ ಅಕ್ಕ°ಕೊಳಚ್ಚಿಪ್ಪು ಬಾವಒಪ್ಪಕ್ಕವೇಣೂರಣ್ಣvreddhiವಾಣಿ ಚಿಕ್ಕಮ್ಮಎರುಂಬು ಅಪ್ಪಚ್ಚಿಶ್ರೀಅಕ್ಕ°ಚೆನ್ನಬೆಟ್ಟಣ್ಣಕಳಾಯಿ ಗೀತತ್ತೆವಿನಯ ಶಂಕರ, ಚೆಕ್ಕೆಮನೆಉಡುಪುಮೂಲೆ ಅಪ್ಪಚ್ಚಿದೊಡ್ಮನೆ ಭಾವಅಕ್ಷರದಣ್ಣಶರ್ಮಪ್ಪಚ್ಚಿಬೊಳುಂಬು ಮಾವ°ಪಟಿಕಲ್ಲಪ್ಪಚ್ಚಿಮುಳಿಯ ಭಾವನೆಗೆಗಾರ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ