ಗೌರಮ್ಮ ಪ್ರಶಸ್ತಿ ವಿತರಣಾ ಸಮಾರಂಭಕ್ಕೆ ಆಮಂತ್ರಣ

||ಹರೇರಾಮ||

ಇದೇ ಮಾರ್ಚಿ 5ನೇ ತಾರೀಕಿಂಗೆ ಮಾಣಿಮಠಲ್ಲಿ ಶ್ರೀ ರಾಮಚಂದ್ರಾಪುರಮಠ ಶ್ರೀ ಶ್ರೀ ರಾಘವೇಶ್ವರ ಭಾರತೀಮಹಾಸ್ವಾಮಿಗಳವರ ದಿವ್ಯ ಕರಕಮಲಂಗಳಿಂದ 2013ನೇ ಸಾಲಿನ ಕೊಡಗಿನಗೌರಮ್ಮ ಪ್ರಶಸ್ತಿ ವಿತರಣಾ ಸಮಾರಂಭ {ಮಾಣಿ ಮಠದ ವಾರ್ಷಿಕೋತ್ಸವದೊಟ್ಟಿಂಗೆ}.
ಈ ಕಾರ್ಯಕ್ರಮ ಮಧ್ಯಾಹ್ನ ಶ್ರೀಗುರುಗೊ ಪೀಠಕ್ಕೆ ಬಂದಕೂಡ್ಲೆ.
ಅದಕ್ಕೆ ಮೊದಲು ಹನ್ನೊಂದು ಗಂಟಗೆ ಸಣ್ಣಕತೆ, ಚುಟುಕು ಕಾರ್ಯಕ್ರಮ ಇದ್ದು.  ನಡೆಸಿಕೊಡುವವು ಶ್ರೀಯುತರುಗಳಾದ ಜಗದೀಶ ಶರ್ಮ{ಧರ್ಮಭಾರತೀ ಸಂಪಾದಕರು} ಹಾಂಗೂ ಶ್ರೀಯುತ ಗಣೇಶ್ ಗುಂಡೂಮನೆ.

ಗೌರಮ್ಮ ಪ್ರಶಸ್ತಿ ವಿಜೇತರು ಕ್ರಮವಾಗಿ
ಪ್ರಥಮ-ಶ್ರೀಮತಿ ಅನಿತಾನರೇಶ್,ಮಂಚಿ.
ದ್ವಿತೀಯ-ಶ್ರೀಮತಿ ಉಷಾ ನಾರಾಯಣ ಹೆಗಡೆ,ಶಿರಸಿ
ತೃತೀಯ-ಶ್ರೀಮತಿ ಲಕ್ಶ್ಮಿ ಜಿ.ಪ್ರಸಾದ 

ಈ ಕಾರ್ಯಕ್ರಮಕ್ಕೆ ನಮ್ಮ ಒಪ್ಪಣ್ಣ ಬಯಲಿನವೆಲ್ಲರೂ ಬರೆಕು ಹೇಳಿ ಈ ಮೂಲಕ ಕೇಳಿಗೊಳ್ತೆ.

||ಹರೇರಾಮ||

ವಿಜಯತ್ತೆ

   

You may also like...

2 Responses

  1. ಎಸ್.ಕೆ.ಗೋಪಾಲಕೃಷ್ಣ ಭಟ್ಟ says:

    ಅಭಿನಂದನೆಗೊ

  2. ಚೆನ್ನೈ ಭಾವ says:

    ಹರೇ ರಾಮ. ಅಭಿನಂದನೆಗೊ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *