ಉದ್ಯೋಗ ಮಾರ್ಗದರ್ಶನ ಕಾರ್ಯಾಗಾರ

ಶ್ರೀ ಅಖಿಲ ಹವ್ಯಕ ಮಹಾಸಭಾ,ಬೆಂಗಳೂರು ಇದರ ವತಿಂದ ಒಂದು ದಿನದ “ಉದ್ಯೋಗ ಮಾರ್ಗದರ್ಶನ ” ಕಾರ್ಯಗಾರ,
ಇದೇ ತಿಂಗಳಿನ 31 ಕ್ಕೆ ಉದಿಯಪ್ಪಗ 9ರಿಂದ 4 ರ ವರೆಗೆ
ಹವ್ಯಕ ಮಹಾಸಭಾದ ಆವರಣ“ಲ್ಲಿ ಇದ್ದಡ.
ಈ ಕಾರ್ಯಗಾರಲ್ಲಿ ಅನುಭವಿ ಹಿರಿಯ ತರಬೇತುದಾರಿಗ, ಅನುಭವಿ ಹಿರಿಯ ಉದ್ಯಮಿಗ

 • ಪರಿಚಯ ಪತ್ರ(Resume) ತಯಾರಿ ,
 • ಸಂದರ್ಶನ ಹೇಂಗೆ ಎದುರಿಸುದು ,
 • ವೃತ್ತಿಪರ ಮಾರ್ಗದರ್ಶನ,

ಈ ವಿಷಯದ ಬಗ್ಗೆ ತರಬೇತಿ ನೀಡ್ತವು ..

ಅಗತ್ಯ ಇಪ್ಪವು ಮದಲೇ ಹೆಸರು ನೊಂದಾಯಿಸೆಕ್ಕಡ ..
ಹೆಸರು ನೋಂದಾಯಿಸುಲೆ
ಕೊನೆಯ ದಿನ: 27-07-2011
ಫೊನ್ ನಂ :  23348193, 41121498

ಹೇಳಿಕೆ ಕಾಗತ:

ಎರುಂಬು ಅಪ್ಪಚ್ಚಿ

   

You may also like...

10 Responses

 1. ಗಣೇಶ says:

  ಒಳ್ಳೇ ಪ್ರಯತ್ನ. ಯಶಸ್ವಿಯಾಗಲಿ ಹೇಳಿ ಶುಭ ಹಾರೈಕೆಗೊ.

 2. ಚುಬ್ಬಣ್ಣ says:

  ಒಳ್ಳೇ ಕಾರ್ಯ.. ಶುಭ ಹಾರೈಕೆಗೊ..

 3. ಗಣೇಶ ಮಾವ° says:

  ಒಳ್ಳೆ ಕಾರ್ಯಕ್ರಮ.ಈಗ ಇದರ ಅಗತ್ಯ ತುಂಬಾ ಇದ್ದು.ಎನ್ನ ಗೊಂತಿಪ್ಪವಕ್ಕೆ ಹೇಳ್ತೆ.ಶುದ್ದಿ ತಿಳಿಶಿದ್ದಕ್ಕೆ ಧನ್ಯವಾದಂಗೋ!!

 4. ಎರುಂಬು ಅಪ್ಪಚ್ಚಿಗೆ ವಂದನೆಗೊ.
  ನಮ್ಮೋರಿಂದ, ನಮ್ಮೋರಿಂಗಾಗಿ ನೆಡೆತ್ತ ಈ ಕಾರ್ಯಾಗಾರವ ನಮ್ಮ ಬೈಲಿಲಿ ತಿಳಿಶಿಕೊಟ್ಟದಕ್ಕೆ ನಮ್ಮೋರ ಪರವಾಗಿ ಒಪ್ಪಂಗೊ
  ಹೆಚ್ಚಿನೋರು ಇದರ ಸದುಪಯೋಗ ಪಡಕ್ಕೊಂಡು ಒಳ್ಳೆ ಕೆಲಸಕ್ಕೆ ಹೋಯೇಕು ಹೇಳ್ತದು ಹಾರಯಿಕೆ.
  ಹರೇರಾಮ.

 5. ಚೆನ್ನೈ ಭಾವ says:

  ಯಶಸ್ವಿಯಾಗಲಿ. ಜನೋಪಯೋಗವಾಗಲಿ. ಶುಭ ಹಾರೈಕೆಗಳು.

 6. Gopalakrishna BHAT S.K. says:

  ಶುಭವಾಗಲಿ.

 7. ರಘು ಮುಳಿಯ says:

  ನಮ್ಮ ಸಮಾಜದ ಯುವಪೀಳಿಗೆಗೆ ಮಾರ್ಗದರ್ಶನ ನೀಡುವ ಈ ಪ್ರಯತ್ನಕ್ಕೆ ಶುಭಾಶಯ೦ಗೊ.

 8. ಒಳ್ಳೆದಾಗಲಿ. ಈ ಕಾರ್ಯಕ್ರಮಕ್ಕೆ ಹೋಪವು ಇದರನ್ನೂ ನೋಡಲಕ್ಕು – http://www.slideshare.net/pavanaja/current-it-skills-in-demand-2010

 9. ಬೊಳುಂಬು ಮಾವ says:

  ಒಳ್ಳೆ ಕಾರ್ಯಕ್ರಮ. ಶುಭವಾಗಲಿ.

 10. ದೀಪಿಕಾ says:

  ಎರುಂಬು ಅಪ್ಪಚ್ಚಿಗೆ ಧನ್ಯವಾದ..ನಿ೦ಗೊ ಬರದ ಶುದ್ದಿ ನೋಡಿ ಆನು ಇ೦ದು ಹೋಗಿತ್ತಿದ್ದೆ ಈ ಕಾರ್ಯರಕ್ರಮಕ್ಕೆ..ಲಾಯಿಕಾಯಿದು.ಖುಶಿ ಆತು 🙂

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *