ಜುಲೈ 01: ಪೆರಡಾಲ ಆಟದ ಹೇಳಿಕೆ

ಇದೇ ಬಪ್ಪ ಜುಲೈ 01ನೇ ತಾರೀಕಿಂಗೆ ಪೆರಡಾಲಲ್ಲಿ ಆಟ ಇದ್ದಾಡ.

ಉದಿಯಪ್ಪಗ ಬಡಗುತಿಟ್ಟು

ಕೃಷ್ಣಾರ್ಜುನ ಕಾಳಗ

ಮಜ್ಜಾನಮೇಲೆ ತೆಂಕುತಿಟ್ಟು-

– ಬೀಷ್ಮವಿಜಯ,
– ಸಗರಾಶ್ವಮೇಧ
– ವಿರೋಚನ ಕಾಳಗ

ಹೆಚ್ಚಿನ ವಿವರಕ್ಕೆ ಲಾನಣ್ಣ ಕಳುಸಿಕೊಟ್ಟ ಹೇಳಿಕೆ ಕಾಗತ ಇಲ್ಲಿದ್ದು:

ಪೆರಡಾಲ ಆಟದ ಹೇಳಿಕೆ

ಸೂ: ಆಟಕ್ಕೆ ಟಿಕೇಟಿದ್ದು.

ಶುದ್ದಿಕ್ಕಾರ°

   

You may also like...

5 Responses

 1. ಬೆಟ್ಟುಕಜೆ ಮಾಣಿ says:

  ಟಿಕೇಟ್ ಕೊಟ್ಟರೂ ಒಂದು ಗಳಿಗೆ ಹೋಪಲೆಡಿಹಗೋ ಹೇಳಿ ಆಲೋಚನೆ ಮಾಡುದು ಆನು..ಅದೇ ದಿನ ಜಂಬ್ರಂಗ ಸುಮಾರು ಇದ್ದು ಉಂಡಿಕ್ಕಿ ಆಟಕ್ಕೆ ಹೊದರಕ್ಕು..ಉದಿಯಪ್ಪಗ ಜನ ಕಮ್ಮಿ ಇಕ್ಕು ಪಾಚ್ ಉಂಬಲೆ ಹೋಪಲೆ ಇದ್ದು ನವಗೆ..

 2. ಚೆನ್ನೈ ಭಾವ° says:

  ಊಟ ಇದ್ದಡ. ಊಟಕ್ಷಿಣೆ ಇದ್ದೋಳಿ ಗೊಂತಿಲ್ಲೆ.

  ಅಂತೂ ಭರ್ಜರಿ ಏರ್ಪಾಡು ಇದು. ಯಶಸ್ಸಾಗಲಿ ಹೇಳ್ವೋ°.

 3. ಬೋದಾಳ says:

  ಚೆ….. ನಮ್ಮ ಬೋಚ ಭಾವಂಗೆ ಹೋಪಲೆ ಗೊಂತಿಲ್ಲೆನ್ನೇ…… ಮದುವೆಗೆ ಹೋಪಲೆ ಇದ್ದು ಅಲ್ಲದಾ……

 4. ನವಗೆ ಶನಿವಾರ ಇರುಳು ಮಂಗಳೂರಿನ ಪುರಭವನಲ್ಲಿ ಬಲಿಪ್ಪಜ್ಜನ ಆಟಕ್ಕೆ ಹೋಪಲಿದ್ದು. ಮರದಿನ ವರಗುಲಿದ್ದು. ಹಾಂಗಾಗಿ ಪೆರಡಾಲಕ್ಕಿಲ್ಲೆ 🙁

 5. ಕೇಶವ ಬರೆಕರೆ says:

  ಪೆರ್ಮುಖ ಶಿವನ ಮದುವೆ ಅದೇ ದಿನ ಪೋಳ್ಯ ಮಠಲ್ಲಿ. ಮದುವೆ ಊಟ ಮುಗುಶಿ ಆಟಕ್ಕೆ ಹೋದರಕ್ಕೂ ಹೇಳಿ ಇದ್ದು.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *