ಕಲ್ಲಡ್ಕ “ಉಮಾಶಿವ ಕ್ಷೇತ್ರ” : ಬ್ರಹ್ಮಕಲಶೋತ್ಸವದ ಹೇಳಿಕೆ

ಶ್ರೀರಾಮಚಂದ್ರಾಪುರ ಮಠದ ಆಡಳ್ತೆಲಿಪ್ಪ, ಕಲ್ಲಡ್ಕ ಶ್ರೀ ಉಮಾಶಿವ ಕ್ಷೇತ್ರದ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಇದೇ ಬಪ್ಪ ತಿಂಗಳು ನೆಡೆತ್ತು.
ಆ ಪ್ರಯುಕ್ತ ಹೇಳಿಕೆ ಕಾಗತವ ಬೈಲಿಂಗೆ ಅಬ್ರಾಜೆ ಅಪ್ಪಚ್ಚಿ ಕಳುಸಿಕೊಟ್ಟಿದವು. ಗುರುಭಕ್ತರು, ದೇವ ಭಕ್ತರು, ಕಲ್ಲಡ್ಕ ಭಕ್ತರು ಎಲ್ಲೋರುದೇ ಈ ಪುಣ್ಯ ಕಾರ್ಯಲ್ಲಿ ಭಾಗಿಯಾಗಿ ಕಾರ್ಯಕ್ರಮವ ಯಶಸ್ವಿಗೊಳಿಸೇಕು ಹೇಳ್ತದು ಎಲ್ಲೋರ ಪರವಾಗಿ ಹೇಳಿಕೆ.

ವಿವರಂಗೊ:

ಕಾಲ: 20 ರಿಂದ 22, ಪೆಬ್ರವರಿ 2013.
ದೇಶ:  ಉಮಾಶಿವ ಕ್ಷೇತ್ರ, ಕಲ್ಲಡ್ಕ, ಬಂಟ್ವಾಳ ತಾ, ದ.ಕ
ವಿಶೇಷ:

 • ಹೊರೆಕಾಣಿಕೆ – 20 ಪೆಬ್ರವರಿ, 2013 ಕ್ಕೆ
 • ಕಲಶ ಸೇವೆ, ಅಲಂಕಾರ ಸೇವೆ, ಸರ್ವ ಸೇವೆ, ಅನ್ನದಾನ ಸೇವೆ – ಇತ್ಯಾದಿ ಸೇವೆಗೊ ಲಭ್ಯವಿದ್ದು. ಎಲ್ಲೋರುದೇ ಇದರ ಸದುಪಯೋಗ ಪಡಕ್ಕೊಳೇಕು ಹೇಳಿ ಕೇಳಿಗೊಂಬದು.
 • ಅಂತರ್ಜಾಲ ಮೂಲಕವೇ ಸೇವೆ ಮಾಡ್ತೋರಿಂಗೆ ಸುವರ್ಣಾವಕಾಶ ಇಲ್ಲಿದ್ದು:
  Account Number: 0712500101669501
  IFSC Code: KARB0000071
  Branch / Bank: Bantwal Muda, Karnataka Bank Ltd.
 • ದೇವಸ್ಥಾನದ ಸಂಪರ್ಕ: 08255275333

ವಿವರವಾದ ಹೇಳಿಕೆಕಾಗತ ಇಲ್ಲಿದ್ದು.
~

ದೇವಸ್ಥಾನದ ಪರವಾಗಿ
(ಆಹ್ವಾನ ಪತ್ರಿಕೆ ಕೃಪೆ: ಕಾರ್ತಿಕ್ ಅಬರಾಜೆ)

Admin | ಗುರಿಕ್ಕಾರ°

   

You may also like...

1 Response

 1. ಚುಬ್ಬಣ್ಣ says:

  ಹರೇ ರಾಮ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *