Oppanna.com

ಹೆಮ್ಮಕ್ಕಳ ಕಥಾಕಮ್ಮಟ: ಹೇಳಿಕೆ ಕಾಗದ

ಬರದೋರು :   ವಿಜಯತ್ತೆ    on   24/09/2012    9 ಒಪ್ಪಂಗೊ

ಅಕ್ಕರೆಯ ಅಕ್ಕ ತಂಗೆಕ್ಕಳೇ ಸಾಹಿತ್ಯಕ್ಷೆತ್ರಲ್ಲಿ ಅರಳುವ ಹವ್ಯಕ ಸಮಾಜದ ಹೆಮ್ಮಕ್ಕಳ ಪ್ರೋತ್ಸಾಹಿಸುವ ಉದ್ದೇಶಂದ ಕಥಾಕಮ್ಮಟ
ಶ್ರೀ ಭಾರತೀ ವಿದ್ಯಾಪೀಠ, ಬದಿಯಡ್ಕಲ್ಲಿ ದಿನಾಂಕ 14-10-2012ನೇ
ಆದಿತ್ಯವಾರ ನಿಜಮಾಡಿದ್ದು.

ಸಾಹಿತ್ಯಲ್ಲಿ ಆಸಕ್ತಿ ಇಪ್ಪ ವಿದ್ಯಾರ್ಥಿನಿ / ಹೆಮ್ಮಕ್ಕೊಗೆ ಇದೊಂದು ವಿಶೇಷ ಅವಕಾಶ.
ಬನ್ನಿ, ಹವ್ಯಕ ಹೆಮ್ಮಕ್ಕಳ ಸಾಹಿತ್ಯ ಪ್ರತಿಭೆಗಳ ಗುರುತಿಸಿ ಬೆಳೆಸುವೊ.

ಕಾರ್ಯಕ್ರಮ ವಿವರ
ಅಧ್ಯಕ್ಷರು 

  • ಶ್ರೀಮತಿ ಸಾವಿತ್ರಿ ಎಂ ಭಟ್ ಮುಳಿಯ.

ಉದ್ಘಾಟಕರು 

  • ಶ್ರೀಮತಿ ಯಶೋದಾ ಭಟ್ ಕಾರ್ಯಾಡು

ಮುಖ್ಯ ಅಭ್ಯಾಗತರು

  •  ಡಾ। ವಿ. ವಿ. ರಮಣ (ಅಧ್ಯಕ್ಷರು ಮುಳ್ಳೇರಿಯ ಮಂಡಲ)
  • ಡಾ। ಯು. ಮಹೇಶ್ವರಿ (ಪ್ರೊಫೆಸರ್ ಸರಕಾರಿ ಕಾಲೇಜು ಕಾಸರಗೋಡು).

ತರಬೇತಿ ಕೊಡ್ತವು

  • ಶ್ರೀಮತಿ ಎ. ಪಿ. ಮಾಲತಿ (ಪ್ರಸಿದ್ಧ ಕಾದಂಬರಿಗಾರ್ತಿ)
  • ಶ್ರೀ ಶ್ರೀನಿವಾಸ ಭಟ್ ಸೆರಾಜೆ(ಸಾಹಿತಿ).

ಹೊತ್ತು-ಗೊತ್ತು:
ಬೆಳಿಗ್ಗೆ 9ರಿಂದ – ನೊಂದಾವಣೆ
9.30 – ಉದ್ಘಾಟನೆ
10ರಿಂದ 1ರ ತನಕ – ತರಬೇತಿ
1 ರಿಂದ 1.30 – ಊಟದ ಸಮಯ.
1.30ರಿಂದ 4.30 – ತರಬೇತಿ.
ಸಂಜೆ 4.30ರಿಂದ 5.00 – ಸಮಾರೋಪ ಸಮಾರಂಭ.

~

ಕಾರ್ಯದರ್ಶಿ ವಿಜಯತ್ತೆ.

ಕಾರ್ಯಕ್ರಮಕ್ಕೆ ಶುಭಕೋರುವ: ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ.)

ಹೇಳಿಕೆ ಕಾಗದ

 

9 thoughts on “ಹೆಮ್ಮಕ್ಕಳ ಕಥಾಕಮ್ಮಟ: ಹೇಳಿಕೆ ಕಾಗದ

  1. ಒಳ್ಳೆ ಶಿಬಿರ ನೆಡೆತ್ತಾ ಇದ್ದು. ಉದಯೋನ್ಮುಖ ಕಥೆಗಾರ್ತಿಗವಕ್ಕೆ ಒಳ್ಳೆ ಅವಕಾಶ. ಕಾರ್ಯಕ್ರಮಕ್ಕೆ ಶುಭವಾಗಲಿ. ನಮ್ಮ ಬೈಲಿಂಗೆ ಹೊಸ ಬರಹಗಾರ್ತಿಯರ ಕಥೆಗೊ ಲೇಖನಂಗಳುದೆ ಬತ್ತಾ ಇರಳಿ.

  2. ಕಾರ್ಯಕ್ರಮ ಚೆಂದಕ್ಕೆ ಕಳಿಯಲಿ ಹೇಳಿ ಶ್ಭ ಕಾಮನೆಗೊ.

  3. ಕಥಾ ಕಮ್ಮಟಕ್ಕೆ ಹೆಗಲು ಕೊಟ್ಟು ತಾಂಗಿದ ಒಪ್ಪಣ್ಣ ಬೈಲಿಂಗೆ ಶುಭಕೋರೀದವಕ್ಕೆ ತುಂಬಾ ತುಂಬಾ ತುಂಬಾ ಧನ್ಯವಾದಂಗೊ

  4. ಹೆಚ್ಚು ಹೆಚ್ಚು ಹೆಮ್ಮಕ್ಕೊ ಈ  ಕಾರ್ಯಕ್ರಮಲ್ಲಿ ಭಾಗವಹಿಸಿ ಕನ್ನಡ  ಸಾಹಿತ್ಯಕ್ಷೇತ್ರ ಅಭಿವೃದ್ಧಿ ಆಗಲ್ಲಿ  ಹೇಳಿ ಎನ್ನ  ಹಾರೈಕೆ .

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×