Oppanna.com

ಎಪ್ರಿಲ್ 6, 2013: ಕುರಿಯ ವಿಠಲಶಾಸ್ತ್ರಿ ಜನ್ಮಶತಮಾನೋತ್ಸವ : ಸಮಾರೋಪ ಸಮಾರಂಭ

ಬರದೋರು :   ಶುದ್ದಿಕ್ಕಾರ°    on   01/04/2013    3 ಒಪ್ಪಂಗೊ

ತೆಂಕುತಿಟ್ಟು ಯಕ್ಷಗಾನದ ಮೇರು ಭಾಗವತರಾದ ದಿವಂಗತ ಕುರಿಯ ವಿಠಲ ಶಾಸ್ತ್ರಿಗಳ ಸ್ಮರಣಾರ್ಥ “ಕುರಿಯ ವಿಠಲಶಾಸ್ತ್ರಿ ಮೆಮೋರಿಯಲ್ ಚ್ಯಾರಿಟೇಬಲ್ ಟ್ರಸ್ಟ್ (ರಿ.), ಕುರುಡಪದವು” – ಇದರ ನೇತೃತ್ವಲ್ಲಿ ಶಾಸ್ತ್ರಿಗಳ ಜನ್ಮಶತಮಾನೋತ್ಸವ ಸಲುವಾಗಿ ಸರಣಿ ಕಾರ್ಯಕ್ರಮ ನೆಡದ್ದು.
ಅದರ ಸಮಾರೋಪ ಸಮಾರಂಭ ಎಪ್ರಿಲ್ ಆರನೇ ತಾರೀಕಿಂಗೆ ನೆಡೆತ್ತು. ಇಡೀ ದಿನ ಬೊಂಬೆಯಾಟ-ತಾಳಮದ್ದಳೆ-ಬಡಗು ತೆಂಕು ಯಕ್ಷಗಾನ ಸಹಿತ ಸಭಾಕಾರ್ಯಕ್ರಮಂಗೊ ನೆಡೆತ್ತು.
ಯಕ್ಷಗಾನಾಸಕ್ತರಿಂಗೆ ಇಡೀ ದಿನ ರಸದೌತಣ ಸಿಕ್ಕುಗು.

ಕಾರ್ಯಕ್ರಮ ವಿವರ:

ಪೂರ್ವಾಹ್ನ
9:00  : ಉದ್ಘಾಟನೆ, ಸಭಾ ಕಾರ್ಯಕ್ರಮ
10:00: ಯಕ್ಷಗಾನ ಬೊಂಬೆಯಾಟ
11:15  : ಮಹಿಳಾ ಕೂಟದ ಯಕ್ಷಗಾನ ತಾಳಮದ್ದಳೆ
ಅಪರಾಹ್ನ
02:00 : ಬಡಗುತಿಟ್ಟು ಯಕ್ಷಗಾನ: ದಕ್ಷಾಧ್ವರ
05:00 : ಯಕ್ಷಗಾನ ತಾಳಮದ್ದಳೆ
ರಾತ್ರಿ:
8:15  : ಸಮಾರೋಪ ಸಮಾರಂಭ, ಸಭಾ ಕಾರ್ಯಕ್ರಮ
10:15: ಯಕ್ಷಗಾನ ಬಯಲಾಟ, ಹೊಸನಗರ ಮೇಳ

ಈ ಕಾರ್ಯಕ್ರಮಕ್ಕೆ ಎಲ್ಲೋರುದೇ ಬಂದು ಸೇರಿ ಚೆಂದಕಾಣುಸಿ ಕೊಡೇಕು – ಹೇದು ಸಂಘಟಕರು ಹೇಳಿಕೆ ಕೊಟ್ಟಿದವು.
ಹರೇರಾಮ

ಬಾಯಾರು ರಾಜಣ್ಣ ಕಳುಸಿಕೊಟ್ಟ ಹೇಳಿಕೆ ಕಾಗತ:

 

3 thoughts on “ಎಪ್ರಿಲ್ 6, 2013: ಕುರಿಯ ವಿಠಲಶಾಸ್ತ್ರಿ ಜನ್ಮಶತಮಾನೋತ್ಸವ : ಸಮಾರೋಪ ಸಮಾರಂಭ

  1. ಹರೇ ರಾಮ;ಬಾಳ ಒಳ್ಳೆ ಸುದ್ದಿ.ತೆ೦ಕು ತಿಟ್ಟಿನ ಇ೦ದ್ರಾಣ ತಲೆಮಾರಿನ ಅನೇಕ ಪ್ರತಿಭಗಳ ಬೆಣಚ್ಚಿ೦ಗೆ ತ೦ದ ಒ೦ದು ಮಹಾನ್ ಚೇತನದ ಈ ದಿವ್ಯಸ್ಮರಣಗೆ ಕೈಮುಗುದು ಶ್ರದ್ಧಾ೦ಜಲಿ ಅರ್ಪಣೆ ಮಾಡ್ಳೆ ಇದು ಒ೦ದೊಳ್ಳೆಯೆ ಅವಕಾಶ. ನಮ್ಮ ಬೈಲಿಲ್ಲಿ ಈ ಸುದ್ದಿ ಸಕಾಲಲ್ಲಿ ಹಾಕಿದ ಶುದ್ಧಿಕಾರ೦ಗೆ ಅನ೦ತಾನ೦ತ ಧನ್ಯವಾದ೦ಗೊ.ನಮಸ್ತೇ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×