20-22 ಮೇ 2013: ಮಾಣಿ ಮಠ ನೂತನ ಸಭಾ ಭವನ ಲೋಕಾರ್ಪಣೆ

ಮಾಣಿ ಮಠ, ಪೆರಾಜೆ:
ಗುರು-ದೇವತಾನುಗ್ರಹಂದ ಇಲ್ಲಿ ವಿನೂತನವಾಗಿ ನಿರ್ಮಾಣ ಆದ ಸಭಾಭವನದ ಪ್ರವೇಶೋತ್ಸವ, ನಮ್ಮ ಗುರುಗೊ ರಾಮಚಂದ್ರಾಪುರ ಮಠಾಧೀಶ ಜಗದ್ಗುರು ಶಙ್ಕರಾಚಾರ್ಯ ಶ್ರೀ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ದಿವ್ಯಹಸ್ತಂದ  ಇದೇ ಬಪ್ಪ 20ನೇ ತಾರೀಕಿಂಗೆ, ಪ್ರಾತಃಕಾಲ ನೆರವೇರ್ತು.

ಪ್ರಾತಃಕಾಲ (ಉದಿಯಪ್ಪಗ ಆರುಘಂಟೆ ಸಮಯಕ್ಕೆ) ಶ್ರೀ ಗುರುಗೋ ಭವನದ ಪ್ರವೇಶೋತ್ಸವ ಮಾಡಿಕ್ಕಿ,
ತನ್ನ ಪಟ್ಟದ ದೇವರಾದ ಸಪರಿವಾರ ಸೀತಾರಾಮ-ರಾಮಚಂದ್ರ-ಚಂದ್ರಮೌಳೀಶ್ವರಂಗೆ ಪೂಜೆ ಮಾಡುವ ಮೂಲಕ ಗುರುಬಲ ಒದಗುಸಿ ಕೊಡ್ತವು.

ದಿನ: 20-ಮೇ-2013
ಸಮಯ: ಪ್ರಾತಃಕಾಲ ಘಂಟೆ 6:20
ಸ್ಥಳ: ನೂತನ ಸಭಾಭವನ, ಮಾಣಿ ಮಠ

ಗುರುಗೊ ಅಮೃತಹಸ್ತಂದ ಮಾಡುವ ಆ ಪೂಜಾಸಮಯಲ್ಲಿ ರುದ್ರ ಪಠನಕ್ಕೆ ವಿಶೇಷ ಅವಕಾಶ ಇದ್ದು.
ರುದ್ರ ಕಲ್ತ ನಾವೆಲ್ಲೋರುದೇ ಅಲ್ಲಿ ಸೇರಿ, ಆ ಕಾರ್ಯಕ್ರಮವ ಚೆಂದಗಾಣುಸಿ ಕೊಡೆಕ್ಕು; ಕಾರ್ಯಕ್ರಮವ ಯಶಸ್ವಿಮಾಡಿ ಕೊಡೆಕ್ಕು; ಸಭಾಭವನವ ತುಂಬುಸಿಕೊಡೆಕ್ಕು ಹೇಳಿ ಎಲ್ಲೋರ ಪ್ರಾರ್ಥನೆ.

ನಾಳ್ತು ಉದ್ಘಾಟನೆ ಅಪ್ಪ ಸಭಾಭವನದ ಕೆಲಸ ಕಾರ್ಯಂಗೊ ಅಂತಿಮ ಹಂತಲ್ಲಿದ್ದು. ನೂರಾರು ಕರಸೇವಕರು ಕೈಸೇರ್ಸಿ ಸಿದ್ಧಪಡುಸಿಗೊಂಡಿದ್ದವು.
ಸಭಾಭವನದ ಸದ್ಯದ ಚಿತ್ರಂಗೊ ಇಲ್ಲಿದ್ದು:
(ಚಿತ್ರ ಕೃಪೆ: ಕಡೂರು ಭಾವ°)

(ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯೂ ಲಗತ್ತಿಸಿದ್ದು)

 

ಸೂ:

  • ಕಾರ್ಯಕ್ರಮದ ಹೆಚ್ಚಿನ ಮಾಹಿತಿಗಾಗಿ ಕಾಡೂರು ಭಾವನ ಸಂಪರ್ಕ ಮಾಡ್ಳಕ್ಕು.
    (ಕಾಡೂರು ರಾಜಾರಾಂಭಾವ: 9448132211)

Admin | ಗುರಿಕ್ಕಾರ°

   

You may also like...

3 Responses

  1. ಚೆನ್ನೈ ಭಾವ° says:

    ಹರೇ ರಾಮ.

  2. ಎಸ್.ಕೆ.ಗೋಪಾಲಕೃಷ್ಣ ಭಟ್ಟ says:

    ಶುಭಾಶಯಂಗೊ

  3. ಹರೇ ರಾಮ . ಸಭಾ ಭವನ ನೋಟ ಫೊಟೊ ಕಾಂಬಗ ನಯನಮನೋಹರವಾಗಿ ಹ್ರ್ದದಯ ತುಂಬಿ ಬಂತು. ನಮ್ಮ ಮಾಣಿ ಮಠ ಉತ್ತರೋತ್ತರ ಅಭಿವ್ರದ್ಧಿ ಆಗಲಿ ಹೇಳಿ ಪ್ರಾರ್ಥನೆ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *