ಸಣ್ಣಸಂಕೊಲೆ(shortlink):
ನಮ್ಮೆಲ್ಲರ ಪ್ರೀತಿಯ “ಮಂಗಳೂರು ಅಕಾಶವಾಣಿ” ಈ ತಿಂಗಳಿನ ಹನ್ನೆರಡರಿಂದ ಹದಿನೆಂಟರ ವರೆಗೆ ಬೇರೆಬೇರೆ ಜಾಗೆಗಳಲ್ಲಿ “ಆಕಾಶವಾಣಿ ಹಬ್ಬ”ವ ನೆಡೆಶಿಕೊಡ್ತು.
ಉಡುಪಿ – ಕುಂದಾಪುರ – ಪುತ್ತೂರು – ಸುಳ್ಯ – ಕಾಸ್ರೋಡು -ಹೀಂಗೆ ನಮ್ಮದೇ ಊರಿನ ಬೇರೆಬೇರೆ ಜಾಗೆಗಳಲ್ಲಿ ನೆಡವ ಈ ಕಾರ್ಯಕ್ರಮವ, ನಮ್ಮ ಹತ್ತರಾಣ ಊರಿಂಗೆ ಹೋಗಿ ಚೆಂದಲ್ಲಿ ಸುದಾರ್ಸಿ ಕೊಡೆಕ್ಕು ಹೇಳ್ತ ಹೇಳಿಕೆ.
ಹೇಳಿಕೆ ಕಾಗತ ಇಲ್ಲಿದ್ದು:
ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ ಯೇನಂಕೂಡ್ಳು ಅಣ್ಣ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.
ಶುದ್ದಿಗೊಂದು ಧನ್ಯವಾದ ಹೇಳಿಗೊಂಡು ಒಪ್ಪ.
[ಉತ್ತರುಸಿ]
ಕೊನೆಯ ದಿನ ಕುಂಬಳೆಲಿ ಮಕ್ಕಳ ಯಕ್ಷಗಾನ ಇದ್ದು .ಬಬ್ರುವಾಹನ ಕಾಳಗಲ್ಲಿ ಮಗ ಬಬ್ರುವಾಹನ ಮಾದೆಕ್ಕಿತ್ತು ಆದರೆ ಅದೇ ದಿನ
ಅವನ ಶಾಲೆಯ ವಾರ್ಷಿಕೋತ್ಸವ . ಅವಂಗೆ ೪ ಡೇನ್ಸ್ ಇದ್ದು ಅವ ತಪ್ಪುಸಿದರೆ ತುಂಬ ಸಮಸ್ಯೆ ಆವುತ್ತ್ತು.
ಆದರೆ ಯಕ್ಷಗಾನಲ್ಲೂ ಅವನೇ ಮುಖ್ಯ. ಅವನ ಬದಲು ಬೇರೆ ಮಕ್ಕ ಆ ಪಾತ್ರ ಮಾಡಿದರೂ ಅವನ ನಾಟ್ಯ ಗುರುಗಳಿಂಗೆ ಅವನೇ
ಮಾಡೆಕ್ಕು ಹೇಳಿ ತುಂಬ ಆಸೆ ಇದ್ದು. ಮಗಂಗೆ ಅದೂ ಬೇಕಡ ಇದೂ ಬೇಕಡ ಎಂತ ಮಾಡಲಿ…ತುಂಬಾ ಕಷ್ಟ ಆಯಿದು ಎನಗೆ…..
ಹೇಳಿಕೆ ಓದಿಯಪ್ಪಗ ಎನಗೂ ಆಸೆ ಅವುತ್ತಾ ಇದ್ದು…..
[ಉತ್ತರುಸಿ]
ಹೊತ್ತುವೇಳೆ: 13 February,2012ರ 11:49 AM ಗೆ. (ಒಪ್ಪಸಂಕೊಲೆ)
ಅನುಪಮಕ್ಕನ ಉತ್ಸಾಹ ಮತ್ತು ಮಗನ ಆಸಕ್ತಿಯ ಬಗ್ಗೆ ಓದಿ ಖುಷಿ ಆತು… ಒಂದೇ ದಿನ ಆದ ಕಾರಣ ಒಂದು ಅವಕಾಶವ ಬಿಡೆಕ್ಕಾವುತ್ತನ್ನೇ ಹೇಳಿ ಬೇಜಾರು ಆವುತ್ತು… ನಿಂಗಳ ಮಗಂಗೆ ಮುಂದೆ ಇನ್ನುದೇ ಉತ್ತಮೋತ್ತಮ ಅವಕಾಶಂಗ ಸಿಗಲಿ ಹೇಳಿ ಶುಭ ಹಾರೈಕೆ…
[ಉತ್ತರುಸಿ]
[ಉತ್ತರುಸಿ]
ಸಂತೋಷ.
[ಉತ್ತರುಸಿ]