ಮಿತ್ತೂರು ಸಂಪ್ರತಿಷ್ಠಾನ : “ವಿಂಶೋತ್ಸವ” & ಪುರಾಣ ಪ್ರವಚನ ಮಾಲಿಕೆಯ “ಸಮಾರೋಪ”

ಮಿತ್ತೂರು:

ಬ್ರಹ್ಮಶ್ರೀ ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನ (ರಿ.) ಇದರ ವತಿಂದ ನೆಡೆಶಲಾದ “ಪುರಾಣ ಪ್ರವಚನ ಮಾಲಿಕೆ”ಯ ಸಮಾರೋಪ ಸಮಾರಂಭ, ಹಾಂಗೂ ಸಂಪ್ರತಿಷ್ಠಾನದ ಇಪ್ಪತ್ತನೇ ವರ್ಷದ ವಾರ್ಷಿಕೋತ್ಸವ ಆಚರಣೆಗೊ ಇದೇ ಬಪ್ಪವಾರ ನೆಡವಲಿದ್ದು.

ಕಾಲ: 19, 20 ಸೆಪ್ಟಂಬರ್-2015
ದೇಶ: ಜನಭವನ – ಮಾಣಿಮಠ, ದ.ಕ

2013ನೇ ಇಸವಿಲಿ ನಮ್ಮ ಬೈಲಿಂದ ನೆದದ “ಅಷ್ಟಾವಧಾನ” ಕಾರ್ಯಕ್ರಮದ ದಿನವೇ ಶತಾವಧಾನಿ ರಾ.ಗಣೇಶರ ಮೂಲಕ ಪ್ರವಚನ ಮಾಲಿಕೆ ಆರಂಭ ಆತು. ಯಶಸ್ವಿಯಾಗಿ ಹಲವಾರು ದಿಕ್ಕೆ ಪ್ರವಚನ ಕಾರ್ಯಕ್ರಮ ಆಗಿ, ನಾಡಿದ್ದಿನ ಕಾರ್ಯಕ್ರಮಲ್ಲಿ ಉತ್ಥಾನ ಆವುತ್ತಾ ಇದ್ದು.

ಬೈಲಿನ ಎಲ್ಲೋರುದೇ ಗರಿಷ್ಠ ಸಂಖ್ಯೆಲಿ ಬಂದು ಸೇರಿ ಕಾರ್ಯಕ್ರಮವ ಯಶಸ್ವಿಗೊಳುಸೇಕು – ಹೇದು ಹೇಳಿಕೆ ಹೇಳಿದ್ದವು.

ಸೂ: ಧರ್ಮಾಸಕ್ತರು ಸಂಪ್ರತಿಷ್ಠಾನದ ಸದಸ್ಯತನವ ಪಡಕ್ಕೊಳೇಕು – ಹೇದು ವಿಶೇಷವಾಗಿ ಹೇಳಿಕೆ ಹೇಳಿದ್ದವು.

ಕಾರ್ಯಕ್ರಮದ ಹೇಳಿಕೆ ಕಾಗತ:

Admin | ಗುರಿಕ್ಕಾರ°

   

You may also like...

3 Responses

 1. ರಘು ಮುಳಿಯ says:

  ಮಿತ್ತೂರು ಸಂಪ್ರತಿಷ್ಠಾನದ ವಿ೦ಶೋತ್ಸವದ ಕಾರ್ಯಕ್ರಮಕ್ಕೆ ಶುಭ ಹಾರೈಕೆಗೋ .

 2. ಮಿತ್ತೂರು ಸಂಪ್ರತಿಷ್ಠಾನದ ಕಾರ್ಯಕ್ರಮಕ್ಕೆ ಶುಭಹಾರೈಕೆಗೊ.
  ಈ ಸಂಪ್ರತಿಷ್ಠಾನಂದ ಇನ್ನುದೇ ಹಲವು ದಿಕ್ಕೆ ಧರ್ಮಜ್ಯೋತಿ ಬೆಳಗಲಿ.. ನಿರಂತರ ಬೆಳಕು ಹರಡಲಿ..
  ಹರೇರಾಮ.

 3. ತೆಕ್ಕುಂಜ ಕುಮಾರ ಮಾವ° says:

  ಕಾರ್ಯಕ್ರಮಕ್ಕೆ ಶುಭ ಹಾರೈಕೆಗೋ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *