Category: ಹೇಳಿಕೆಗೊ

15-09-2013 ಆದಿತ್ಯವಾರ ಒಪ್ಪಣ್ಣ ಸಮಾವೇಶ – ಮಾಣಿ ಮಠ ಪೆರಾಜೆ 5

15-09-2013 ಆದಿತ್ಯವಾರ ಒಪ್ಪಣ್ಣ ಸಮಾವೇಶ – ಮಾಣಿ ಮಠ ಪೆರಾಜೆ

ಒಪ್ಪಣ್ಣನ ಬೈಲಿನ ಮಿಲನ ಶ್ರೀಗುರುಗಳ ದಿವ್ಯ ಉಪಸ್ಥಿತಿಲಿ 14.9.2013 ಶನಿವಾರ ನೆಡವದು ನಿಂಗೊಗೆ ಅರಡಿಗನ್ನೆ! ಅದರ ಮರದಿನ ನಮ್ಮ ಎಲ್ಲಾ ಒಪ್ಪಣ್ಣಂದ್ರ ಸಮಾವೇಶ ಮಾಣಿ ಮಠಲ್ಲಿ ನೆಡವಲಿದ್ದು. ಎಲ್ಲೋರೂ ಈ ಸಂದರ್ಭಲ್ಲಿ ಇದ್ದುಗೊಂಡು ಶ್ರೀಗುರುಭೇಟಿಯ ಅವಕಾಶ ಪಡಕ್ಕೊಂಬಲಕ್ಕು ಹೇಳಿ ಮಹಾಮಂಡಲಂದ ಹೇಳಿಕೆ...

ಬೈಲಿನ ಪ್ರಕಟಣೆಗೊ ಎಲ್ಲಿ ಸಿಕ್ಕುತ್ತು? 3

ಬೈಲಿನ ಪ್ರಕಟಣೆಗೊ ಎಲ್ಲಿ ಸಿಕ್ಕುತ್ತು?

ಎಲ್ಲೋರಿಂಗೂ ನಮಸ್ಕಾರ. ಮೊನ್ನೆ 4-ಅಗೋಸ್ತು, 2013 ರಂದು ಶ್ರೀಗುರುಗಳ ಕರಕಮಲಂಗಳಿಂದ ಮಾಣಿಮಠ ಜನಭವನಲ್ಲಿ ಲೋಕಾರ್ಪಣೆಗೊಂಡ ಬೈಲಿನ ಎರಡು ಹೊಸ ಪ್ರಕಟಣೆಗಳ ಮಾರಾಟದ ಬಗ್ಗೆ ಈ ಮಾಹಿತಿ ಇಲ್ಲಿ ಕೊಡ್ತಾ ಇಪ್ಪದು. ಬೈಲಿಲಿ ಈಗಾಗಲೇ ಹಲವು ಮನಸ್ಸುಗಳ ಮುಟ್ಟಿದ ಶುದ್ದಿಗೊ ಪುಸ್ತಕ ರೂಪಲ್ಲಿ...

“ಸಪ್ತತಿ ಸ೦ಭ್ರಮ”ಕ್ಕೆ ತು೦ಬು ಹೃದಯದ ಸ್ವಾಗತ. 8

“ಸಪ್ತತಿ ಸ೦ಭ್ರಮ”ಕ್ಕೆ ತು೦ಬು ಹೃದಯದ ಸ್ವಾಗತ.

  ಎನ್ನಣ್ಣ ಉಡುಪುಮೂಲೆ ಗೋಪಾಲಣ್ಣ ೭೦ನೇ ಒರ್ಶದ ಹೊಸ್ತಿಲ ಹತ್ತರ೦ಗೆ ಬತ್ತಾ ಇದ್ದ°. ಎಪ್ಪತ್ತು ಒರ್ಶದ ಬದುಕಿನ ೭೦ನೇ ಒರ್ಶಲ್ಲಿ ನೆ೦ಪು ಮಾಡ್ಯೊ೦ಬದಕ್ಕೆ ಒ೦ದು ಅವಕಾಶ ಮನೆಯವಕ್ಕೆ ಸಿಕ್ಕಿದ್ದು. ಈ ಸ೦ದರ್ಭಲ್ಲಿ “ಭೀಮರಥ ಶಾ೦ತಿ” ಮಾಡೇಕು ಹೇದು ಎ೦ಗೊ ಮನೆಯವು ಬ೦ಧು...

20-22 ಮೇ 2013: ಮಾಣಿ ಮಠ ನೂತನ ಸಭಾ ಭವನ ಲೋಕಾರ್ಪಣೆ 3

20-22 ಮೇ 2013: ಮಾಣಿ ಮಠ ನೂತನ ಸಭಾ ಭವನ ಲೋಕಾರ್ಪಣೆ

ದಿನ: 20-ಮೇ-2013
ಸಮಯ: ಪ್ರಾತಃಕಾಲ ಘಂಟೆ 6:00
ಸ್ಥಳ: ನೂತನ ಸಭಾಭವನ, ಮಾಣಿ ಮಠ
ಕಾರ್ಯಕ್ರಮದ ಹೆಚ್ಚಿನ ಮಾಹಿತಿಗಾಗಿ ಕಾಡೂರು ಭಾವನ ಸಂಪರ್ಕ ಮಾಡ್ಳಕ್ಕು.

ಮೇ 5 – 16; 2013: ಪುತ್ತೂರು ಮಹಾಲಿಂಗೇಶ್ವರ ದೇವರಿಂಗೆ ಬ್ರಹ್ಮಕಲಶ 2

ಮೇ 5 – 16; 2013: ಪುತ್ತೂರು ಮಹಾಲಿಂಗೇಶ್ವರ ದೇವರಿಂಗೆ ಬ್ರಹ್ಮಕಲಶ

ಮೇ 5 ರಿಂದ 16ನೇ ತಾರೀಕಿನ ವರೆಗೆ ಪುತ್ತೂರಿನ ಸೀಮಾಧೀಶ್ವರ ಶ್ರೀ ಮಹಾಲಿಂಗೇಶ್ವರ ದೇವಳಲ್ಲಿ ಬ್ರಹ್ಮಕಲಶದ ಗೌಜಿ ನೆಡೆತ್ತು.

ಅಷ್ಟಾವಧಾನ -ಹೇಳಿಕೆ 3

ಅಷ್ಟಾವಧಾನ -ಹೇಳಿಕೆ

ಒಪ್ಪಣ್ಣನ ಬೈಲಿನ ನೆರೆಕರೆಯ ನೆ೦ಟ್ರಿ೦ಗೆಲ್ಲಾ ನಮಸ್ಕಾರ. ನಮ್ಮ ಬೈಲು ಬೆಳೆತ್ತಾ ಇಪ್ಪ ಹಾ೦ಗೆಯೇ ಸಮಾಜಮುಖಿ ಕೆಲಸ೦ಗಳಲ್ಲಿ ತೊಡಗುಸಿಗೊ೦ಬ ಉದ್ದೇಶ೦ದ ” ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ” ಹೇಳುವ ಸೇವಾಸ೦ಸ್ಥೆಯ ನೋ೦ದಾವಣೆ ಮಾಡಿ ಒ೦ದು ವರುಷ ಕಳುದತ್ತು.ನಮ್ಮ ಈ ಸ೦ಸ್ಥೆ ಎಪ್ರಿಲ್ ೨೧ ನೇ...

ಎಪ್ರಿಲ್ 6, 2013: ಕುರಿಯ ವಿಠಲಶಾಸ್ತ್ರಿ ಜನ್ಮಶತಮಾನೋತ್ಸವ : ಸಮಾರೋಪ ಸಮಾರಂಭ 3

ಎಪ್ರಿಲ್ 6, 2013: ಕುರಿಯ ವಿಠಲಶಾಸ್ತ್ರಿ ಜನ್ಮಶತಮಾನೋತ್ಸವ : ಸಮಾರೋಪ ಸಮಾರಂಭ

ಈ ಕಾರ್ಯಕ್ರಮಕ್ಕೆ ಎಲ್ಲೋರುದೇ ಬಂದು ಸೇರಿ ಚೆಂದಕಾಣುಸಿ ಕೊಡೇಕು – ಹೇದು ಸಂಘಟಕರು ಹೇಳಿಕೆ ಕೊಟ್ಟಿದವು.
ಹರೇರಾಮ

ಸಾಹಿತ್ಯ – ಸಾಂಸ್ಕೃತಿಕ ಶಿಬಿರ 4

ಸಾಹಿತ್ಯ – ಸಾಂಸ್ಕೃತಿಕ ಶಿಬಿರ

ಪ್ರತಿಭಾ ಶಕ್ತಿ ಹೇಳ್ವದು ದೇವರು ಮನುಷ್ಯ೦ಗೆ ಕೊಡುವ ಒ೦ದು ವರ. ಅದು ನಾವು ಬೇಕು ಹೇದರೆ ತಾನಾಗಿ ಬಪ್ಪದಲ್ಲ; ಕೆಲವು ಜೆನಕ್ಕೆ ಹುಟ್ಟುವಾಗಲೇ ಅದು ಪ್ರಕಟವಾವುತ್ತು. ಮತ್ತೆ ಕೆಲವು ಜೆನ೦ಗೊ ಸತತ ಅಭ್ಯಾಸ ಪ್ರಯತ್ನಾದಿಗಳಿ೦ದ ಅದರ ಪಡೆತ್ತವು. ಬಾಲ್ಯಲ್ಲಿ ಕ೦ಡು ಬಪ್ಪ...

ಸರ್ಕಾರೀ ಉದ್ಯೋಗವಕಾಶ 17

ಸರ್ಕಾರೀ ಉದ್ಯೋಗವಕಾಶ

ಮಹಾತ್ಮಾ ಗಾಂಧೀ ರಾಷ್ರ್ಟ್ರೀಯ  ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಅಡಿಲಿ ಕೆಲವು ಉದ್ಯೋಗಾವಕಾಶ ಇದ್ದು ನಮ್ಮ ಊರಿಲಿ ಇದ್ದುಕೊಂಡು ಕೆಲಸ ಮಾಡುಲೆ ಇಚ್ಚಿಸುವವಕ್ಕೆ ಅವಕಾಶ ಇದ್ದು. ಇದಕ್ಕೆ ಅರ್ಜಿ ಸಲ್ಲುಸುಲೆ ಅಕೇರಿಯಾಣ ದಿನ. 30-3-2013. ಅರ್ಜಿಯ http://www.nregaoutsource.in ವೆಬ್ ಸೈಟಿಂಗೆ ಹೋಗಿ...

ಕೊಡಗಿನ ಗೌರಮ್ಮ ಸ್ಮಾರಕ ಕತಾ ಸ್ಪರ್ಧೆಯ  ಬಹುಮಾನ  ವಿತರಣೆ 6

ಕೊಡಗಿನ ಗೌರಮ್ಮ ಸ್ಮಾರಕ ಕತಾ ಸ್ಪರ್ಧೆಯ ಬಹುಮಾನ ವಿತರಣೆ

ಆಮಂತ್ರಣ ಪತ್ರಿಕೆ ೨೦೧೨ ನೇ ಸಾಲಿನ ಕೊಡಗಿನ  ಗೌರಮ್ಮ ಪ್ರಶಸ್ತಿ ಪ್ರದಾನ ಸಮಾರಂಭ ಕೊಡಗಿನ ಗೌರಮ್ಮ ಸ್ಮಾರಕ ದತ್ತಿನಿಧಿ ಹಾಂಗೂ ಹವ್ಯಕ ಮಾತೃ ಮಂಡಳಿ ಸಹಯೋಗದೊಟ್ಟಿಂಗೆ ಇತ್ತೀಚೆ ೨೦೧೨ರಲ್ಲಿ ನಡದ ಕತಾ ಸ್ಪರ್ಧೆಯ  ಬಹುಮಾನ  ವಿತರಣೆ ಸಮಾರಂಭವ  ಶಿವಮೊಗ್ಗ ಜಿಲ್ಲೆಯ  ಸೊರಬ...

ಪೆಬ್ರವರಿ 17: ಪುತ್ತೂರು ಮಹಾಲಿಂಗೇಶ್ವರ ದೇವರಿಂಗೆ “ಕರಸೇವೆ” 3

ಪೆಬ್ರವರಿ 17: ಪುತ್ತೂರು ಮಹಾಲಿಂಗೇಶ್ವರ ದೇವರಿಂಗೆ “ಕರಸೇವೆ”

ಬೈಲಿನ ಎಲ್ಲೋರಿಂಗೂ ನಮಸ್ಕಾರ. ಪುತ್ತೂರ ಒಡೆಯ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರಿಂಗೆ ಇದೀಗ ಬ್ರಹ್ಮಕಲಶ ಆವುತ್ತಾ ಇಪ್ಪದು ನವಗೆಲ್ಲೋರಿಂಗೂ ಗೊಂತಿಪ್ಪದೇ. ಊರು ಊರಿಂದ, ಬೈಲು ಬೈಲಿಂದ ಭಕ್ತರು ಎಲ್ಲೋರುದೇ ಸೇರಿ ಕರಸೇವೆ ಮಾಡಿ ಆ ದೇವರ ಅನುಗ್ರಹ ಪಡಕ್ಕೊಂಡಿದವು, ಪಡಕ್ಕೊಳ್ತಾ ಇದ್ದವು....

ಕಲ್ಲಡ್ಕ “ಉಮಾಶಿವ ಕ್ಷೇತ್ರ” : ಬ್ರಹ್ಮಕಲಶೋತ್ಸವದ ಹೇಳಿಕೆ 1

ಕಲ್ಲಡ್ಕ “ಉಮಾಶಿವ ಕ್ಷೇತ್ರ” : ಬ್ರಹ್ಮಕಲಶೋತ್ಸವದ ಹೇಳಿಕೆ

ಶ್ರೀರಾಮಚಂದ್ರಾಪುರ ಮಠದ ಆಡಳ್ತೆಲಿಪ್ಪ, ಕಲ್ಲಡ್ಕ ಶ್ರೀ ಉಮಾಶಿವ ಕ್ಷೇತ್ರದ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಇದೇ ಬಪ್ಪ ತಿಂಗಳು ನೆಡೆತ್ತು. ಆ ಪ್ರಯುಕ್ತ ಹೇಳಿಕೆ ಕಾಗತವ ಬೈಲಿಂಗೆ ಅಬ್ರಾಜೆ ಅಪ್ಪಚ್ಚಿ ಕಳುಸಿಕೊಟ್ಟಿದವು. ಗುರುಭಕ್ತರು, ದೇವ ಭಕ್ತರು, ಕಲ್ಲಡ್ಕ ಭಕ್ತರು ಎಲ್ಲೋರುದೇ ಈ ಪುಣ್ಯ...

ಸುರತ್ಕಲ್ಲಿಲ್ಲಿ-ಶತರುದ್ರಾಭಿಷೇಕ ಮತ್ತೆ ರುದ್ರಹವನ 6

ಸುರತ್ಕಲ್ಲಿಲ್ಲಿ-ಶತರುದ್ರಾಭಿಷೇಕ ಮತ್ತೆ ರುದ್ರಹವನ

ಸುರತ್ಕಲ್ ವಲಯಲ್ಲಿಪ್ಪ ರುದ್ರಾಭ್ಯಾಸಿಗೊ ಇದೇ ತಿಂಗಳು ೧೪ ನೇ ತಾರೀಕಿನ ಸೋಮವಾರ, ಮಕರ ಸಂಕ್ರಾಂತಿಯ ವಿಶೇಷ ದಿನದಂದು, ಸುರತ್ಕಲ್ ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನಲ್ಲಿ ಧಾರ್ಮಿಕ ಕಾರ್ಯಕ್ರಮ ಹಮ್ಮಿಗೊಂಡಿದವು. ವಿವರಕ್ಕೆ, ಹೇಳಿಕೆ ಕಾಗದ ಇಲ್ಲಿದ್ದು. ರುದ್ರ ಗೊಂತಿಪ್ಪವು ಶತರುದ್ರಾಭಿಷೇಕ ಮತ್ತೆ ರುದ್ರಹವನ  ಕಾರ್ಯಕ್ರಮಲ್ಲಿ ಭಾಗವಹಿಸಲೆ ಆಹ್ವಾನ ಕೊಡ್ತಾ...

ಪುರಭವನಲ್ಲಿ ಭರತನಾಟ್ಯ ರಂಗಪ್ರವೇಶ 6

ಪುರಭವನಲ್ಲಿ ಭರತನಾಟ್ಯ ರಂಗಪ್ರವೇಶ

ನಮ್ಮ ಬೈಲಿಂಗೆ ಅಂಬಗಂಬಗ ಬಂದೊಂಡು, ಶುದ್ದಿಗಳ ಓದಿ, ಅದಕ್ಕೆ ಒಪ್ಪ ಕೊಟ್ಟೊಂಡು ಇಪ್ಪ ಹಾಂಗಿಪ್ಪ ನಮ್ಮ ಬೈಲಿನ ಹೆಮ್ಮೆಯ ವಕೀಲರಾದ ಶ್ರೀಯುತ ಗಣೇಶ ಸುಂದರ್ ಹಾಂಗೂ ಶ್ರೀಮತಿ ಗೀತಾದೇವಿ ಅವರ ಇಬ್ರು ಪ್ರತಿಭಾನ್ವಿತರಾದ ಮಕ್ಕೊ ಕುಮಾರಿ ಅಪೂರ್ವ, ಕುಮಾರಿ ಅನನ್ಯ. ಮಂಗಳೂರಿಲ್ಲಿಪ್ಪ,...