ಪೆರಡಾಲಲ್ಲಿ ಆಟ -ಹೇಳಿಕೆ

December 20, 2012 ರ 4:10 pmಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಾಳ್ತು ಬುಧವಾರ ,26.12.2012 ರ೦ದು ಪೆರಡಾಲದ ಹತ್ತು ಸಮಸ್ತರು ಸೇರಿ ಶ್ರೀ ಉದನೇಶ್ವರ ದೇವಸ್ಥಾನದ ವಠಾರಲ್ಲಿ ಧರ್ಮಸ್ಥಳ ಮೇಳದ ಆಟ ಆಡುಸುತ್ತಾ ಇದ್ದವು.

ಬೈಲಿನ ನೆರೆಕರೆಗೆ ಹೇಳಿಕೆ ಕಳುಗಿದ್ದವು. ಎಲ್ಲೋರೂ ಹೋಪ° ಆಗದೋ?

aata
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ°

  ಹಾ° ಈ ಆಟ ಪಷ್ಟಕ್ಕಪ್ಪೋ..

  ಇದಾ… ಪೆಂಗಣ್ಣೋ.. ನಿಂಗೊ ಹೋದರೆ ಆ ಸ್ಟೇಜ್ ಹತ್ರೆ ಒಂದು ಕುರ್ಶಿ ಎನ ಮಡಿಗಿಕ್ಕಿ ಆತೋ..

  [Reply]

  ಪೆಂಗಣ್ಣ° Reply:

  ಹೋಗದ್ದೆ ಅಕ್ಕೋ ಬಾವ..

  ನಾವಾಗಲೇ ಶೇಪುಳ್ಳಿಯ ಜೀಪಿಲಿ ಒಂದು ಸೀಟು ಬುಕ್ಕು ಮಾಡಿದ್ದು..

  [Reply]

  VA:F [1.9.22_1171]
  Rating: +1 (from 1 vote)
  ಬೊಳುಂಬು ಮಾವ°

  ಬೊಳುಂಬು ಗೋಪಾಲ Reply:

  ಓ, ಪ್ರಸಂಗ ನೋಡಿ ಸ್ಟೇಜಿನ ಹತ್ರಾಣ ಕುರ್ಶಿ ಬೇಕು ಹೇಳಿದ್ದೊ ಭಾವಯ್ಯ ?

  [Reply]

  VA:F [1.9.22_1171]
  Rating: +1 (from 1 vote)
 2. ಬೆಟ್ಟುಕಜೆ ಮಾಣಿ
  ಬೆಟ್ಟುಕಜೆ ಮಾಣಿ

  ಅಂಬಗ ದೊಡ್ಡಮಾಣಿ ಭಾವನ ಕಾರಿಲಿ ಎನಗೆ ಒಂದು ಸೀಟು ಇಕ್ಕೋ? ಇದ್ದರೆ ಒಟ್ಟಿಂಗೆ ಹೋಪದು..ಚಳಿ ಜೋರಿದ್ದರೆ ಕಾರಿಲಿ ಕೂಪಲೂ ಅಗ್ತಿದ..

  [Reply]

  ಬೊಳುಂಬು ಮಾವ°

  ಬೊಳುಂಬು ಗೋಪಾಲ Reply:

  ನಾನೋ ಕಾರುಗಳಲ್ಲಿ ಜಾಗೆ ರಜಾ ಕಡಮ್ಮೆ ಹೇಳುತ್ತು ಕೇಳಿದ್ದೆ.

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಚೆನ್ನಬೆಟ್ಟಣ್ಣನೀರ್ಕಜೆ ಮಹೇಶವೇಣಿಯಕ್ಕ°ಗೋಪಾಲಣ್ಣಕಜೆವಸಂತ°ಗಣೇಶ ಮಾವ°ಪುತ್ತೂರಿನ ಪುಟ್ಟಕ್ಕನೆಗೆಗಾರ°ಸುಭಗಅನಿತಾ ನರೇಶ್, ಮಂಚಿಅನುಶ್ರೀ ಬಂಡಾಡಿರಾಜಣ್ಣಎರುಂಬು ಅಪ್ಪಚ್ಚಿಅನು ಉಡುಪುಮೂಲೆಮಾಲಕ್ಕ°ಕಳಾಯಿ ಗೀತತ್ತೆಪುಟ್ಟಬಾವ°ದೇವಸ್ಯ ಮಾಣಿವೆಂಕಟ್ ಕೋಟೂರುಶೀಲಾಲಕ್ಷ್ಮೀ ಕಾಸರಗೋಡುವಾಣಿ ಚಿಕ್ಕಮ್ಮವಿನಯ ಶಂಕರ, ಚೆಕ್ಕೆಮನೆಶ್ರೀಅಕ್ಕ°ದೊಡ್ಡಭಾವಕೇಜಿಮಾವ°vreddhi
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ