Oppanna.com

ಪೆರ್ಲಲ್ಲಿ ಮಕ್ಕಳ ಯಕ್ಷಗಾನ

ಬರದೋರು :   ಅನು ಉಡುಪುಮೂಲೆ    on   02/10/2011    2 ಒಪ್ಪಂಗೊ

ಅನು ಉಡುಪುಮೂಲೆ

ಶ್ರೀ ಶಾರದಾ ಪೂಜಾ ಮಹೋತ್ಸವದ ಅ೦ಗವಾಗಿ ಪಡ್ರೆ ಚ೦ದು ಸ್ಮಾರಕ ಯಕ್ಷಗಾನ ಕೇ೦ದ್ರದ ಮಕ್ಕಳಿ೦ದ ಯಕ್ಷಗಾನ ನಡೆಯಲಿದೆ.

ಸ್ಥಳಃ ಸತ್ಯನಾರಾಯಣ ಮ೦ದಿರ ಪೆರ್ಲ.

ಕಾರ್ಯಕ್ರಮದ ವಿವರ ೫-೧೦-೨೦೧೧ ಬುಧವಾರ

ಬೆಳಿಗ್ಗೆ ೯.೦೦ – ಶಾರದಾ ಪ್ರತಿಷ್ಠೆ
೯.೧೫ – ಗೆಜ್ಜೆ ಪ್ರದಾನ ರ೦ಗಪ್ರವೆಶದ ಮಕ್ಕಳಿಗೆ
೧೦.೩೦- ನಿತ್ಯವೇಷ ..ರ೦ಗಪ್ರವೇಶದ ಮಕ್ಕಳಿ೦ದ

೧೧ – ಮಕ್ಕಳಿ೦ದ ಯಕ್ಷಗಾನ ಪ್ರಸ೦ಗ “ಪಾ೦ಚಜನ್ಯ”

೧೨.೩೦ – ಮಹಾಪೂಜೆ
ಮಧ್ಯಾಹ್ನ ೨ – ಯಕ್ಷಗಾನ(ಕೇ೦ದ್ರದ ಹಳೆ ವಿದ್ಯಾರ್ಥಿಗಳಿ೦ದ) ಪ್ರಸ೦ಗ “ಮಹಿಷ ಮರ್ದಿನಿ ಶಾ೦ಭವಿ ವಿಲಾಸ”
ಸ೦ಜೆ ೬ – ಮಹಾಪೂಜೆ

೬-೧೦-೨೦೧೧ ಗುರುವಾರ

ಬೆಳಿಗ್ಗೆ ೯ – ಮಹಾಪೂಜೆ
೯.೩೦ – ಅಕ್ಷರಾಭ್ಯಾಸ
೧೧ – ಯಕ್ಶಗಾನ ಮಕ್ಕಳಿ೦ದ “ನರಕಾಸುರ ಮೋಕ್ಷ”
ಮಧ್ಯಾಹ್ನ ೧ – ಮಹಾಪೂಜೆ
೨ -ಯಕ್ಷಗಾನ ಅತಿಥಿ ಕಲಾವಿದರಿ೦ದ “ಸುಧನ್ವ ಮೋಕ್ಷ”

2 thoughts on “ಪೆರ್ಲಲ್ಲಿ ಮಕ್ಕಳ ಯಕ್ಷಗಾನ

  1. ತಿಳಿಸಿದ್ದಕ್ಕೆ ಧನ್ಯವಾದಂಗೊ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×