ಒಕ್ಟೋಬರ್ 02, ಪುತ್ತೂರಿಲಿ ತಾಳಮದ್ದಳೆ, ಬಯಲಾಟ

September 8, 2012 ರ 1:00 pmಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಪುತ್ತೂರು: ಒಕ್ಟೋಬರ್ 02, 2012ಕ್ಕೆ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ “ಶ್ರೀ ನಟರಾಜ ವೇದಿಕೆ”ಲಿ “ಯಕ್ಷರಂಗ, ಪುತ್ತೂರು” ಇದರ ವತಿಂದ ಕುರಿಯ ವಿಠಲ ಶಾಸ್ತ್ರಿ ಜನ್ಮಶತಮಾನೋತ್ಸವದ ಸರಣಿ ಕಾರ್ಯಕ್ರಮ ನೆಡವಲಿದ್ದು.
ಮಧ್ಯಾಹ್ನ ಮೇಲೆ
2:30ರಿಂದ ತಾಳಮದ್ದಳೆ,
6:30ರಿಂದ ಪ್ರಶಸ್ತಿ ಪ್ರದಾನ ಕಾರ್ಯಕ್ರಮ,
ಹೊತ್ತೋಪಗ 7:00ರಿಂದ ಆಟ ನೆಡವಲಿದ್ದು.

ಇರುಳಾಣ ಬಯಲಾಟ ಹಳೇ ಕ್ರಮದ ಹಾಂಗೆ “ದೊಂದಿ ಬೆಣಚ್ಚಿಲಿ” ಅಪ್ಪದು ವಿಶೇಷ ಆಕರ್ಷಣೆ.

ಸ್ಥಳ: ಶ್ರೀ ನಟರಾಜ ವೇದಿಕೆ, ಮಹಾಲಿಂಗೇಶ್ವರ ದೇವಸ್ಥಾನ, ಪುತ್ತೂರು.
ದಿನ: 02-10-2012, ಮಂಗಳವಾರ ಅಪರಾಹ್ನ

ಚೆಂಬಾರ್ಪು ಅಣ್ಣ ಬೈಲಿಂಗೆ ಕಳುಸಿಕೊಟ್ಟ ಹೇಳಿಕೆ ಕಾಗತ ಇಲ್ಲಿದ್ದು:
ಎಲ್ಲೋರು ಬನ್ನಿ..

ಪುತ್ತೂರು: 02-10-2012, ಯಕ್ಷಗಾನ ಹೇಳಿಕೆ

 

ಶುದ್ದಿಶಬ್ದಂಗೊ (tags): , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

 1. ಪುಟ್ಟಬಾವ°
  ಪುಟ್ಟಭಾವ - ನೈಜೀರಿಯಾಂದ

  ಒಳ್ಲೆದಾತು.. ಮುಳಿಯ ಬಾವಾ..ಹೋಪಲಿದ್ದೊ?…

  [Reply]

  VA:F [1.9.22_1171]
  Rating: 0 (from 0 votes)
 2. ಗೋಪಾಲಣ್ಣ
  ಎಸ್.ಕೆ.ಗೋಪಾಲಕೃಷ್ಣ ಭಟ್ಟ

  ಶುಭಮ್

  [Reply]

  VA:F [1.9.22_1171]
  Rating: 0 (from 0 votes)
 3. ಬೊಳುಂಬು ಮಾವ°
  ಗೋಪಾಲ ಬೊಳುಂಬು

  ತಾಳಮದ್ದಳೆ ಆಟಂಗೊ ರೈಸಲಿ. ಶುಭಮಸ್ತು.

  [Reply]

  VA:F [1.9.22_1171]
  Rating: 0 (from 0 votes)
 4. ಚೆನ್ನಬೆಟ್ಟಣ್ಣ

  ರಾವಣ ಆರಾದಿಕ್ಕಪ್ಪಾ… ಹಿರಣ್ಯರೋ ? ಮೂಡಂಬೈಲು ಅಜ್ಜನ ಮಂಡೋದರಿ ನಿಘಂಟು…
  ಮಂದ ಬೆಳಕಿಲಿ ಗೋವಿಂದಜ್ಜನ ಕರ್ಣ, ಶೀನಪ್ಪ ರೈಯ ಅರ್ಜುನ ರೈಸುಗು. ಪೆರ್ವೋಡಿ ಅಜ್ಜನ ಮುದಿಬ್ರಾಮ್ಮಣನ ನೋಡೆಕ್ಕೆ. ಅಪರೂಪದ ಆಟ.
  ಕುರಿಯದಜ್ಜ ಕೆಲವೇ ಸಮರ್ಥ ಭಾಗವತರುಗಳಲ್ಲಿ ಒಬ್ಬ.
  ಎಡಿಗಾರೆ ಹೋಯೆಕ್ಕು.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಸಂಪಾದಕ°ಒಪ್ಪಕ್ಕದೀಪಿಕಾಶೇಡಿಗುಮ್ಮೆ ಪುಳ್ಳಿಶೀಲಾಲಕ್ಷ್ಮೀ ಕಾಸರಗೋಡುಸುವರ್ಣಿನೀ ಕೊಣಲೆಮುಳಿಯ ಭಾವಪುತ್ತೂರುಬಾವಚೆನ್ನಬೆಟ್ಟಣ್ಣಶ್ರೀಅಕ್ಕ°ದೊಡ್ಮನೆ ಭಾವಚುಬ್ಬಣ್ಣಅನಿತಾ ನರೇಶ್, ಮಂಚಿಪುಣಚ ಡಾಕ್ಟ್ರುನೆಗೆಗಾರ°ಅಕ್ಷರದಣ್ಣನೀರ್ಕಜೆ ಮಹೇಶಬಂಡಾಡಿ ಅಜ್ಜಿರಾಜಣ್ಣಮಾಲಕ್ಕ°ಪ್ರಕಾಶಪ್ಪಚ್ಚಿಗೋಪಾಲಣ್ಣಬೋಸ ಬಾವಕಜೆವಸಂತ°ವಾಣಿ ಚಿಕ್ಕಮ್ಮಮಾಷ್ಟ್ರುಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ