Oppanna.com

ಮಾರ್ಚ್ 13: ಪುತ್ತೂರಿಲಿ ‘ರಾಮಕಥಾ ಕಿರಣ’

ಬರದೋರು :   Admin    on   10/03/2012    5 ಒಪ್ಪಂಗೊ

ಲೋಕ ಕಲ್ಯಾಣಾರ್ಥವಾಗಿ ನಮ್ಮ ಗುರುಗೊ “ರಾಮಕಥೆಯ” ನೆಡೆಶಿ ಕೊಡ್ತವು.
ರಾಮಾಯಣದ ಕಥೆಯ ಕಾವ್ಯ, ನೃತ್ಯ, ಸಂಗೀತ, ರೂಪಕಂಗಳ ಎಡೆಲಿ ಸೇರುಸಿ, ಅತಿರಂಜನೀಯವಾಗಿ ಪ್ರಕಟ ಪಡುಸುದೇ ಈ ರಾಮಕಥೆ.
ರಾಮಾಯಣದೊಳ ರಾಮಕಥೆ, ರಾಮನ ಕಥೆಯೊಳ ನಮ್ಮ ಕಥೆ – ಹೇಳ್ತ ಶುದ್ದಿ ಬೈಲಿಲಿ ಎಲ್ಲೋರಿಂಗೂ ಅರಡಿಗು.

ಬೇರೆಬೇರೆ ಊರುಗಳಲ್ಲಿ ಈಗಾಗಲೇ ಯಶಸ್ವಿಯಾಗಿ ಪ್ರದರ್ಶನ ಆವುತ್ತಾ ಇಪ್ಪ ಈ ರಾಮಕಥಾ ಕಿರಣದ ಮುಂದುವರುದ ಭಾಗ, ನಾಳ್ತು – ಹದಿಮೂರನೇ ತಾರೀಕಿಂಗೆ – ಪುತ್ತೂರಿಲಿ ನೆಡೆತ್ತು.

ಕಾಲ: 13-ಮಾರ್ಚ್-2012ರ ಮಂಗಳವಾರ,
ದೇಶ:
ವಿವೇಕಾನಂದ ಶಾಲಾ ಮೈದಾನ, ತೆಂಕಿಲ, ಪುತ್ತೂರು
ಕಥೆ:
ಮಹಾತಪಸ್ವಿ ವೇದಾವತಿ

ಸಂಪೂರ್ಣ ವಿವರ ಇಪ್ಪ ಹೇಳಿಕೆಕಾಗತ ಇಲ್ಲಿದ್ದು:

5 thoughts on “ಮಾರ್ಚ್ 13: ಪುತ್ತೂರಿಲಿ ‘ರಾಮಕಥಾ ಕಿರಣ’

  1. ಧನ್ಯವಾದ ಗುರಿಕ್ಕಾರ್ರೆ.
    ಈ ಸರ್ತಿಯೂ ಪೆಂಗಣ್ಣ ಶುದ್ದಿಯ ವಿವರವಾಗಿ ಫಟಂಗಳೊಟ್ಟಿಂಗೆ ಕೊಡುಗು ಹೇಳಿ ಎದುರು ನೋಡ್ತೆಯಾ°
    ಹರೇ ರಾಮ.

    1. ಯೇ ಮಾವಾ
      ನಾವು ಮೆಡ್ರಾಸಿಲಿದ್ದನ್ನೆ! ಎಂತ ಮಾಡುದು.
      ಈ ಆ ಕಣ್ಣಿಂಗೆ ಮೆಡ್ರಾಸು ಐ ಹಾಕಿದವು ಬಪ್ಪಲೆ ಹೇಳುಗೋ?

  2. ಜೈ ಜೈ ರಾಮಕಥಾ ಜೈಶ್ರೀ ರಾಮಕಥಾ 🙂

  3. ಶುದ್ದಿಗೊಂದು ಒಪ್ಪ – ಧನ್ಯವಾದ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×