ಜೆನವರಿ 28 ರಿಂದ ಕೊಡೆಯಾಲಲ್ಲಿ ‘ರಾಮಕಥೆ’

January 17, 2012 ರ 10:01 amಗೆ ನಮ್ಮ ಬರದ್ದು, ಇದುವರೆಗೆ 8 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

|| ಹರೇರಾಮ ||

ಬೈಲಿನ ಎಲ್ಲೋರಿಂಗೂ ಒಂದು ಕೊಶಿಯ ಶುದ್ದಿ.

ನಮ್ಮ ಆರಾಧ್ಯ ಗುರುಗೊ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗೊ ನೆಡೆಶಿಕೊಡ್ತ ಪೌರಾಣಿಕ-ಸಂಗೀತ-ರೂಪಕ “ರಾಮಕಥೆ” ನಮ್ಮ ಕೊಡೆಯಾಲಲ್ಲೇ ನೆಡೆತ್ತು.
ಇದೇ ಬಪ್ಪ ಜೆನವರಿ ಇಪ್ಪತ್ತೆಂಟಕ್ಕೆ ಸುರುಆಗಿ, ಪೆಬ್ರವರಿ ಒಂದನೇ ತಾರೀಕಿನ ಒರೆಂಗೆ – ಐದು ದಿನ ಚೆಂದಲ್ಲಿ ರಾಮಕತೆ ಇದ್ದು.
ಎಲ್ಲೋರುದೇ ಬಂದು ಸೇರಿ, ಶ್ರೀಆಶೀರ್ವಾದವ ಪಡಕ್ಕೊಂಡು, ಕಾರ್ಯಕ್ರಮವ ಚೆಂದಲ್ಲಿ ನೆಡೆಶಿಕೊಡೇಕು ಹೇಳ್ತದು ಊರವರ, ಆಯೋಜಕರ ಕೋರಿಕೆ.
~
ಗುರಿಕ್ಕಾರ°

ಕಾಲ: 28-ಜೆನವರಿ-2012 ರಿಂದ, 01-ಪೆಬ್ರವರಿ-2012ರ ವರೆಗೆ
ದೇಶ: ಶ್ರೀ ಭಾರತೀ ಕೋಲೇಜು ಆವರಣ, ನಂತೂರು, ಕೊಡೆಯಾಲ.

ಶರ್ಮಪ್ಪಚ್ಚಿ ಕಳುಸಿಕೊಟ್ಟ ಹೇಳಿಕೆಕಾಗತ ಇಲ್ಲಿದ್ದು:

ರಾಮಕತೆಯ ಹೇಳಿಕೆ ಕಾಗತ
~*~*~

ಸೂ:

ಶುದ್ದಿಶಬ್ದಂಗೊ (tags): , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 8 ಒಪ್ಪಂಗೊ

 1. ವಿದ್ಯಾ ರವಿಶಂಕರ್
  ವಿದ್ಯಾ ರವಿಶಂಕರ್

  ಹರೇರಾಮ.

  ಧನ್ಯವಾದಂಗೊ ಗುರಿಕ್ಕಾರರಿಂಗೆ.

  [Reply]

  VN:F [1.9.22_1171]
  Rating: 0 (from 0 votes)
 2. ಪುತ್ತೂರಿನ ಪುಟ್ಟಕ್ಕ

  ಹರೇರಾಮ ಗುರಿಕ್ಕಾರಣ್ಣ……
  ‘ರಾಮಕಥೆ’ ಇದ್ದು ಹೇಳಿ ಗೊ೦ತಾಗಿ ಭಾರಿ ಕೊಶಿ ಆತು……
  ಅಪ್ಪು, ನಾವೆಲ್ಲ ಭಾಗವಹಿಸಿ,ಭಾಗ್ಯಶಾಲಿಗಪ್ಪ…

  [Reply]

  VN:F [1.9.22_1171]
  Rating: 0 (from 0 votes)
 3. ಚೆನ್ನೈ ಬಾವ°
  ಚೆನ್ನೈ ಭಾವ

  ಮದಲಾಣ ರಾಮಕಥೆಗೆ ಹೋಪಲೆಡಿಗಾಗದ್ದವಕ್ಕೆ ಇದೊಂದು ಸುವರ್ಣಾವಕಾಶ. ಶುದ್ದಿಗೆ ಧನ್ಯವಾದ.

  [Reply]

  VA:F [1.9.22_1171]
  Rating: 0 (from 0 votes)
 4. ಶೇಡಿಗುಮ್ಮೆ ಪುಳ್ಳಿ
  ಶೇಡಿಗುಮ್ಮೆ ಪುಳ್ಳಿ

  || ಹರೇರಾಮ ||

  [Reply]

  VN:F [1.9.22_1171]
  Rating: 0 (from 0 votes)
 5. ಮಂಗ್ಳೂರ ಮಾಣಿ

  ಅಂದು ಒಂದಾನೊಂದು ನಾವು ಕಾಣದ್ದ ಕಾಲಲ್ಲಿ ಆದ ಘಟನೆಗಳ,
  ಈಗ ಇಲ್ಲಿ ಇಂದು ಕಾಂಬಲಕ್ಕಿದಾ..
  ಖುಶಿ ಆತು:):)
  ಈ ವಿಚಾರ ಕೇಳಿಯೇ ಖುಶಿ ಆತು.
  ಇನ್ನು ಅಲ್ಲಿ ಹೇಂಗಿಕ್ಕು???

  [Reply]

  VA:F [1.9.22_1171]
  Rating: 0 (from 0 votes)
 6. ಮುಳಿಯ ಭಾವ
  ರಘು ಮುಳಿಯ

  ಧನ್ಯವಾದ.
  ಫೆಬ್ರವರಿ ೫ ನೇ ತಾರೀಕು ಬೆ೦ಗಳೂರಿಲಿಯೂ ಕಾರ್ಯಕ್ರಮ ಇದ್ದಡಾ.

  [Reply]

  VA:F [1.9.22_1171]
  Rating: 0 (from 0 votes)
 7. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಹರೇ ರಾಮ.
  ಬೆಂಗಳೂರಿನ ಕಾರ್ಯಕ್ರಮದ ವಿವರವನ್ನೂ ಬೈಲಿಂಗೆ ಕೊಡ್ತಿರೋ.

  [Reply]

  VN:F [1.9.22_1171]
  Rating: 0 (from 0 votes)
 8. ಜಯಶ್ರೀ ನೀರಮೂಲೆ
  jayashree.neeramoole

  ಕೇಳಲು ರಾಮನ ಪಾವನ ಕಥನ… ಜನುಮ ಜನುಮಗಳ ಪಾಪ ವಿಮೋಚನ… ಜೈ ಜೈ ರಾಮಕಥಾ… ಜೈಶ್ರೀ ರಾಮಕಥಾ…

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶಾ...ರೀದೀಪಿಕಾಚುಬ್ಬಣ್ಣಚೆನ್ನೈ ಬಾವ°ಬಟ್ಟಮಾವ°ಪೆರ್ಲದಣ್ಣಗೋಪಾಲಣ್ಣತೆಕ್ಕುಂಜ ಕುಮಾರ ಮಾವ°ವೇಣಿಯಕ್ಕ°ದೊಡ್ಡಮಾವ°ಮಂಗ್ಳೂರ ಮಾಣಿನೆಗೆಗಾರ°ಚೆನ್ನಬೆಟ್ಟಣ್ಣಅಕ್ಷರ°ಬೋಸ ಬಾವಯೇನಂಕೂಡ್ಳು ಅಣ್ಣಜಯಶ್ರೀ ನೀರಮೂಲೆಗಣೇಶ ಮಾವ°ಚೂರಿಬೈಲು ದೀಪಕ್ಕದೇವಸ್ಯ ಮಾಣಿಪಟಿಕಲ್ಲಪ್ಪಚ್ಚಿವಿದ್ವಾನಣ್ಣದೊಡ್ಮನೆ ಭಾವಪುತ್ತೂರಿನ ಪುಟ್ಟಕ್ಕಕೇಜಿಮಾವ°ಬಂಡಾಡಿ ಅಜ್ಜಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ