2-ನವೆಂಬರ್-2013: “ಸಂಪಾಜೆ ಯಕ್ಷೋತ್ಸವ” ಆಮಂತ್ರಣ

ಕಲ್ಲುಗುಂಡಿ:
ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ವತಿಂದ ವರ್ಷಂಪ್ರತಿ ನಡವ ಕಲ್ಲುಗುಂಡಿ ಆಟದ ಹೇಳಿಕೆ ಕಾಗತ ಇಲ್ಲಿದ್ದು.
ಎಲ್ಲೋರಿಂಗೂ ಈ ಹೇಳಿಕೆಯ ಎತ್ತುಸೇಕು; ಯಕ್ಷಗಾನಾಸಕ್ತರೆಲ್ಲೋರುದೇ ಬಂದು ಚೆಂದಲ್ಲಿ ಕಳಿಶಿಕೊಡೇಕು ಹೇದು ಆಯೋಜಕರು ಹೇಳಿಕೆ ಹೇಳಿದ್ದವು.

 

ಸಂಪಾಜೆ ಯಕ್ಷೋತ್ಸವ 2013: ಆಮಂತ್ರಣ

ಸಂಪಾಜೆ ಯಕ್ಷೋತ್ಸವ 2013: ಆಮಂತ್ರಣ

ಪೂರ್ಣರೂಪ (4.8MB) : ಸಂಕೊಲೆ
http://oppanna.com/wp-content/uploads/2013/10/SampajeYakshotsava-2013-HD.png

 

 

ಅಜ್ಜಕಾನ ಭಾವ

   

You may also like...

8 Responses

 1. ಚೆನ್ನೈ ಭಾವ° says:

  ಹೋ ಹೋ!!!! ಅಡಿಗೆ ಸತ್ಯಣ್ಣ ಹೋಪಲಿದ್ದು ಹೇದು ಓ ಮನ್ನೆಯೇ ಹೇದ್ದು ಇದಕ್ಕೇ ಅಪ್ಪೋ! ಸಮ ಸಮ

  ಪಟ್ಟಿ ಅದ್ಭುತ ಆಗಿದ್ದು. ಇದರ ನೋಡದವಂಗೆ ಇಲ್ಲೆ (ಆಟವ, ಪಟ್ಟಿಯ ಅಲ್ಲ) . ಶುಭವಾಗಲಿ ಹೇದು ಸದಾಶಯ ಇತ್ಲಾಗಿಂದ.

 2. Venugopal Kambaru says:

  ಎಡಿಗಾರೆ ಹೊಯೆಕ್ಕು

  • ಉಡುಪುಮೂಲೆ ಅಪ್ಪಚ್ಚಿ says:

   ಯಕ್ಷೋತ್ಸವ ಚೆ೦ದಕೆ ನೆಡೆಯಲಿ ಹೇದು ಶುಭ ಹಾರೈಕೆ.

 3. ರಘುಮುಳಿಯ says:

  ಕಾರ್ಯಕ್ರಮ ಯೇವತ್ರಾಣ ಹಾ೦ಗೆ ರೈಸಲಿ.
  ಒ೦ದು ಗಳಿಗೆಗೆ ಹೋಯೆಕ್ಕು ಹೇಳಿ ಇದ್ದು.

 4. ಗಮ್ಮತ್ತು… ಹೋಯೆಕ್ಕು…

 5. ಶ್ಯಾಮಣ್ಣ says:

  ಎನಗಂತೂ ಹೋಪಲಿದ್ದೇ ಇದ್ದು…

 6. mahesh bhat says:

  enagoo hoyekku

 7. mahesh bhat says:

  ಆಟ ಭಾರೀ ರೈಸಿದ್ದು!!

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *