ಸರ್ಕಾರೀ ಉದ್ಯೋಗವಕಾಶ

ಮಹಾತ್ಮಾ ಗಾಂಧೀ ರಾಷ್ರ್ಟ್ರೀಯ  ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಅಡಿಲಿ ಕೆಲವು ಉದ್ಯೋಗಾವಕಾಶ ಇದ್ದು ನಮ್ಮ ಊರಿಲಿ ಇದ್ದುಕೊಂಡು ಕೆಲಸ ಮಾಡುಲೆ ಇಚ್ಚಿಸುವವಕ್ಕೆ ಅವಕಾಶ ಇದ್ದು. ಇದಕ್ಕೆ ಅರ್ಜಿ ಸಲ್ಲುಸುಲೆ ಅಕೇರಿಯಾಣ ದಿನ. 30-3-2013. ಅರ್ಜಿಯ http://www.nregaoutsource.in ವೆಬ್ ಸೈಟಿಂಗೆ ಹೋಗಿ ಹಾಕೆಕ್ಕು. ಈ ಅವಕಾಶ ಸದುಪಯೋಗ ಪಡಿಸಿಗೊಳ್ಳಿ.

ಈ ಯೋಜನೆಲಿ ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯ ಅವಕಾಶಕ್ಕೆ ನಮ್ಮ ಬಂಧುಗೊ ಅರ್ಜಿ ಸಲ್ಲಿಸಿದರೆ ಒಳ್ಳೆ ಅವಕಾಶ ಇದ್ದು ಹೇಳ್ವದು ಬೈಲ ಆಶಯ.

ಈ ಮಾಹಿತಿಯ ಪತ್ರಿಕಾ ಪ್ರಕಟಣೆ

ಈ ಮಾಹಿತಿಯ ಪತ್ರಿಕಾ ಪ್ರಕಟಣೆ

 

ಶುದ್ದಿಕ್ಕಾರ°

   

You may also like...

17 Responses

 1. Mythri C.M says:

  ಇದುಒಳ್ಳೆಯ vebsite

 2. prathima cr says:

  ಇ ವೆಬ್ಸೈಟ್ನಿಂದ ನಿರುದ್ಯೋಗಿಗಳಿಗೆ ಉಪಕರಿಯಗಿದೆ

 3. Supritha A says:

  ರೆಕ್ಸ್ನ್ರೆಮೆಂಟ್ ಆ ಜಾಬ್

 4. madhukumar c s says:

  Thanks

 5. madhukumar c s says:

  Thanks full

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *