ಡಾ.ಪಾದೆಕಲ್ಲು ವಿಷ್ಣುಭಟ್ಟರಿಂಗೆ ಸೇಡಿಯಾಪು ಪ್ರಶಸ್ತಿ ಪ್ರದಾನ – ಹೇಳಿಕೆ

ರಾಷ್ಟ್ರಕವಿ ಗೋವಿ೦ದ ಪೈ ಸ೦ಶೋಧನ ಕೇ೦ದ್ರ ,ಎ೦.ಜಿ.ಎ೦. ಕಾಲೇಜ್ ಉಡುಪಿ ಮತ್ತೆ ಕಾರ್ಕಳ ಸಾಹಿತ್ಯ ಸ೦ಘದ ಆಯೊಜಕತ್ವಲ್ಲಿ
ನಾಳ್ತು ಜೂನ್ 8 ನೆ ತಾರೀಕು ಆದಿತ್ಯವಾರ ಹೊತ್ತೋಪ್ಪಗ 5 ಗ೦ಟೆಗೆ
ಹೋಟೆಲ್ ಪ್ರಕಾಶ್,ಕಾರ್ಕಳ
ಇಲ್ಲಿ

ನಮ್ಮ  ಸಮಾಜದ ಹಿರಿಯ ವಿದ್ವಾ೦ಸರೂ ,
ಒಪ್ಪಣ್ಣನ ಬೈಲಿನ ಹಿತೈಷಿಗಳೂ ಆದ
ಡಾ.ಪಾದೆಕಲ್ಲು ವಿಷ್ಣುಭಟ್ಟ , ಪ್ರಿನ್ಸಿಪಾಲ್,ಸರಕಾರಿ ಪದವಿ ಕಾಲೇಜ್,ಹಿರಿಯಡ್ಕ ಇವಕ್ಕೆ
ಪ೦ಡಿತಶ್ರೇಷ್ಠ ದಿವ೦ಗತ ಸೇಡಿಯಾಪು ಕೃಷ್ಣ ಭಟ್ಟರ ಸ್ಮಾರಕ ಪ್ರಶಸ್ತಿ
ಪ್ರದಾನ ಸಮಾರ೦ಭ ಏರ್ಪಾಡು ಆಯಿದು.

ಡಾ.ಏರ್ಯ ಲಕ್ಶ್ಮೀನಾರಾಯಣ ಆಳ್ವ, ಡಾ.ಶ್ರೀಧರ ಹೆಗ್ಗಡೆ ಭದ್ರನ್ ಮೊದಲಾದ ಹಿರಿಯರ ಉಪಸ್ಥಿತಿಲಿ ನಡವ ಈ ಕಾರ್ಯಕ್ರಮಕ್ಕೆ ಬೈಲಿನ ನೆ೦ಟ್ರಿ೦ಗೆಲ್ಲಾ ಸವಿನಯ ಆಮ೦ತ್ರಣ.

Sediyapu 1Sediyapu 3

ಶುದ್ದಿಕ್ಕಾರ°

   

You may also like...

6 Responses

 1. ತೆಕ್ಕುಂಜ ಕುಮಾರ ಮಾವ° says:

  ಸೇಡಿಯಾಪು ಪ್ರಶಸ್ತಿ ಯೋಗ್ಯರಿಂಗೆ ಸಲ್ಲುತ್ತಾ ಇಪ್ಪದು ಕೇಳಿ ಕೊಶಿ ಆತು. ಪಾದೆಕಲ್ಲು ಮಾವಂಗೆ ಅಭಿನಂದನೆಗೊ.

 2. ಸೇಡಿಯಾಪು ಪ್ರಶಸ್ತಿ ಪಾದೆಕಲ್ಲು ವಿಷ್ಣು ಭಟ್ರಿಂಗೆ ಬಂದದು ಉಡುಪಿ ಸಂಶೋಧನಾ ಕೇಂದ್ರದ ಆಹ್ವಾನ ಪತ್ರಿಕೆ ಬಂದಪ್ಪಗ ಎನಗೆ ಗೊಂತಾತು ಮೊನ್ನೆ .ಅರ್ಹತೆಗೆ ಸಂದ ಮನ್ನಣೆ ಇದು .ಇದರ ಒಟ್ಟಿಂಗೆ ಇನ್ನೊಂದು ವಿಚಾರ ಓದಿ ಸಂತೋಷ ಆತು .ಇಲ್ಲಿ ಅಥಿತಿ ಆಗಿ ಆಹ್ವಾನಿತರಾದ ಡಾ.ಶ್ರೀಧರ ಹೆಗಡೆ ಭದ್ರನ್ ಎನಗೆ ತುಂಬಾ ಆತ್ಮೀಯ ವ್ಯಕ್ತಿ. ಎನ್ನದೇ ಪ್ರಾಯದ ಎನ್ನ ಹಾಂಗೆ 2009ರಲ್ಲಿ ಪ್ರವೇಶ ಪರೀಕ್ಷೆಯ ಮೂಲಕ ಸರ್ಕಾರಿ ಪದವಿ ಪೂರ್ವ ಕಾಲೇಜು ಕನ್ನಡ ಉಪನ್ಯಾಸಕ ಆಗಿ ಆಯ್ಕೆಯಾದ ಬಹುಮುಖ ಪ್ರತಿಭೆಯ ಹವ್ಯಕ ವಿದ್ವಾಂಸ.ಎಂದೋ ಯೂನಿವರ್ಸಿಟಿಲಿ ಪ್ರೊಫೆಸ್ಸರ್ ಆಗಿರೆಕ್ಕಾತು .ಪ್ರಸ್ತುತ ಯೂನಿವರ್ಸಿಟಿಗಳಲ್ಲಿ ಅಸಿಸ್ಟೆಂಟ್ ಪ್ರೊಫೆಸ್ಸರ್ ಹುದ್ದೆಗೆ ಅರ್ಜಿ ಸಲ್ಲಿಸುತ್ತಾ ಇಪ್ಪೋರಲ್ಲಿ ಎನಗೂ ಶ್ರೀಧರ್ ಹೆಗೆಡೆಗೂ ಮಾತ್ರ ಸಾವಿರಕ್ಕಿಂತ ಹೆಚ್ಚು API ಅಂಕಂಗ (ugc ನಿಯಮಾವಳಿ ಪ್ರಕಾರ ಯೂನಿವರ್ಸಿಟಿಲಿ ಹುದ್ದೆಗಳ ತುಂಬುಲೆ ಪರಿಗಣಿಸಕ್ಕಾದ ಅಕಾಡೆಮಿಕ್ ಮತ್ತು ಸಂಶೋಧನೆಗೆ ಗಳ ಮೇಲಿನ ನಿರ್ಧಾರಿತ ಅಂಕ )ಇಪ್ಪದು ಇದು ಅಸಿಸ್ಟೆಂಟ್ ಪ್ರೊಫೆಸ್ಸರ್ ಮಾತ್ರವಲ್ಲ ಪ್ರೊಫೆಸ್ಸರ್ ಹುದ್ದೆಗೆ ಕೂಡಾ ಆಯ್ಕೆ ಅಪ್ಪಲುದೆ.ಧಾರಾಳ ಸಾಕು .ಆದರೆ ಇನ್ಫ್ಲುಯೆನ್ಸ್ ,ಪೈಸೆ ,ಭ್ರಷ್ಟಾಚಾರದ ಅಡ್ಡ ಮಾರ್ಗ ಹಿಡಿಯದ್ದ ಕಾರಣಕ್ಕೆ ಎಂಗ ಇಬ್ರೂ ಸಧ್ಯಕ್ಕೆ ಪಿಯು ಉಪನ್ಯಾಸಕರಾಗಿಯೇ ಇದ್ದೆಯ.ಮಂಗಳೂರು ಯೂನಿವರ್ಸಿಟಿ ಗೆ ಶ್ರೀಧರ್ ಕೂಡಾ ಅರ್ಜಿ ಸಲ್ಲಿಸಿದ್ದು ,ಮೊದಲೇ ಅಲ್ಲಿ ಬೇರೆಯೋರ ಆಯ್ಕೆ ಆಗಿದ್ದದು ಗೊಂತಾಗಿ ಸಂದರ್ಶನಕ್ಕೆ ಹಾಜರಾಯಿದವಿಲ್ಲೆ.ಆನು ಕೋರ್ಟ್ ಗೆ ಹೋಗಿ ಹೋರಾಟ ಮಾಡುವ ಉದ್ದೆಶಂದ ಮೊದಲೇ ಬೇರೆಯೋರಿಂಗೆ ಆಗಿದ್ದದು ಗೊಂತಾಗಿಯೂ ಸಂದರ್ಶನಕ್ಕೆ ಹಾಜರಾಯಿದೆ .ಈಗ ಕೋರ್ಟ್ ಮೂಲಕ ಹೋರಾಡುತ್ತಾ ಇದ್ದೆ .ಶ್ರೀಧರ ಹೆಗಡೆ ಸೇಡಿಯಾಪು ಪ್ರಶಸ್ತಿ ಸಮಾರಂಭಕ್ಕೆ ಅಥಿತಿಯಾಗಿ ಬತ್ತಾ ಇಪ್ಪದು ನೋಡಿ ಭಾರಿ ಕುಶಿ ಆತು ಹಾಂಗೆ ಈ ವಿಚಾರವೂ ನೆನಪಾಗಿ ಹಂಚಿಕೊಂಡೆ .ಪಾದೆಕಲ್ಲು ವಿಷ್ಣು ಭಟ್ ಮತ್ತೆ ಶ್ರೀಧರ್ ಹೆಗಡೆ ಇಬ್ರಿಂಗೂ ಅಭಿನಂದನೆಗ

 3. ರಘುಮುಳಿಯ says:

  ಪಾದೇಕಲ್ಲು ಮಾವಂಗೆ ಹಾರ್ದಿಕ ಅಭಿನಂದನೆಗೋ .

 4. ಪಾದೇಕಲ್ಲು ಮಾವಂಗೆ ಸೇಡಿಯಾಪು ಪ್ರಶಸ್ತಿ ಸಿಕ್ಕುವ ಶುದ್ದಿ ಕೇಳಿ ಭಾರೀ ಕೊಶಿ ಆತು.
  ಮಾವಂಗೆ ಅಭಿನಂದನೆಗೊ…
  ಕಾರ್ಯಕ್ರಮ ಯಶಸ್ವಿಯಾಗಲಿ..

 5. ಹರೇರಾಮ, ಪಾದೇಕಲ್ಲು ಅಣ್ಣಂಗೆ ಸಿಕ್ಕಿದ ಈ ಪ್ರಶಸ್ತಿ ಗೌರವ ಇಡೀ ಹವ್ಯಕ ಸಮಾಜಕ್ಕೇ ಬಹು ಹೆಮ್ಮೆಯ ವಿಚಾರ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *