ಶತಾವಧಾನದ ಕಾರ್ಯಕ್ರಮ

ಮನ್ನೆ ಮನ್ನೆ ಬೈಲಿಲಿ ಶತಾವಧಾನಿ ಆರ್.ಗಣೇಶರ ಪರಿಚಯ ಒಪ್ಪಣ್ಣನ ಶುದ್ದಿಯ ಮುಖಾ೦ತರ ಆಗಿತ್ತನ್ನೆ.

ನವೆ೦ಬರ್ ೩೦,ದಶ೦ಬ್ರ ೧ ಮತ್ತೆ ೨ ಈ ದಿನ೦ಗಳಲ್ಲಿ ಶತಾವಧಾನದ ಕಾರ್ಯಕ್ರಮ ಬೆ೦ಗಳೂರಿನ ಜಯನಗರದ ಎನ್.ಎಮ್.ಕೆ.ಆರ್.ವಿ.ಕೋಲೇಜಿಲಿ ಏರ್ಪಾಡಾಯಿದು. ‘ಪದ್ಯಪಾನ’ದ ಬಳಗ ಏರ್ಪಾಡು ಮಾಡಿದ ಈ ಕಾರ್ಯಕ್ರಮಕ್ಕೆ  ಬೈಲಿ೦ಗೆ ಆಗಾಗ ಬಪ್ಪ ಶ್ರೀ ರಾಮಚ೦ದ್ರ ಣ್ಣ  ನೆರೆಕರೆಗೆ ಹೇಳಿಕೆಯನ್ನೂ ಕಳುಸಿದ್ದವು.

Shathaavadhaana-Invitation-Kannada ಇದಾ,ಹೇಳಿಕೆ ಇಲ್ಲಿದ್ದು ,ನಾವೆಲ್ಲ ಹೋಪ° ಆಗದೋ?

 

ಮುಳಿಯ ಭಾವ

   

You may also like...

9 Responses

 1. ಗೋಪಾಲ ಬೊಳುಂಬು says:

  ಓಹ್, ಸುರೂವಾಣ ತುಂಬುಗನ್ನಡದ ಶತಾವಧಾನ ಕಾರ್ಯಕ್ರಮ. ನೋಡೆಕು ಹೇಳಿ ಮೂಗಿನ ಮೇಗೆ ಆಸೆ ಇದ್ದು, ಬೆಂಗ್ಳೂರಿನ ವರೇಗೆ ಹೋಯೆಕಾನೆ. ಎಂತೇ ಆಗಲಿ, ಕಾರ್ಯಕ್ರಮಕ್ಕೆ ಶುಭ ಹಾರೈಸುತ್ತೆ. ಮುಳಿಯ ಭಾವಯ್ಯ, ಕಾರ್ಯಕ್ರಮದ ಸಂಪೂರ್ಣ ವರದಿ ಬೈಲಿಂಗೆ ಬಪ್ಪಲೇ ಬೇಕು.

 2. ತುಂಬ ಸಂತೋಷ. ಶುದ್ದಿಗೆ ಧನ್ಯವಾದ. ಕಾರ್ಯಕ್ರಮ ಒಳ್ಳೆ ರೈಸಲಿ.

 3. http://new.livestream.com/accounts/1646169/events/1600941 one can see the webcast of shathaavadhaana live in the above link. it starts at 430 PM on 30th Nov.

  • ಉಡುಪುಮೂಲೆ ಅಪ್ಪಚ್ಚಿ says:

   ಹರೇ ರಾಮ; ಬಾಳ ಒಳ್ಳೆ ಶುದ್ಧಿ. ಬರೆಕು ಹೇದು ಕೊದಿ ಆವುತ್ತು. ಆದರೆ ಅ೦ದೇ ಮನೆಲಿ ತಪ್ಸಲೆಡಿಯದ್ದ ಕಾರ್ಯಕ್ರಮ! ನಿ೦ಗಳ ಹೇಳಿಕಗೆ ಧನ್ಯವಾದ.ಕಾರ್ಯಕ್ರಮಕ್ಕೆ ಶುಭಾಶಯ೦ಗೊ. ನಮಸ್ತೇ…

 4. ಅಷ್ಟಾವಧಾನ ಒಂದೆರಡು ಸರ್ತಿ ನೋಡಿದ್ದೆ. ಶತಾವಧಾನದ ಬಗ್ಗೆ ಬರೀ ಕೇಳಿದ್ದು ಮಾತ್ರ, ಈಗ ನೋಡುವ ಅವಕಾಶ. ಆನಂತೂ ಕಾದು ಕೂಯ್ದೆ ಮುಳಿಯ ಭಾವ.
  ಪರವೂರಿನವಕ್ಕೆ ನೇರ ಪ್ರಸಾರದ ವ್ಯವಸ್ಥೆಯೂ ಇದ್ದು.

  • ಏ ಚೆನ್ನಬೆಟ್ಟಣ್ಣೋ… ಇದಾ ಅಲ್ಲಿ ಸುರುವಪ್ಪಗ ಇತ್ಲಾಗಿ ಒಂದರಿ ಕಿಣಿಕಿಣಿ ಮಾಡಿಕ್ಕಿ ಆತೋ. ನಾವಿಲ್ಲಿಂದ ನೇರಪ್ರಸಾರ ನೋಡೆಕ್ಕಿದಾ..

  • ತೆಕ್ಕುಂಜ ಕುಮಾರ ಮಾವ° says:

   ಆನು ಶುಕ್ರವಾರ ಅರ್ಧ ದಿನ ರಜೆ ಹಾಕಿ ನಾಕು ಘಂಟೆಗೆ ಅಲ್ಲಿ ಹಾಜರು. ಬತೆಯೋ ಒಟ್ಟಿಂಗೆ ಚೆನ್ನಬೆಟ್ಟಣ್ಣ..?

 5. ತೆಕ್ಕುಂಜ ಕುಮಾರ ಮಾವ° says:

  ಓಯ್…’ಬೀಡಿಗೆ ಸಿಗರೇಟಿದೇನು ಸಾಟಿಯೆ ನೋಡಲ್’ – ಇದಕ್ಕೆ ಪರಿಹಾರ ಕೊಡೆಕ್ಕಡ.ಬೀಡಿ ಸಿಗರೇಟು ಎರಡೂ ಎಳೆಯದ್ದೆ ಪರಿಹಾರ ಸಿಕ್ಕುಗೋ ..? ಕಂದ ಪದ್ಯ ಕಷ್ಟ ಇದ್ದಪ್ಪ..

 6. ಅದ್ವೈತ ಕೀಟ says:

  ನಮ್ಮ ಆಚಕರೆ ಮಾಣಿಯೂ ಪುಟ್ಟಕ್ಕನೂ ಪೃಛ್ಛಕರಾಗಿ ಭಾಗವಹಿಸುತ್ತವಡಾ… ಒಂದಾರಿ ನೋಡೆಡದಾ… ಆನಂತೂ ತಪ್ಸುಲಿಲ್ಲೆ….

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *