ಶತಾವಧಾನ : ನೇರಪ್ರಸಾರ / ವೀಡಿಯೋ ಸಂಗ್ರಹ

November 30, 2012 ರ 8:00 amಗೆ ನಮ್ಮ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬೆಂಗ್ಳೂರು.
ನವೆಂಬ್ರ 30, ದಶಂಬ್ರ 01, 02ರಂದು ಜಯನಗರದ ಎನ್.ಎಮ್.ಕೆ.ಆರ್.ವಿ ಕೋಲೇಜಿಲಿ ನೆಡವ ಶತಾವಧಾನ ಕಾರ್ಯಕ್ರಮದ ನೇರಪ್ರಸಾರ ಇಲ್ಲಿದ್ದು:

ಶತಾವಧಾನ ನೇರಪ್ರಸಾರ ಸಂಕೊಲೆ:
http://goo.gl/dcLfb

ಸೂ:

 • ನವೆಂಬ್ರ 30 ನೇ ತಾರೀಕಿನ ಹೊತ್ತೋಪಗ 4 ಗಂಟೆ ಅಂದಾಜಿಗೆ ನೇರಪ್ರಸಾರ ಸುರು ಅಕ್ಕು.
  ದಶಂಬ್ರ 2ನೇ ತಾರೀಕು – ಕಾರ್ಯಕ್ರಮ ಮುಗಿತ್ತಲ್ಲಿ ಒರೆಂಗೆ ಇಕ್ಕು.
 • ಕಾರ್ಯಕ್ರಮದ ಹೇಳಿಕೆ ಕಾಗತ ಓ ಮನ್ನೆ ಮುಳಿಯಭಾವ ಬೈಲಿಂಗೆ ಕಳುಸಿದ್ದವನ್ನೇ: oppanna.com/helike/shatavadhana-invitation
 • ನೇರಪ್ರಸಾರದ ನಿರ್ವಹಣೆ – ಪದ್ಯಪಾನ ತಂಡ
  (http://padyapaana.com)

 

 

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

 1. ಸುಮನ ಭಟ್ ಸಂಕಹಿತ್ಲು.

  ಧನ್ಯವಾದಂಗೋ. ನೋಡ್ತೆಯೊ ಇದರ ಮೂಲಕ…

  [Reply]

  VA:F [1.9.22_1171]
  Rating: 0 (from 0 votes)
 2. ಬಾಲಣ್ಣ (ಬಾಲಮಧುರಕಾನನ)
  ಬಾಲಣ್ಣ (ಬಾಲಮಧುರಕಾನನ)

  ನೇರ ಪ್ರಸಾರ ವೆವಸ್ತೆ ಮಾಡಿದ್ದಕ್ಕೆ ತುಂಬಾ ಧನ್ಯವಾದಂಗೊ

  [Reply]

  VN:F [1.9.22_1171]
  Rating: 0 (from 0 votes)
 3. ಬೊಳುಂಬು ಮಾವ°

  ನೇರ ಪ್ರಸಾರವ ನೋಡ್ತಾ ನೋಡ್ತಾ ಸಮಯ ಹೋದ್ದೇ ಗೊಂತಾಯಿದಿಲ್ಲೆ. ವಾಹ್. ಡಾ.ಗಣೇಶ್ ಅವರ ವಿದ್ವತ್ತಿಂಗೆ ಅವರ ನೆಂಪಿನ ಶಕ್ತಿಗೆ ನಮೋ ನಮಃ. ನಾಳಂಗೆ ಉದಿಯಪ್ಪಗ ಹತ್ತು ಗಂಟೆಗೆ ಕಾಂಬೊ. ಶುಭರಾತ್ರಿ.

  [Reply]

  VA:F [1.9.22_1171]
  Rating: +2 (from 2 votes)
 4. ಗೋಪಾಲಣ್ಣ
  ಎಸ್.ಕೆ.ಗೋಪಾಲಕೃಷ್ಣ ಭಟ್ಟ

  ಆಗ ನೋಡಿದ್ದಿಲ್ಲೆ.ಈಗ ನೋಡಲೆ ಎಡಿಗೊ? ರೆಕಾರ್ಡ್ ಆಯಿದೊ?

  [Reply]

  VA:F [1.9.22_1171]
  Rating: 0 (from 0 votes)
 5. ಬೊಳುಂಬು ಮಾವ°

  ರಘು ಮುಳಿಯ ವೇದಿಕೆಗೆ ಬರಬೇಕು, ಮಹೇಶ್ ಎಳ್ಯಡ್ಕ ವೇದಿಕೆಗೆ ಬರಬೇಕು ಹೇಳಿ ದಿನಿಗೇಳಿದ್ದು, ಅವು ವೇದಿಕೆಗೆ ಬಂದು ಗಣೇಶರ ಹತ್ರಂದ ಬಹುಮಾನ ತೆಕ್ಕೊಂಡ ಅಪೂರ್ವ ಘಳಿಗೆಯ ಕಂಡು ಕಣ್ಮನ ತುಂಬಿ ಬಂತು. ವಿಡಿಯೋ ನೋಡಿದೆ. ವಾಹ್, ಅದ್ಭುತ ಕಾರ್ಯಕ್ರಮ.

  [Reply]

  VA:F [1.9.22_1171]
  Rating: +2 (from 2 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಕ್ಷರ°ಮಾಲಕ್ಕ°ಶೀಲಾಲಕ್ಷ್ಮೀ ಕಾಸರಗೋಡುಡೈಮಂಡು ಭಾವಯೇನಂಕೂಡ್ಳು ಅಣ್ಣಮುಳಿಯ ಭಾವಒಪ್ಪಕ್ಕಚೆನ್ನಬೆಟ್ಟಣ್ಣನೆಗೆಗಾರ°ಜಯಗೌರಿ ಅಕ್ಕ°ವಿನಯ ಶಂಕರ, ಚೆಕ್ಕೆಮನೆಗಣೇಶ ಮಾವ°ರಾಜಣ್ಣಚುಬ್ಬಣ್ಣಪೆರ್ಲದಣ್ಣಉಡುಪುಮೂಲೆ ಅಪ್ಪಚ್ಚಿವೇಣೂರಣ್ಣಶ್ರೀಅಕ್ಕ°ಅಡ್ಕತ್ತಿಮಾರುಮಾವ°ದೊಡ್ಮನೆ ಭಾವವಸಂತರಾಜ್ ಹಳೆಮನೆಮಂಗ್ಳೂರ ಮಾಣಿಅನಿತಾ ನರೇಶ್, ಮಂಚಿಸಂಪಾದಕ°ಚೂರಿಬೈಲು ದೀಪಕ್ಕಕಜೆವಸಂತ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ