ಸೋಣೆ ತಿಂಗಳ ಕಾರ್ಯಕ್ರಮಂಗಳ ಸಮಾರೋಪ

September 13, 2012 ರ 4:12 pmಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ವಗೆನಾಡು ಶ್ರೀ ಸುಬ್ರಾಯ ದೇವಸ್ಥಾನಲ್ಲಿ ಸೋಣೆ ತಿಂಗಳ(ಸಿಂಹ ಮಾಸ) ಪ್ರತಿದಿನ ಭಜನೆ, ಯಕ್ಷಗಾನ ತಾಳಮದ್ದಳೆ, ಮಹಾಪೂಜೆ – ಪ್ರಸಾದ ಭೋಜನ , ಇರುಳು ವಿಶೇಷ ರಂಗಪೂಜೆ ನಡೆತ್ತು. (ವಗೆನಾಡು ಹೇಳಿರೆ ವಿಟ್ಳ, ಕನ್ಯಾನ ಮಾರ್ಗವಾಗಿ ಮಂಜೇಶ್ವರಕ್ಕೆ ಹೋಪಗ ಕುಡ್ಪಲ್ತಡ್ಕ ಹೇಳ್ತ ಜಾಗೆಂದ ತಿರುಗಿ ೧ ಕಿಲೋಮೀಟರ್ ಒಳ ಹೋಯೆಕ್ಕು.) ಸೋಣೆ ತಿಂಗಳಿಡೀ ಹೀಂಗೆ ಧಾರ್ಮಿಕ ಕಾರ್ಯಕ್ರಮಂಗ ೧೪ ವರ್ಷಂದ ನಡಕ್ಕೊಂಡು ಬತ್ತಾ ಇದ್ದು. ಒಟ್ಟು ೩೨ ದಿನಂಗಳ ಕಾಲ ನಡದ ಈ ವರ್ಷದ ಕಾರ್ಯಕ್ರಮಂಗಳ ಸಮಾರೋಪ ಕಾರ್ಯಕ್ರಮ ನಾಡ್ತು ೧೬ ನೇ ತಾರೀಖು ಆದಿತ್ಯವಾರ (ಸೆಪ್ಟೆಂಬರ್ 16 ) .

ಎಲ್ಲರೂ ಬನ್ನಿ.

ಉದಿಯಪ್ಪಗ 8 ಗಂಟೆಗೆ : ಗಣಪತಿ ಹೋಮ , ನಿತ್ಯಪೂಜೆ , ಭಜನೆ.

11 ಗಂಟೆಗೆ : ಶನೈಶ್ವರ ಪೂಜೆ , ಹರಿಕೀರ್ತನೆ.

ಮಧ್ಯಾಹ್ನ 1 ಗಂಟೆಗೆ : ಮಹಾಪೂಜೆ, ಪ್ರಸಾದ ,ಅನ್ನಸಂತರ್ಪಣೆ.

2 ಗಂಟೆಗೆ : ತಾಳಮದ್ದಳೆ : ವಾದ -ಸಂವಾದ.

ಭಾಗವತರು : ತೆಂಕಬೈಲು , ಕನ್ನಡಿಕಟ್ಟೆ, ಕುಮಾರಿ ಶ್ರಾವ್ಯ ಅಜೇರು.
ಚೆಂಡೆ ಮದ್ದಳೆ : ಕೋಳ್ಯೂರು, ಮುರಾರಿ, ಶುಭ ಶರಣ ತಾಳ್ತಜೆ.
ಅರ್ಥಧಾರಿಗಳು: ಮೂಡಂಬೈಲು, ಸುಣ್ಣಂಬಳ, ಉಜಿರೆ, ಜಬ್ಬಾರ್, ರಂಗ ಭಟ್.

ಹೊತ್ತೋಪಗ 6 ಗಂಟೆಗೆ : ನೃತ್ಯ ಸಿಂಚನ : ವಿದುಷಿ ಶ್ರೀಮತಿ ಅನುಪಮಾ ರಾಘವೇಂದ್ರ ಉಡುಪುಮೂಲೆ ಶಿಷ್ಯ ವೃಂದದವರಿಂದ

7 ಗಂಟೆಗೆ: ಸಭಾ ಕಾರ್ಯಕ್ರಮ

ಇರುಳು 9 ಗಂಟೆಗೆ : ರಂಗಪೂಜೆ, ಮಂಗಳಾರತಿ, ಪ್ರಸಾದ ಭೋಜನ.

9.30 ಗಂಟೆಗೆ: ಯಕ್ಷಗಾನ ಬಯಲಾಟ : ಬೇಡರ ಕಣ್ಣಪ್ಪ – ಮಾನಿಷಾದ
ಪ್ರಸಿದ್ಧ ಕಲಾವಿದರ ಕೂಡುವಿಕೆಲಿ.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಟ್

  ಭರ್ಜರಿ ಕಾರ್ಯಕ್ರಮ. ಹರೇ ರಾಮ. ಲಾಯಕ ಯಶಸ್ಸಾಗಲಿ ಹೇಳಿತ್ತು ಇತ್ಲಾಗಿಂದ..

  [Reply]

  VA:F [1.9.22_1171]
  Rating: 0 (from 0 votes)
 2. ಮಾನೀರ್ ಮಾಣಿ
  ಮಾನೀರ್ ಮಾಣಿ

  ಹರೇ ರಾಮ… ಕಾರ್ಯಕ್ರಮ ಸಾ೦ಗವಾಗಿ ಸಾಗಲಿ :)

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪುಣಚ ಡಾಕ್ಟ್ರುಕಾವಿನಮೂಲೆ ಮಾಣಿಎರುಂಬು ಅಪ್ಪಚ್ಚಿಡೈಮಂಡು ಭಾವಅಜ್ಜಕಾನ ಭಾವಡಾಗುಟ್ರಕ್ಕ°ಅನುಶ್ರೀ ಬಂಡಾಡಿದೀಪಿಕಾಉಡುಪುಮೂಲೆ ಅಪ್ಪಚ್ಚಿಶ್ರೀಅಕ್ಕ°ಕಜೆವಸಂತ°ದೇವಸ್ಯ ಮಾಣಿಶಾಂತತ್ತೆಚೂರಿಬೈಲು ದೀಪಕ್ಕಮಾಷ್ಟ್ರುಮಾವ°ಚುಬ್ಬಣ್ಣಕಳಾಯಿ ಗೀತತ್ತೆvreddhiಕೊಳಚ್ಚಿಪ್ಪು ಬಾವಪೆರ್ಲದಣ್ಣಶಾ...ರೀವೇಣಿಯಕ್ಕ°ಬೊಳುಂಬು ಮಾವ°ತೆಕ್ಕುಂಜ ಕುಮಾರ ಮಾವ°ಶೀಲಾಲಕ್ಷ್ಮೀ ಕಾಸರಗೋಡುಪಟಿಕಲ್ಲಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ