Oppanna.com

ಶ್ರೀ ಭಾರತಿ ಕಾಲೇಜು : ಕಟ್ಟೋಣ ವಿಸ್ತರಣೆಯ ಶಂಕುಸ್ಥಾಪನೆ

ಬರದೋರು :   ಶುದ್ದಿಕ್ಕಾರ°    on   28/12/2011    9 ಒಪ್ಪಂಗೊ

ಬೈಲಿಂಗೆ ಒಂದು ಕುಶಿಯ ಶುದ್ದಿ.
ಗುರುಗಳ ಆಶೀರ್ವಾದಂದ, ಊರವರ ಪರಿಶ್ರಮಂದ, ದಾನಿಗಳ ಸಹಕಾರಂದ ಭಾರತೀ ಕಾಲೇಜು ಮತ್ತೆ ಬೆಳಗುತ್ತಾ ಇದ್ದು!
ಕಟ್ಟೋಣ ವಿಸ್ತರಣೆಯ ಶಂಕುಸ್ಥಾಪನೆ ಕಾರ್ಯಕ್ರಮ ನೆಡೆತ್ತದೇ ಅದಕ್ಕೆ ಸಾಕ್ಷಿ.

ವೈ . ವಿ ಮಾವ ಹೇಳಿಕೆ ಕಾಗತ ಕೊಟ್ಟು ಕಳುಗಿದ್ದವು.
ಎಲ್ಲೋರು ಬಂದು ಸೇರೇಕು ಹೇಳ್ತದು ಸಂಘಟಕರ ಅಪೇಕ್ಷೆ.

9 thoughts on “ಶ್ರೀ ಭಾರತಿ ಕಾಲೇಜು : ಕಟ್ಟೋಣ ವಿಸ್ತರಣೆಯ ಶಂಕುಸ್ಥಾಪನೆ

  1. ಹರೇ ರಾಮ..
    ಭಾರತೀ ಕಾಲೇಜಿನ ಕೀರ್ತಿ ಉನ್ನತಕ್ಕೇರಿ ಜಗದಾದ್ಯ೦ತ ವಿಜಯ ಪತಾಕೆ ಹಾರಿಸಲಿ…..

  2. ಅಭಿನಂದನೆಗೊ.
    ಜ್ಞಾನದೇಗುಲ ಭವ್ಯವಾಗಿ ಬೆಳಗಲಿ

  3. ಹರೇ ರಾಮ

    ವೈ ವಿ ಮಾವನ ಉಸ್ತುವಾರಿಲಿ ಭಾರತೀ ಕಾಲೇಜಿನ ಕೀತಿ೯ ಜಗದಗಲ ವ್ಯಾಪಿಸಲಿ.

  4. ಎಲ್ಲ ಕಾರ್ಯಕ್ರಮಂಗಳೂ ಚೆಂದಕೆ ನೆಡೆಯಲಿ ಹೇಳುವ ಶುಭ ಹಾರೈಕೆಗೊ.

  5. ಶುಭಾಶಯಗಳು. ಯಶಸ್ವಿಯಾಗಲೆಂದು ಶುಭ ಹಾರೈಕೆ ಮತ್ತು ಪ್ರಾರ್ಥನೆ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×