ಸುರತ್ಕಲ್ಲಿಲ್ಲಿ-ಶತರುದ್ರಾಭಿಷೇಕ ಮತ್ತೆ ರುದ್ರಹವನ

January 9, 2013 ರ 2:06 pmಗೆ ನಮ್ಮ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಸುರತ್ಕಲ್ ವಲಯಲ್ಲಿಪ್ಪ ರುದ್ರಾಭ್ಯಾಸಿಗೊ ಇದೇ ತಿಂಗಳು ೧೪ ನೇ ತಾರೀಕಿನ ಸೋಮವಾರ, ಮಕರ ಸಂಕ್ರಾಂತಿಯ ವಿಶೇಷ ದಿನದಂದು, ಸುರತ್ಕಲ್ ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನಲ್ಲಿ ಧಾರ್ಮಿಕ ಕಾರ್ಯಕ್ರಮ ಹಮ್ಮಿಗೊಂಡಿದವು.
ವಿವರಕ್ಕೆ, ಹೇಳಿಕೆ ಕಾಗದ ಇಲ್ಲಿದ್ದು.
ರುದ್ರ ಗೊಂತಿಪ್ಪವು ಶತರುದ್ರಾಭಿಷೇಕ ಮತ್ತೆ ರುದ್ರಹವನ  ಕಾರ್ಯಕ್ರಮಲ್ಲಿ ಭಾಗವಹಿಸಲೆ ಆಹ್ವಾನ ಕೊಡ್ತಾ ಇದ್ದೆಯೊ°
ವೇದ ಮೂರ್ತಿ ಶ್ರೀ ಪರಕ್ಕಜೆ ಅನಂತ ನಾರಾಯಣ ಭಟ್ಟರಿಂದ  ಧಾರ್ಮಿಕ ಪ್ರವಚನ ಕೂಡಾ ಇದ್ದು.
ಕಾರ್ಯಕ್ರಮ ಉದಿಯಪ್ಪಗ ೮ ಗಂಟೆಗೆ ಸುರು ಆಗಿ ಮಧ್ಯಾಹ್ನ ಪ್ರಸಾದ ಊಟದೊಟ್ಟಿಂಗೆ ಮುಕ್ತಾಯ ಆವುತ್ತು.

RUDRA HAVANA SURATHKA
RUDRA HAVANA SURATHKA

 

 

 

 

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

 1. ಗೋಪಾಲಣ್ಣ
  ಎಸ್.ಕೆ.ಗೋಪಾಲಕೃಷ್ಣ ಭಟ್ಟ

  ಶುಭಮಸ್ತು

  [Reply]

  VA:F [1.9.22_1171]
  Rating: 0 (from 0 votes)
 2. dentistmava

  harerama
  engala oorilli shatarudra kelavu maneli aayidu . eegina belavanige enta gontiddo? rudra kalta yelloru purusothiddare rudra helale purohitarottinge seruttav.
  Vydikara sanke kadamme aatu heluva hedarike maneyavaringe ille. Kaltavakke seveyu aatu. idakke karana namma gurugale allado?
  harerama

  [Reply]

  VA:F [1.9.22_1171]
  Rating: 0 (from 0 votes)
 3. ಬೊಳುಂಬು ಮಾವ°
  ಗೋಪಾಲ ಬೊಳುಂಬು

  ಒಳ್ಳೆ ಕಾರ್ಯಕ್ರಮ, ಶುಭವಾಗಲಿ.

  [Reply]

  VA:F [1.9.22_1171]
  Rating: 0 (from 0 votes)
 4. Sreedara

  ಪ್ರಸ್ತುತ ಕೆಲವು ವೈದಿಕರಲ್ಲಿ ಹಣದ ಆಗ್ರಹ ಹೆಚ್ಚಾವ್ಥ ಬಗ್ಗೆ ಬೈಲಿಲ್ಲಿ ಏನಾರು ಅಬಿಪ್ರಾಯನ್ಗೋ ಇದ್ದೋ?

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ° Reply:

  ಇಲ್ಲೆ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಬೋಸ ಬಾವವೇಣಿಯಕ್ಕ°ಮಾಲಕ್ಕ°ವಸಂತರಾಜ್ ಹಳೆಮನೆರಾಜಣ್ಣದೊಡ್ಡಮಾವ°ಪೆರ್ಲದಣ್ಣವಿದ್ವಾನಣ್ಣವೆಂಕಟ್ ಕೋಟೂರುದೇವಸ್ಯ ಮಾಣಿಶಾಂತತ್ತೆನೆಗೆಗಾರ°ಅಡ್ಕತ್ತಿಮಾರುಮಾವ°ಮಾಷ್ಟ್ರುಮಾವ°ಶುದ್ದಿಕ್ಕಾರ°ಚುಬ್ಬಣ್ಣಕೆದೂರು ಡಾಕ್ಟ್ರುಬಾವ°ಚೂರಿಬೈಲು ದೀಪಕ್ಕಕೊಳಚ್ಚಿಪ್ಪು ಬಾವಮಂಗ್ಳೂರ ಮಾಣಿವಿನಯ ಶಂಕರ, ಚೆಕ್ಕೆಮನೆವಿಜಯತ್ತೆಶೀಲಾಲಕ್ಷ್ಮೀ ಕಾಸರಗೋಡುಚೆನ್ನಬೆಟ್ಟಣ್ಣಮುಳಿಯ ಭಾವಜಯಗೌರಿ ಅಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ