ವಿಜಯ ಚಾತುರ್ಮಾಸ್ಯ

July 26, 2013 ರ 9:00 pmಗೆ ನಮ್ಮ ಬರದ್ದು, ಇದುವರೆಗೆ ಒಂದೇ ಒಪ್ಪ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ವಿಜಯ ಚಾತುರ್ಮಾಸ್ಯ  

ಹನುಮನೊಡನೆ ರಾಮನೆಡೆಗೆ ಹೇಳ್ತ ಕರೆಯ ಕೊಟ್ಟು ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಯವು ಇದೇ ಜುಲಾಯಿ ೨೦ ರಂದು ಪೆರಾಜೆ ಮಠಕ್ಕೆ ಪುರಪ್ರವೇಶ ಮಾಡಿದವು. ಕಲ್ಲಡ್ಕ ಉಮಾಶಿವಕ್ಷೇತ್ರಂದ  ಶ್ರೀ ಗುರುಗಳ ಎದುರುಗೊಂಡು ಭವ್ಯ ಮೆರವಣಿಗೆಲಿ, ಮಾಣಿ ಮಠಕ್ಕೆ ಶಿಷ್ಯರೆಲ್ಲಾ ಸೇರಿ ಬರಮಾಡಿಗೊಂಡವು. ಸಾವಿರಾರು ಸಂಖ್ಯೆಯ ಶಿಷ್ಯರು, ಮಂಗಳ ವಾದ್ಯಂಗೊ, ವಾಹನ ಸಾಲುಗೊ, ವೈದಿಕ ವೇದಘೋಷ, ಗುರಿಕ್ಕಾರರ ಸಾಲು, ಇವಕ್ಕೆಲ್ಲ ಕಿರೀಟಪ್ರಾಯರಾಗಿ  ಶ್ರೀ ಗುರುಗೊ ಸಾಲಂಕೃತ ರಥಲ್ಲಿ ವಿರಾಜಮಾನರಾಗಿ ಬಂದ ಆ ದೃಶ್ಯ ರೋಮಾಂಚನ ಉಂಟು ಮಾಡಿದ ಸನ್ನಿವೇಶ.

ಮಂಗಳೂರು ಹೋಬಳಿಲಿ ಪ್ರಥಮವಾಗಿ ನಡೆತ್ತಾ ಇಪ್ಪ ಈ ಚಾತುರ್ಮಾಸ್ಯ, ವಿಜಯ ನಾಮ ಸಂವತ್ಸರಲ್ಲಿಯೇ ಆವುತ್ತಾ ಇಪ್ಪದು ನವಗೆಲ್ಲಾ ಹೆಮ್ಮೆಯ ವಿಶಯ. ಶ್ರೀ ಗುರುಗೊ ಪುರಪ್ರವೇಶ ಸಂದರ್ಭಲ್ಲಿ ಹೇಳಿದ ಹಾಂಗೆ “ಈ ವಿಜಯ ಚಾತುರ್ಮಾಸ್ಯ ವಿಜಯ ತಪ್ಪಂತಹ ಚಾತುರ್ಮಾಸ್ಯ, ಹೋಬಳಿಲಿ ಪರಿವರ್ತನೆ ತರಲಿ, ವ್ಯಕಿ ವ್ಯಕಿಗೊಕ್ಕೆ ಬಲ ಕೊಡಲಿ, ಆಂಜನೇಯನ ಸಂಚಾರಲ್ಲಿ ಸಮಾಜಲ್ಲಿ ಹೊಸ ಗಾಳಿ ಬೀಸಲಿ, ಎಲ್ಲರಿಂಗೂ ಒಳ್ಳೆಯದಾಗಲಿ.” 

ಈ ಸಂದರ್ಭಲ್ಲಿ ಪ್ರತಿ ದಿನ ಧಾರ್ಮಿಕ,ಸಾಂಸ್ಕೃತಿಕ ಕಾರ್ಯಕ್ರಮಂಗೊ ನೆಡೆತ್ತು. ಗೋ ತುಲಾಭಾರ ನಿತ್ಯವೂ ನೆಡೆತ್ತು. ಅಂಜನೇಯಂಗೆ ಅಂಜಲಿ ನಾಣ್ಯ ಸಮರ್ಪಣೆಗೆ ಅವಕಾಶ ಇದ್ದು. ವಿಶೇಷವಾದ ಯಾಗಂಗಳ ಮಾಲಿಕೆಯೇ ಅಲ್ಲದ್ದೆ ಇನ್ನೂ ಹಲವಾವರು ಕಾರ್ಯಕ್ರಮಂಗೊ ಇದ್ದು. ಏಳು ದಿನದ ಮೂರು “ರಾಮಕಥಾನಕ” ವನ್ನೂ ಶ್ರೀ ಗುರುಗೊ ಅನುಗ್ರಹಿಸುತ್ತವು.

ಈ ಪುಣ್ಯ ಕಾರ್ಯಕ್ರಮಂಗಳಲ್ಲಿ ಭಾಗಿಗಳಾಗಿ ಶ್ರೀ ಗುರುಗಳ , ರಾಮದೇವರ, ಆಂಜನೇಯನ ಅನುಗ್ರಹ ಪಡಕ್ಕೊಂಬಲೆ ಒಳ್ಳೆ ಸುವರ್ಣ ಅವಕಾಶ ಒದಗಿ ಬಂದದು ನಮ್ಮೆಲ್ಲರ ಪುಣ್ಯ.

ಬನ್ನಿ ಭಾಗವಹಿಸುವೊ°, ಅನುಗ್ರಹೀತರಪ್ಪೊ°

“ಚಾತುರ್ಮಾಸ್ಯ” ಹೇಳಿಕೆ

“ರಾಮಕಥಾ” ಹೇಳಿಕೆ

ಈ ಶುದ್ದಿಗೆ ಇದುವರೆಗೆ ಒಂದು ಒಪ್ಪ

 1. ಚೆನ್ನೈ ಬಾವ°
  ಚೆನ್ನೈ ಭಾವ°

  ಹರೇ ರಾಮ

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕಳಾಯಿ ಗೀತತ್ತೆಒಪ್ಪಕ್ಕಅನು ಉಡುಪುಮೂಲೆಯೇನಂಕೂಡ್ಳು ಅಣ್ಣವಿಜಯತ್ತೆಹಳೆಮನೆ ಅಣ್ಣಮಂಗ್ಳೂರ ಮಾಣಿದೀಪಿಕಾಪುಟ್ಟಬಾವ°ಅಕ್ಷರದಣ್ಣದೊಡ್ಡಭಾವಶರ್ಮಪ್ಪಚ್ಚಿಅಜ್ಜಕಾನ ಭಾವಗಣೇಶ ಮಾವ°ಕೊಳಚ್ಚಿಪ್ಪು ಬಾವಕಜೆವಸಂತ°ಬಟ್ಟಮಾವ°ಅನಿತಾ ನರೇಶ್, ಮಂಚಿಅಕ್ಷರ°ತೆಕ್ಕುಂಜ ಕುಮಾರ ಮಾವ°ಪುತ್ತೂರುಬಾವವೆಂಕಟ್ ಕೋಟೂರುಚೆನ್ನೈ ಬಾವ°ಪಟಿಕಲ್ಲಪ್ಪಚ್ಚಿದೇವಸ್ಯ ಮಾಣಿಪವನಜಮಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ