ಮಾರ್ಚ್ 26-27: ಗೋಕರ್ಣಲ್ಲಿ ವಿರಾಟ್ ಪೂಜಾ

March 18, 2011 ರ 9:00 amಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಇದೇ ಬಪ್ಪವಾರ, ಮಾರ್ಚಿ 26-27ಕ್ಕೆ ಗೋಕರ್ಣಲ್ಲಿ ವಿರಾಟ್ ಪೂಜೆ ನೆಡೆತ್ತು.
ನಮ್ಮ ಗುರುಗೊ ಪೀಠದ ಆರಾಧ್ಯ ದೇವರ ಪೂಜೆ ಸುರುಮಾಡಿ, ಅಂದಿಂಗೆ ಹತ್ತುಸಾವಿರನೇ ಸರ್ತಿ ಪೂಜಿಸುದು!
ಎಲ್ಲೋರಿಂಗೂ ಅರಡಿವದೇ!
ಬೈಲಿಂದ ಹೋಪ ವೆವಸ್ತೆ ಇದ್ದು.
ಬನ್ನಿ, ಗೋಕರ್ಣಲ್ಲಿ ಕಾಂಬ…
~
ಗುರಿಕ್ಕಾರ°

ಬೈಲಿನ ಎಲ್ಲೋರಿಂಗೂ ಸಿಕ್ಕಲಿ ಹೇಳಿಗೊಂಡು ಎಡಪ್ಪಾಡಿಬಾವ ಕಳುಸಿಕೊಟ್ಟ ಹೇಳಿಕೆ ಕಾಗತ ಇಲ್ಲಿದ್ದು.
ಹೆಚ್ಚಿನ ವಿವರಂಗೊ ಬೇಕಾರೆ ಅವರ ಹತ್ರೆಯೇ ಮಾತಾಡ್ಳಕ್ಕು.

ಮಾರ್ಚ್ 26-27: ಗೋಕರ್ಣಲ್ಲಿ ವಿರಾಟ್ ಪೂಜಾ, 5.0 out of 10 based on 1 rating
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

 1. ಶ್ರೀಅಕ್ಕ°

  ಹರೇರಾಮ ಶುದ್ದಿಕ್ಕಾರಣ್ಣ. ನಮ್ಮ ಮಠದ ಒಂದು ಅಪೂರ್ವ ಕಾರ್ಯಕ್ರಮದ ಹೇಳಿಕೆ ಕಾಗತ ಬೈಲಿಲಿ ಹಾಕಿದ್ದು ಒಳ್ಳೆದಾತು. ನಮ್ಮ ಮಠದ ಪೀಠಾಧಿಪತಿಗೋ ನಿತ್ಯ ಪೂಜೆ ನಡೆಸುತ್ತಾ ಇಪ್ಪ ದೇವರುಗಳ ಬಗ್ಗೆದೇ ತುಂಬಾ ವಿಷಯ ಗೊಂತಾದ ಹಾಂಗಾತು. ಇಷ್ಟು ದೈವಸಾನ್ನಿಧ್ಯ ಇಪ್ಪ ನಮ್ಮ ಪೀಠ ಧನ್ಯ! ನಮ್ಮ ಸಂಸ್ಥಾನ ಆ ದೇವರುಗಳ ನಿತ್ಯ ಎರಡು ಹೊತ್ತೂ ಪೂಜೆಮಾಡುದರ ನೋಡುವ ನಾವು ಧನ್ಯರು!! ಹತ್ತು ಸಾವಿರನೇ ಪೂಜೆಲಿ ಭಾಗವಹಿಸುಲೆ ಎಡಿಗಪ್ಪವ್ವು ಧನ್ಯರು!! ವಿರಾಟ್ ಪೂಜೆಯ ಕಾರ್ಯಕ್ರಮ ಚೆಂದಲ್ಲಿ ನಡದು ನಮ್ಮ ಮಠದ ವಿರಾಟ್ ರೂಪ ಜಗತ್ತಿಂಗೇ ಕಾಣಲಿ.

  [Reply]

  VN:F [1.9.22_1171]
  Rating: 0 (from 0 votes)
 2. ಚೆನ್ನೈ ಬಾವ°
  ಚೆನ್ನೈ ಭಾವ

  ಹಾಂ…. “…ಬೈಲಿಂದ ಹೋಪ ವೆವಸ್ತೆ ಇದ್ದು.” ಬಪ್ಪವು ಚಕ್ಕುಲಿ ಕಾರಕಡ್ಡಿ ಮಿಕ್ಶ್ಚರ್ ಹೊಲಿಗೆ ಲಾಡು ಮೈಸೂರ್ ಪಾಕ್ ವಾ ಇನ್ನಿತರ ಸಿಹಿ ಖಾರ ತಿಂಡಿ ಮಾಡಿ (ಮಾಡಿಸಿಯೂ) ದಾರಿ ಉದ್ದಕ್ಕೆ ತಿಂದುಗೊಂಡು ಹೋಪಲೆ ತಪ್ಪಲಕ್ಕು. ಬೋಸ ಭಾವಂಗೆ ಕುಪ್ಪಿಲಿ ಕೊತ್ತಂಬರಿ ನೀರು ಮರದಿಕ್ಕೆಡಿ. ಚಪ್ಪೆಯವಕ್ಕೆ ಪ್ರತ್ಯೇಕ .
  ನೆಂಪಿರಲಿ – ಎನಗೆ ದ್ರಾಕ್ಷೆ (ಬಿತ್ತು ಇಲ್ಲದ್ದು), ಆಪಲ್ , ಮುಸುಂಬಿ ಸಾಕಾವ್ತು. ಬಚ್ಚಂಗಾಯಿ ಬೊಂಡ ಹೋಪ ದಾರಿಲಿ ತೆಕ್ಕೊಂಬೊ ಕಮ್ಮಿಗೆ ಸಿಕ್ಕಿರೆ.

  [Reply]

  VA:F [1.9.22_1171]
  Rating: 0 (from 0 votes)
 3. mankuthimma

  akku chennai bhaava.
  ningo hovttare aanude batte.
  enage bacchangaayi saaku.

  [Reply]

  VN:F [1.9.22_1171]
  Rating: 0 (from 0 votes)
 4. ಜ್ಯೋತಿ ಹೇರಂಭ

  hareraama baililippa elloringude namaskaragalu nadadu nadeyuva virat poojeya bailili kamba hange madalediyado oppanna

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವೇಣೂರಣ್ಣವಿನಯ ಶಂಕರ, ಚೆಕ್ಕೆಮನೆಪ್ರಕಾಶಪ್ಪಚ್ಚಿದೊಡ್ಡಭಾವಚುಬ್ಬಣ್ಣಬಟ್ಟಮಾವ°ನೆಗೆಗಾರ°ಪೆಂಗಣ್ಣ°ಡಾಮಹೇಶಣ್ಣಶ್ರೀಅಕ್ಕ°ಒಪ್ಪಕ್ಕಪವನಜಮಾವಚೆನ್ನೈ ಬಾವ°ಜಯಶ್ರೀ ನೀರಮೂಲೆಕಳಾಯಿ ಗೀತತ್ತೆದೇವಸ್ಯ ಮಾಣಿಚೆನ್ನಬೆಟ್ಟಣ್ಣಹಳೆಮನೆ ಅಣ್ಣಕೆದೂರು ಡಾಕ್ಟ್ರುಬಾವ°ಮಾಲಕ್ಕ°ಕಾವಿನಮೂಲೆ ಮಾಣಿದೀಪಿಕಾಉಡುಪುಮೂಲೆ ಅಪ್ಪಚ್ಚಿಚೂರಿಬೈಲು ದೀಪಕ್ಕಶ್ಯಾಮಣ್ಣಶಾ...ರೀ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ